ರೋಹಿತ್ ಡಾರ್ಲಿ೦ಗ್ಸ್ ಬೊಂಬಾಟ್ …

ರೇಡಿಯೋ ಸದ್ದು

ತುಂಬಾ ಜನ ಹೆಣ್ಣುಮಕ್ಕಳ ಡಾರ್ಲಿಂಗ್ ನಮ್ಮ ಆರ್ಜೆ ರಾಕ್ ಸ್ಟಾರ್ ರೋಹಿತ್. 92 .7 ಆರ್ಜೆ ರೋಹಿತ್ ಕಂಡ್ರೆ ಹೆಚ್ಚು ಹೆಣ್ಣುಮಕ್ಕಳಿಗೆ ಒಲವು ಜಾಸ್ತಿ. ಆದರೆ ಆತ ನನಗೆ ಇಷ್ಟ :-) . ಪ್ರತಿಯೊಬ್ಬ ಹೆಣ್ಣು ಮಗಳನ್ನು ಡಾರ್ಲಿ೦ಗ್ಸ್ ಕರೆದು ಕೊಂಡು ಹಾಯಾಗಿ ಕಾರ್ಯಕ್ರಮ ನಡೆಸಿ ಕೊಡ್ತಾರೆ. ನಗೆಯು ಈ ಆರ್ಜೆ ಕಾರ್ಯಕ್ರಮದಲ್ಲಿ ಕಾಮನ್. ಸ್ವಲ್ಪ ಜಾಸ್ತೀನೆ ತರಲೆ ಆರ್ಜೆ. ಮೊನ್ನೆ ಅವರು ತಮ್ಮ ಕಾರ್ಯಕ್ರಮದಲ್ಲಿ ಸಿಂಗಾಪೂರ್-ಚೈನಾದೋ ಸಾರಿ ಮರ್ತೆ , ಭಾಷೆ ಕಲಿಸಿಕೊಡ್ತಾ ಇದ್ರು ಕೇಳುಗರಿಗೆ, ಆರೀತಿ ಬಕರ ಮಾಡ್ತಾ ಇದ್ರು. ಪೂರ್ಣ ಓದಿಗೆ  ಮೀಡಿಯಾ ಮೈಂಡ್]]>

‍ಲೇಖಕರು avadhi

October 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This