ಶೀತಲಬಾವಿ ರಹಸ್ಯ

nhegde21.jpgನಾಗೇಶ ಹೆಗಡೆಯವರ ಕುರಿತ ಬರಹಕ್ಕೆ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಪ್ರತಿಕ್ರಿಯೆಯಲ್ಲಿ ಒಂದು ಸ್ವಾರಸ್ಯಕರ ಸಂಗತಿಯಿದೆ. ಹಾಗಾಗಿ ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆನ್ನಿಸುತ್ತಿದೆ. ಅದು ಹೀಗಿದೆ:

ಮೊದಲ ಬಾರಿ ನಾಗೇಶ ಹೆಗಡೆಯವರನ್ನು ಭೇಟಿಯಾದಾಗಿನ ಸಂದರ್ಭ. ಮಾತನಾಡಲು ಶಬ್ದಗಳನ್ನು ಹುಡುಕುತ್ತಿದ್ದವನು, “ನಿಮ್ಮ ಲೇಖನದ ಜೊತೆಗೆ ಚೇತನ ಶೀತಲಬಾವಿಯವರ ಲೇಖನಗಳನ್ನೂ ಸುಧಾದಲ್ಲಿ ಓದಿ ಆನಂದಿಸುತ್ತಿದ್ದೆ” ಎಂದೆ. “ಶೀತಲಬಾವಿಯವರು ಈಗಿಲ್ಲ. ಹೋಗಿಬಿಟ್ರು” ಎಂದರು ಸೀರಿಯಸ್ ಆಗಿ. ಮನಸ್ಸಿನಲ್ಲೇ ಮರುಗಿದೆ.

ಮುಂದೊಂದು ದಿನ ಉದಯವಾಣಿ ಸಂಪಾದಕರಾದ ಡಾ. ಆರ್ ಪೂರ್ಣಿಮಾ ಹೊರಗೆಡಹಿದ ಗುಟ್ಟೆಂದರೆ, ನಾಗೇಶ ಹೆಗಡೆ ಅವರು ಷಡಕ್ಷರಿ(ಅವರ ಹೆಸರಿಗೆ ಆರಕ್ಷರ ಅಲ್ಲವೆ?), ಚೇತನ ಶೀತಲಬಾವಿ, ಎನ್ನೆಚ್… ಮುಂತಾದ ಹೆಸರುಗಳಲ್ಲಿ ಬರೆಯುತ್ತಿದ್ದರು ಎಂಬುದು.

‍ಲೇಖಕರು avadhi

July 10, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This