ಶಾಂತಲಾ ಭಂಡಿ ಕೇಳ್ತಾರೆ: ಹಾಗಾದರೆ… ಏನಿರಬಹುದು?

ಶಾಂತಲಾ ಭಂಡಿ

ನೆನಪು ಕನಸುಗಳ ನಡುವೆ

  ಪ್ರೀತಿ ಎಂದರೆ ಮಾತಲ್ಲ ಮೌನವೂ ಅಲ್ಲ ಏಕೆಂದರೆ ಪ್ರೀತಿ ಎಂದರೆ ಅರ್ಥವೂ ಅಲ್ಲ ಸಮ್ಮತಿಯೂ ಅಲ್ಲ   ಪ್ರೀತಿ ಎಂದರೆ ತನ್ನೊಳಗಿನ ಪಿಸುಪಿಸು ಮತ್ತೊಬ್ಬರ ಗುಸುಗುಸು ಪ್ರೀತಿ ಎಂದರೆ ನಂಬಿಕೆ ಆದರೆ ವಿಶ್ವಾಸವಲ್ಲ ಪ್ರೀತಿ ಎಂದರೆ ಮೋಸ ಆದರೆ ವ್ಯಭಿಚಾರವಲ್ಲ ಪ್ರೀತಿ ಎಂದರೆ ಕಲ್ಪನೆ ಆದರೆ ಭ್ರಮೆಯಲ್ಲ   ಪ್ರೀತಿ ಎಂದರೆ ಇಬ್ಬರ ಸ್ವಂತದ ಒಂದೇ ವಾಹನ ಪ್ರೀತಿ ಎಂದರೆ ಸರಾಗ ಪಯಣದ ಜೊತೆಜೊತೆ ಕಾಲ್ನಡಿಗೆ   ಪ್ರೀತಿ ಎಂದರೆ ಯಾರೋ ಬರೆದಿಟ್ಟ ಸಂಭಾಷಣೆಯಲ್ಲ ಪ್ರೀತಿ ಎಂದರೆ ಬ್ರೆಕೆಟ್’ನಲ್ಲಿ ಬರೆದಿಡಬೇಕಾದ ಇಬ್ಬರ ಸ್ವಗತ   ಪ್ರೀತಿ ಎಂದರೆ ಬರಿಯ ವ್ಯಾಕರಣದ ನಾಮಪದವಲ್ಲ ಪ್ರೀತಿ ಎಂದರೆ ಸಕ್ರಿಯ ಕ್ರಿಯಾಪದ   ಪ್ರೀತಿ ಎಂದರೆ ಆಗಮ ಸಂಧಿ ಲೋಪಸಂಧಿ ಆದರೆ ಪ್ರೀತಿ ಎಂದರೆ ಆದೇಶಸಂಧಿ ಅಲ್ಲವೇ ಅಲ್ಲ   ಪ್ರೀತಿ ಎಂದರೆ ಸದಾ ಜೋಗುಳವಲ್ಲ ಪ್ರೀತಿ ಎಂದರೆ ಎಗ್ಸಾಮ್ ದಿನದ ನಸುಕಿನ ಅಲಾರ್ಮ್   ಪ್ರೀತಿ ಎಂದರೆ ಅಮ್ಮ ಐರನ್ ಮಾಡಿದ ನಮ್ಮ ಸೆಲ್ವಾರ್ ಅಲ್ಲ ನಾವೇ ಇಸ್ತ್ರಿ ಮಾಡಬೇಕಾದ ಅಪ್ಪನ ಶರ್ಟು  ]]>

‍ಲೇಖಕರು G

March 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

ಮೋಹ ಇದಿರುಗೊಳ್ಳದ ದಿನ

ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ...

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

2 ಪ್ರತಿಕ್ರಿಯೆಗಳು

  1. Harshini

    ಪ್ರೀತಿಯ ವರ್ಣನೆ ಚೆನ್ನಾಗಿದೆ ಮೇಡಂ , ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: