ವಸುಧೇಂದ್ರ ಪತ್ರ..

ಸ್ನೇಹಿತರೆ,
ನಿಮ್ಮೆಲ್ಲರೊಡನೆ ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ.  ನಮ್ಮ ಛಂದ ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡ ಎರಡು ಪುಸ್ತಕಗಳು ಈ ಬಾರಿ ಕರ್ನಾಟಕ ಸಂಘ (ಶಿವಮೊಗ್ಗ)ದವರು ನೀಡುವ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.  ನಾಗರಾಜ ವಸ್ತಾರೆಯ ‘ಹಕೂನ ಮಟಾಟ’ ಕಥಾಸಂಕಲನಕ್ಕೆ ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ ಬಂದಿದೆ.  ಜೋಗಿಯ ‘’ ಕ್ಕೆ ಡಾ. ಹಾ.ಮ. ನಾಯಕ ಪ್ರಶಸ್ತಿ ಬಂದಿದೆ.  ಈ ಹಿಂದೆ ಇವೇ ಪ್ರಶಸ್ತಿಗಳು ನಮ್ಮ ಪ್ರಕಾಶನದ ‘ಯುಗಾದಿ’ ಮತ್ತು ‘ಪೂರ್ವ ಪಶ್ಚಿಮ’ ಕೃತಿಗಳಿಗೆ ಸಿಕ್ಕಿತ್ತು.
ಳ್ಳೆಯ ಪುಸ್ತಕಗಳನ್ನು ಪ್ರಕಟಿಸಿದ ಖುಷಿಯಲ್ಲಿದ್ದೇನೆ.  ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ನಿರಂತರವಾಗಿರಲಿ.
ವಂದನೆಗಳು,
ವಸುಧೇಂದ್ರ

‍ಲೇಖಕರು avadhi

August 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

10 ಪ್ರತಿಕ್ರಿಯೆಗಳು

 1. avani

  ಕಂಗ್ರಾಟ್ಸ್ ವಸ್ತಾರೆ ಮತ್ತು ಜೋಗಿಯವರಿಗೆ.

  ಪ್ರತಿಕ್ರಿಯೆ
 2. Santhosh Ananthapura

  ಪ್ರಿಯ ವಸುದೆನ್ದ್ರ,
  “ಕ್ಶಮೆಯಿಲ್ಲದೂರಿನಲಿ” ಇದ್ದು ನೀವು ಮಾಡುತ್ತಿರುವ ಘನ ಕಾರ್ಯವು ಹೆಮ್ಮೆ ಮತ್ತು ಅಭಿಮಾನದ ವಿಷಯ. ನಿಮ್ಮ ಸಾಹಸ ಯಾತ್ರೆ ಹೀಗೆ ಮುಂದುವರಿಯಲಿ.
  ನಿಮ್ಮ ವಿಶ್ವಾಸಿ,
  ಸಂತೋಷ ಅನಂತಪುರ

  ಪ್ರತಿಕ್ರಿಯೆ
 3. malathi S

  Congrats Vasudhendraji for spotting the winners. Way to go
  🙂
  Shouldn’t it be ಡಾ. ಹ. ಮಾ. ನಾಯಕ???

  ಪ್ರತಿಕ್ರಿಯೆ
 4. jogimane

  ಇಲ್ಲ, ಅವರ ಪೂರ್ತಿ ಹೆಸರು ಹಾರೋಹಳ್ಳಿ ಮಾನಪ್ಪ ನಾಯಕ. ಹಾ. ಮಾ. ನಾಯಕ.

  ಪ್ರತಿಕ್ರಿಯೆ
 5. avani

  idE khuShiyalli neevu vastaareyavara mattu jOgiyavaradEnaadaroo prakaTisabaaradEke?

  ಪ್ರತಿಕ್ರಿಯೆ
 6. uma rao

  vasudhendra,
  tumba khushiyaayitu.
  abhinanadanegalu.
  heege olle olle pustakagalu nimm ‘chanda’ pustakadinda horabaruttirali!
  uma rao

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: