ವಸುಧೇ೦ದ್ರ ಸಿನೆಮಾ ತೋರಿಸ್ತಾರೆ!

ಹೌದು! ಲಲಿತಾ ಸಿದ್ದಬಸವಯ್ಯ ನವರ ಪ್ರಶ್ನೆಗೆ ವಸುಧೇ೦ದ್ರ ಉತ್ತರಿಸಿದ್ದು ಹೀಗೆ.. ಲಲಿತಾ ಸಿದ್ದಬಸವಯ್ಯ ಬಸವಣ್ಣಪ್ಪ ಕಂಬಾರರಿಗೆ ಅಭಿನಂದನೆಗಳು. ವಸುಧೇಂದ್ರ ರ ಛಂದ ಪ್ರಕಾಶನಕ್ಕೆ ಧನ್ಯವಾದಗಳು.ಸದ್ದಿಲ್ಲದೆ ಕನ್ನಡಕ್ಕೆ ಒಳ್ಳೊಳ್ಳೆಯ ಪುಸ್ತಕ ಕೊಡುತ್ತೀರಿ. ಕನ್ನಡ ಪುಸ್ತಕ ಪ್ರಕಾಶನವು ಲಾಭಪ್ರದವೆಂದು ಏಕವ್ಯಕ್ತಿ ಸಾಹಸದಲ್ಲಿ ತೋರಿಸಿದಿರಿ .ವಸುಧೇಂದ್ರ ನಿಮ್ಮ ಹೊಸ ಪುಸ್ತಕ ಯಾವಾಗ? ವಸುಧೇಂದ್ರ ಲಲಿತಾರವರೆ, ನಿಮ್ಮಷ್ಟೇ ಕುತೂಹಲದಿಂದ ನಾನೂ ನನ್ನ ಹೊಸ ಪುಸ್ತಕಕ್ಕಾಗಿ ಕಾಯುತ್ತಿರುವೆ! ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಆದರೆ ಒಂದು ಸಿನಿಮಾದ ಕತೆ-ಚಿತ್ರಕತೆ-ಸಂಭಾಷಣೆ ಬರೆದಿದ್ದೇನೆ. ಈ ವರ್ಷ ನೀವು ಆ ಸಿನಿಮಾವನ್ನು ನೋಡಬಹುದು! ವಿವರಗಳು ಸಧ್ಯದಲ್ಲೆ!!        ]]>

‍ಲೇಖಕರು G

February 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

9 ಪ್ರತಿಕ್ರಿಯೆಗಳು

 1. D.RAVI VARMA

  ಪ್ರಿಯ ವಸುದೇಂದ್ರ ಸರ್,ಸಿನೆಮಾ ಲೋಕಕ್ಕೆ ನಿಮಗೆ ಸ್ವಾಗತ,ಹಾಗೆ ನೋಡಿದ್ರೆ ನಿಮ್ಮ ಕಥೆಗಳಲ್ಲಿ ಎರಡುಮೂರು ಕಥೆಗಳನ್ನು ಮಿಕ್ಸ್ ಮಾಡಿ ಸಿನಿಮಾ ಮಾಡಬಹುದೇನೋ ಅಲ್ಲವೇ, ಹಿಂದೊಮ್ಮೆ ಪುಟ್ಟಣ್ಣ ಕಣಗಾಲ್ ಆ ಪ್ರಯತ್ನ ಮಾಡಿದರು ಅನಿಸುತ್ತೆ,
  ಆಲ್ ದಿ ಬೆಸ್ಟ್ . ನಿಮ್ಮ ಸಂಬಾಷಣೆ,ಕಥೆಯ ಸಿನೆಮಾ ದ ನಿರೀಕ್ಷಿಸುತ್ತ ……………
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. Pramod Ambekar

  Dear Vasudendra Sir,
  I saw the dramas which is written by you. Now you are saying yu are writing a Film story, I am very much eager to see your film also.
  Apart from these all things your all writings like KADAMBARI stories I like it very much. I read two to three times.
  Bellry Brihmin family related stories i like very much.
  Thank U Sir,
  Ambekar Pramod
  Belgaum

  ಪ್ರತಿಕ್ರಿಯೆ
 3. prathibha nandakumar

  ಪ್ರೀತಿಯ ವಸುಧೇಂದ್ರ ನೀವು ಒಳ್ಳೆ ಕೆಲಸ ಮಾಡುತ್ತಿದ್ದಿರಿ ಸರಿ ಆದರೆ ನನ್ನ ಪುಸ್ತಕ ಪ್ರಕಟ ಮಾಡಲು ನೀವು ಸತತವಾಗಿ ನಿರಾಕರಿಸುತ್ತಿರುವುದು ನನಗೆ ತುಂಬಾ ನೋವುಂಟುಮಾಡಿದೆ. ಪ್ರಕಟ ಮಾಡದೇ ಇರಲು ಏನು ಕಾರಣ? ಅಷ್ಟು ಒಳ್ಳೆಯ ಪುಸ್ತಕ ನಾನು ಬರೆಯುತ್ತಿಲ್ಲ ಎನ್ನುವುದೇ?
  ಪ್ರತಿಭಾ ನಂದಕುಮಾರ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: