ರಜನಿಗೆ ರಜನಿಯೇ ಸಾಟಿ..

ಶಾರದಾ ನಾಯಕ್

ಅಂಬಿಸಂಭ್ರಮದಲ್ಲಿ ಅತ್ಯಂತ ನಿರರ್ಗಳ, ಸ್ಪಷ್ಟ ಮತ್ತು ಸುಂದರ ಕನ್ನಡದಲ್ಲಿ ಮಾತನಾಡಿದವರೆಂದರೆ ರಜನಿಕಾಂತ್. ಉಳಿದಂತೆ ಸುನಿಲ್ ಶೆಟ್ಟಿ ಒಂದಕ್ಷರ ಕನ್ನಡ ಮಾತಾಡಿ ತನಗೆ ಕನ್ನಡ ಬರುವುದಿಲ್ಲ ಎಂದು ಹೇಳುವುದಕ್ಕಿಂತ ಸುಮ್ಮನಿದ್ದರೆ ಚೆನ್ನಾಗಿರುತ್ತಿತ್ತು. (ಹೋದ ಸಾರಿ ಐಶ್ವರ್ಯ ರೈ ಕನ್ನಡವನ್ನು ಕೊಂದಿದ್ದನ್ನು ಮರೆತಿಲ್ಲ). ಅಂದಹಾಗೆ ಸಾಮ್ರಾಟ್ ಅಶೋಕ್ ಈ ಸಾರಿ ಅರ್ಥವಾಗುವ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅದೆನೇ ಇರಲಿ. ರಜನಿಗೆ ರಜನಿಯೇ ಸಾಟಿ. ]]>

‍ಲೇಖಕರು G

May 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. A P BHAT

  Rajanis kannada is better than many Kannada actors.I have heard his speech on golden jubilee celebration of kannada cinema .They way he had kannada writers like Ta RA SU and Karanth really impressed many.He appears to be better informed about kannada literature

  ಪ್ರತಿಕ್ರಿಯೆ
 2. D.RAVI VARMA

  ರಜನಿ ಗೆ ರಜನಿ ಏ ಸಾಟಿ ಇದು ಅಪ್ಪಟ ಸತ್ಯ ಅವರ ಬದುಕು, ಆಲೋಚನೆ, ನಡೆದುಬಂದ ಹಾದಿ , ಈ ಸಮಾಜದ ಬಗ್ಗೆ ಆತನಿಗಿರುವ ಕಳಕಳಿ .ಚಿಂತನೆ, ಎಲ್ಲವುಗಳಲ್ಲು ರಜನಿ ವಿಸಿಸ್ಟ ಹಾಗು ವಿಭಿನ್ನರಾಗಿದ್ದರೆ, ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆರಿದ್ದರು ,ellastu ಸೊಕ್ಕು, ದುರಾಭಿಮಾನ ,ಆಡಂಬರ ದಿಂದ ದೂರ ಉಳಿದು ಅವರು ಅವರಾಗೆ ಉಳಿದಿದ್ದಾರೆ, ಕೋಟ್ಯಂತರ ಅಭಿಮಾನಿಗಳ ಹೃದಯ,ಮನಸು ಗೆದ್ದು ,ತಮ್ಮ ಗತಕಾಲದ ಹಿಂದಿನ ಬದುಕನ್ನು ನೆನಪಿಸಿಕೊಂಡು ,ವತ್ಸವದಲ್ಲಿ ನಿರಂತರವಾಗಿ ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತ ,ಸಮಾಜದ ಜನರೊಡನೆ ತಮ್ಮನ್ನು ಗುರುತಿಸಿಕೊಳ್ಳುತ್ತಾ ಬಂದಿರುವ ಸಹೃದಯಿ .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
  • D.RAVI VARMA

   ಸಾರೀ ಮರೆತಿದ್ದೆ, ತುಂಬಾ ಅರ್ಥಪೂರ್ಣ ವಾಗಿ ಅಪ್ಪಟ ಸತ್ಯ ಬರೆದಿದ್ದೀರಿ ವಂದನೆಗಳು

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: