ಜಾಗತೀಕರಣದ ಪ್ರಪಂಚದಲ್ಲಿ ಸಾವಯವ ಕೃಷಿ
ಕಳೆದ ೨೫ ವರ್ಷಗಳಿಂದ ಸಾವಯವ ಕೃಷಿಯಲ್ಲಿ ನಿರತರಾದ ಮಧ್ಯಪ್ರದೇಶದ ರಾಜು ಟಿಟೂಸ್ ಅವರು ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಸಾವಯವ ಕೃಷಿಯ ಉಪಯುಕ್ತತೆಯ ಬಗ್ಗೆ ತಮ್ಮ
ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದಿನಾಂಕ: ಆಗಸ್ಟ್ 1
ಸಮಯ: ಬೆಳಿಗ್ಗೆ 10 ಗಂಟೆಗೆ
ಸ್ಥಳ: ಇನ್ಸ್ಟಿಟ್ಯೂಷನ್ ಆಫ್ ಅಗ್ರಿಕಲ್ಚರಲ್ ಟೆಕ್ನಾಲಜಿಸ್ಟ್ಸ್
ನಂ.೧೫, ಮಿಲ್ಲರ್ಸ್ ಟ್ಯಾಂಕ್ ಬೆಡ್, ಕ್ವೀನ್ಸ್ ರೋಡ್, ಬೆಂಗಳೂರು
0 ಪ್ರತಿಕ್ರಿಯೆಗಳು