ರವಿ ಅಜ್ಜೀಪುರ ಗಾರುಡಿ

happynewyr2.jpg

ರೇಖೆಗಳಿಗೆ ಇನ್ನಿಲ್ಲದಂತೆ ಮನ ಸೋತವರು ರವಿ ಅಜ್ಜೀಪುರ. ನವಕರ್ನಾಟಕ ಪ್ರಕಾಶನದಲ್ಲಿದ್ದು ಅನೇಕ ಪುಸ್ತಕಗಳಿಗೆ ಹೊಳಪು ನೀಡಿದವರು. ಜಿ ರಾಮಕೃಷ್ಣ ಸಂಪಾದಕತ್ವದ ಹೊಸತು ಪತ್ರಿಕೆ ರವಿ ರೇಖೆಗಳಿಂದ ಕಂಗೊಳಿಸುತ್ತಿತ್ತು. ನಂತರ ಫುಲ್ ಟೈಮ್ ಪತ್ರಿಕೋದ್ಯಮಕ್ಕೆ ಜಿಗಿಯುವ ಆಸೆಯಿಂದ ರವಿ ಬೆಳೆಗೆರೆ ಗರಡಿಗೆ ಸೇರಿಕೊಂಡರು. ಈಗ ‘ಓ ಮನಸೇ…’ ಸಂಪಾದಕೀಯ ವಿಭಾಗದ ಮುಖ್ಯರಲ್ಲೊಬ್ಬರು. ಬರೀ ರೇಖೆ ಮಾತ್ರ ಇಷ್ಟ ಎಂದುಕೊಂಡಿದ್ದಾಗಲೇ ಕವಿತೆ ಬರೆದು, ಕಥೆ ಬರೆದು, ಲೇಖನ ಬರೆದು ಬೆಚ್ಚಿಸಿದವರು.

ಹಾಯ್ ಬೆಂಗಳೂರ್ ವಿನ್ಯಾಸ ಬದಲಾಗಿರುವುದು ನೋಡಿದ್ದೀರಲ್ಲ? ಅದರ ಹಿಂದಿನ ಕೆಲಸ ಅಜ್ಜೀಪುರ್ ಅವರದ್ದು. ಅಪಾರ ಓದಿನ ಆಸಕ್ತಿಯ ರವಿ ಅಜ್ಜೀಪುರ ಕಳಿಸಿದ ಹೊಸ ವರ್ಷದ ಶುಭಾಷಯ ಈಗ ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ. ಚೆನ್ನಾಗಿದ್ದರೆ ರವಿಗೊಂದು ಮೈಲ್ ಕಳಿಸಿ…. [email protected]

‍ಲೇಖಕರು avadhi

January 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

  1. g n mohan

    ravi ajjeepura nanange nanna cuba pustakada moolaka parichayavaadavaru. avara reke kandiddu hosatuvinalli. avara aksharagaloo ashte tumbaa chennagide.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: