ವ್ಯಾಸರ ಕೊನೆಯ ಪತ್ರ

ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕಥೆಗಾರ ಎಂ ವ್ಯಾಸರು ಬರೆದ ಕೊನೆಯ ಪತ್ರದ ಕೊನೆಯ ಸಾಲುಗಳು ಹೀಗಿವೆ…
“ಹೋಗಲಿ ಬಿಡಿ 69 ರಲ್ಲಿದ್ದೇನೆ…
ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು?…

.. ಒಂದು ಅಗಾಧ ದೈಹಿಕ ನೋವು ಇಂತಹ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ…ಜೀವ ಒಂದು ಉಳಿದರೆ ಸಾಕು ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತೆ…ಕೊನೆಯ ಉಸಿರಿರುವವರೆಗೂ….”
ವ್ಯಾಸರ ಕೊನೆಯ ಪತ್ರ

‍ಲೇಖಕರು avadhi

July 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. ಹರೀಶ್ ಕೆ ಆದೂರು

  ವ್ಯಾಸ ಇನ್ನಿಲ್ಲ ಅನ್ನೋ ಸುದ್ದಿ ತಿಳಿದಾಕ್ಷಣ ಏನೊಂದೂ
  ಕ್ಷಣ ಕಾಲ ತಲೆಗೆ ಹೊಳೆಯಲೇ ಇಲ್ಲ…ಫುಲ್ ಬ್ಲ್ಯಾಂಕ್ ಬ್ಲ್ಯಾಂಕ್ … ಯಾಕೋ
  ಅವರೊಂದಿಗಿದ್ದ ಆ ಕ್ಷಣಗಳನ್ನು ನೆನಪಿಸುತ್ತಿದ್ದಂತೆಲ್ಲಾ ದುಃಖ ಉಮ್ಮಳಿಸಿ ಬರುತ್ತದೆ…
  ನನ್ನಂತ ಕಿರಿಯರನ್ನೂ ಅವರು ಮನೆಯವನಂತೆ ಮಾತನಾಡಿಸುತ್ತಿದ್ದ ರೀತಿ…ಛೆ…
  ಅದೆಲ್ಲಾ ಇನ್ನು ಕೇವಲ ಕನಸು ಮಾತ್ರ…

  ಪ್ರತಿಕ್ರಿಯೆ
 2. ಗಾಣಧಾಳು ಶ್ರೀಕಂಠ, ರವಿಕುಮಾರ್ ಅಜ್ಜೀಪುರ

  ಕಾಕತಾಳೀಯ ಎಂದರೆ ಇದೇ ಇರಬೇಕು. ಬುಧವಾರ ಸಂಜೆ ನಾನು ಗೆಳೆಯ ರವಿಕುಮಾರ್್ ಅಜ್ಜೀಪುರ ವ್ಯಾಸರ ಬಗ್ಗೆ, ಅವರ ಕಥೆಗಳ ಬಗ್ಗೆ ಮಾತನಾಡುತ್ತಿದ್ದೆವು. ಇತ್ಥೀಚೆಗೆ ಗೆಳೆಯರೊಬ್ಬರ ಻ಭಿನಂದನಾ ಗ್ರಂಥಕ್ಕೆ ಅವರೇ ಬರೆದ ಲೇಖನವೊಂದನ್ನು ಕುರಿತು ಚರ್ಚಿಸುತ್ತಿದ್ದೆವು. ಆ ಸಮಯದಲ್ಲಿ ಎಸ್್ಎಂಎಸ್್ ಒಂದು ರವಿ ಮೊಬೈಲ್ ಗೆ ಬಂತು. ಅದರಲ್ಲಿ ‘ವ್ಯಾಸ ನೋ ಮೋರ್’ ಎಂದಿತ್ತು. ರವಿ ಒಮ್ಮೆಲೇ ದಿಗ್ಭ್ರಾಂತನಾದ. ಏಕೆಂದರೆ ಕೆಲವು ದಿನಗಳ ಹಿಂದಷ್ಟೇ ವ್ಯಾಸ ಅವರು ರವಿಯನ್ನು ನೋಡಬೇಕೆಂದು ಸ್ನೇಹಿತರೊಬ್ಬರ ಹತ್ತಿರ ಹೇಳಿಕೊಂಡಿದ್ದರಂತೆ ಅವರ ಬರಹಗಳು ಇಷ್ಟ ಎಂದು ಹಾಡಿ ಹೊಗಳಿದ್ದರಂತೆ. ಹೀಗಾಗಿ ಇಬ್ಬರು ವ್ಯಾಸರನ್ನು ಭೇಟಿಯಾಗೋಣ ಎಂದುಕೊಂಡಿದ್ದೆವು. ಆದರೆ ಅವರು ಭೇಟಿಯಾಗದ ಸ್ಥಳಕ್ಕೆ ಹೋಗಿಬಿಟ್ಟಿದ್ದಾರೆ. ಅಕ್ಷರಗಳೊಡನೆ ನಮ್ಮೆಲ್ಲರ ಮಧ್ಯೆ ಸ್ನೇಹ ಸಂಬಂಧ ಬೆಳೆಸಿದ್ದ ವ್ಯಾಸಾರವರ ಻ಗಲಿಕೆ ಕಥಾ ಲೋಕದಲ್ಲಿ ಸಣ್ಣದೊಂದು ಶೂನ್ಯ ಸೃಷ್ಟಿ ಮಾಡಿತೇನೊ ಎನ್ನಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ

  ಪ್ರತಿಕ್ರಿಯೆ
 3. b.m.haneef

  Vyasa is one of best writer in Kannada. His passion towards death in all his small stories are visible. Unfortunately no worth discussion held on his stories.
  B.M.Haneef

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಹರೀಶ್ ಕೆ ಆದೂರುCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: