ಶಿಲೆಗಳು ಸ೦ಗೀತವ ಹಾಡಿವೆ

ಶಿಲ್ಪಿಯ ಹೆಸರಿನ ದೇಗುಲ ದೇಗುಲ ಕಟ್ಟಿಸಿದವರ ಹೆಸರು ಗೊತ್ತು, ಕಾಲ ಗೊತ್ತು, ಒಳಗುಡಿಯ ದೇವರೂ ಗೊತ್ತು. ಆ ದೇವರ ಹೆಸರಲ್ಲೇ ದೇಗುಲ, ಅಲ್ಲವೇ? ’ಅಲ್ಲ’ ಅ೦ತಾರೆ ಅನು ಪಾವ೦ಜೆ. ಈ ದೇಗುಲ ವಾರ೦ಗಲ್ ನಲ್ಲಿದೆ, ಆ೦ದ್ರದ ಕಾಕತೀಯ ದೊರೆಗಳ ಕೊಡುಗೆ.  ಆದರೆ ಇದರ ವೈಶಿಷ್ಟ್ಯ ಅ೦ದರೆ ಈ ದೇಗುಲ ಹೆಸರಾಗಿರುವುದು ದೇಗುಲ ಕಟ್ಟಿದ ಶಿಲ್ಪಿಯ ಹೆಸರಿನಿ೦ದ. ಶಿಲ್ಪಿಯ ಹೆಸರು ರಾಮಪ್ಪ, ಹಾಗಾಗಿ ಇದು ರಾಮಪ್ಪನ ದೇಗುಲ!! ಇನ್ನೊ೦ದು ಹೆಮ್ಮೆಯ ವಿಷಯ ಅ೦ದರೆ ಈ ಶಿಲ್ಪಿ ಕರ್ನಾಟಕದವರು!! ಆ ದೇಗುಲದ ಒ೦ದು ಸ್ಥ೦ಭದ ಚಿತ್ರ ನಿಮಗಾಗಿ!  

ಚಿತ್ರ ಮತ್ತು ಮಾಹಿತಿ : ಅನು ಪಾವ೦ಜೆ    ]]>

‍ಲೇಖಕರು G

June 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

೧ ಪ್ರತಿಕ್ರಿಯೆ

  1. D.RAVI VARMA

    ಮೇಡಂ ನಿಮ್ಮ ಮಾಹಿತಿಗೆ ಧನ್ಯವಾದಗಳು ,೪೦ ವರ್ಷ ತನ್ನ ಜೀವ ತೇಯ್ದು ಒಂದುಭವ್ಯ ಗುಡಿ ಕಟ್ಟಿದ ಶಿಲ್ಪ ರಾಮಪ್ಪ ಅವರಿಗೊಂದು ಸಲಾಂ, ಅಸ್ತೆ ಅಲ್ಲ ಅವರು ಕರ್ನಾಟಕದವರೆಮ್ಬುದು ನಮಗೆಲ್ಲ ಹೆಮ್ಮೆ, ಈಗ ಅವರ ಹೆಸರಿನಲ್ಲೇ ಗುಡಿ ಬ್ಬಯ್ಮಾತು ಆಗಿರುವುದಂತೂ ನನಗೆ ತುಂಬಬ ತುಂಬಾ ಕುಶಿ ನಿಮ್ಮ ಅತಿ ಮುಕ್ಯ ವಿಷಯದ ಅವಗಾಹನೆಗೂ ,ಅದನ್ನು ನಮ್ಮೆಲ್ಲ ಗಮನೆಕ್ಕೆ ತಂದದ್ದಕ್ಕು ನಿಮಗೂ,ಅವಧಿಗೂ ಅಭಿನಂದನೆಗಳು
    ರವಿ ವರ್ಮ ಹೊಸಪೇಟೆ i

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: