ಶಂಕರ್ ನಾಗ್ ಕೈಗೆ ಸಿಕ್ಕಿದ್ದಾನೆ

ಶಂಕರ್ ನಾಗ್ ವೆಬ್ ಸೈಟ್  ಓಪನ್ ಆಗುತ್ತಿಲ್ಲ ಎಂದು ನೂರಾರು ಜನ ಪತ್ರ, ಫೋನ್ ಮೂಲಕ ಕೇಳುತ್ತಿದ್ದರು. ನಮಗೂ ಇದೆ ಸಮಸ್ಯೆ ಎದುರಾಗಿತ್ತು. ಆದರೆ ಇಂದಿನಿಂದ ಶಂಕರ್ ನಾಗ್ ಕೈಗೆ ಸಿಕ್ಕಿದ್ದಾನೆ. ಈ ಲಿಂಕ್ ಒತ್ತಿ ನೋಡಿ. ಹಾಗೂ ಹಳೆಯ ವೆಬ್ ಪೇಜ್ ಮಾತ್ರ ಇದ್ದಲ್ಲಿ ಒಮ್ಮೆ refresh ಬಟನ್ ಒತ್ತಿ ಹೊಸ ವಿನ್ಯಾಸದಲ್ಲಿ ಶಂಕರ್ ನಾಗ್ ಪ್ರತ್ಯಕ್ಷ.
Fullscreen capture 11112009 73124 AM

‍ಲೇಖಕರು avadhi

November 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This