ಶಿವು ಎಂಬ ‘ಮುಕ್ಕಣ್ಣ’

ಹೆಸರೇ ಶಿವ. ಹಾಗಾಗಿಯೇ ಮೂರು ಕಣ್ಣು. ಮೂರನೆಯ ಕ್ಯಾಮೆರಾ ಕಣ್ಣು ಹೇಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿನ ಚಿತ್ರಗಳಿವೆ. ಕಾಡು ಮೇಡು ಸುತ್ತಿ, ದಿನಗಟ್ಟಲೆ ಒಂದು ಮಿಂಚುಳ್ಳಿಗಾಗಿ ಕಾದು, ಸಾಗರದ ನಡುವೆ ಬಲೆ ಹರಡುವ ಮೀನುಗಾರರ ಬೆನ್ನ ಹಿಂದೆ ಬಿದ್ದು ತಂದ ಚಿತ್ರಗಳು ಬೆಂಗಳೂರಿನ ಯಾಂತ್ರಿಕತೆಯ ನಡುವೆಯೂ ತನ್ನತನ ಉಳಿಸಿಕೊಂದಿರುವುದನ್ನು ಸಾರುತ್ತಿವೆ. 

ಶಿವು ಮೂಲತಃ ಬೆಳ್ಲೂರಿನವರು. ಆದರೆ ನೆನಪು ಮೂಡುವ ವೇಳೆಗೆ ಬೆಂಗಳೂರು ಸೇರಿದ್ದರು. ಗೆಳೆಯ ಡಿ ಜಿ ಮಲ್ಲಿಕಾರ್ಜುನ್, ನಾಗೇಂದ್ರ ಅವರೊಂದಿಗೆ ಊರೂರು ಸುತ್ತುವ ಶಿವು ಮನೆಯಲ್ಲಿ ಎಣಿಸಲಾಗದಷ್ಟು ಟ್ರೋಫಿಗಳಿವೆ. ಯಾವುದೋ ಕ್ಷೇತ್ರದಿಂದ ಎದ್ದು ಬಂದ ಹುಡುಗನೊಬ್ಬ ಹಲ್ಲು ಕಚ್ಚಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ.

ಇವರ ಕೈಚಳಕ, ಸೂಕ್ಷ್ಮ ಕಣ್ಣಿನ ನೂರಾರು ಚಿತ್ರಗಳು ಈ ತಾಣದಲ್ಲಿವೆ.

 

‍ಲೇಖಕರು avadhi

May 28, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

2 ಪ್ರತಿಕ್ರಿಯೆಗಳು

  1. Jayant deva

    Registration- Seminar on the occasion of kannadasaahithya.com 8th year Celebration

    Avadhi balagada mitrarige,

    On the occasion of 8th year celebration of Kannada saahithya.

    com we are arranging one day seminar at Christ college.

    As seats are limited interested participants are requested to

    register at below link.

    Please note Registration is compulsory to attend the seminar.

    If time permits informal bloggers meet will be held at the same

    venue after the seminar.

    For further details and registration click on below link.

    http://saadhaar
    a.com/events/index/english

    http://saadha
    ara.com/events/index/kannada

    Please do come and forward the same to your like minded

    friends
    -kannadasaahithya.com balaga

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: