‘ಸಂಡೆ ಇಂಡಿಯನ್’ ಸಮೂಹದ ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ‘ಥೇಮ್ಸ್ ತಟದ ತವಕ ತಲ್ಲಣ’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಪ್ರೊ ಕೆ ಎಸ್ ನಿಸಾರ್ ಅಹ್ಮದ್, ಕುಂ. ವೀರಭದ್ರಪ್ಪ, ಪಿ ಶೇಷಾದ್ರಿ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿದ್ದರು.
ಅಂಕಿತ ಪ್ರಕಾಶನ ಈ ಪುಸ್ತಕವನ್ನು ಬಿಡುಗಡೆ ಮಾಡಿದೆ. ಡಿ ಸಿ ನಾಗೇಶ್ ಕಂಡಂತೆ ಪುಸ್ತಕ ಬಿಡುಗಡೆಯ ನೋಟ ಇಲ್ಲಿದೆ–
ಚೆಪ್ಪರಿಕೆ ಅವರು ಬೆಂಗಳೂರಿಗೆ ಹೋದ ಮೇಲೆ ಏನೆಲ್ಲಾ ಶುರುಮಾಡಿಕೊಂಡ್ರಲ್ಲಾ… ಥೇಮ್ಸ್ ನಲ್ಲಿ ಏನಿದೆ ಅಂತ ತಿಳ್ಕೊಬೇಕಲ್ಲಾ.
ನಮಗೂ ಒಂದು ಪ್ರತಿ ಕಳಿಸಿಕೊಡಿ ಸತೀಶ್..
photo ella tumba chennagide, adre kelavara parichaya agalilla, photo jotege avara hesru kotre tumba olleyadu
ನಾನು ಇ ಕಾರ್ಯಕ್ರಮಕ್ಕೆ ಹೋಗಿದ್ದೆ.. ತುಂಬ ಚೆನ್ನಾಗಿ ಇತ್ತು.. ನಿಸಾರ್ ಸರ್ ಭಾಷಣ….ಭಾಷಣ ಅನ್ನುವುದಕ್ಕಿಂತ ವಿಮರ್ಶೆ ಅಂದ್ರೆ ತಪ್ಪಿಲ್ಲ.. ಹಾಗು ಕುಂ ವಿ ರವರ ಹಸ್ಯಬರಿಥ ಭಾಷಣ… ಎಲ್ಲ ಚೆನ್ನಾಗಿ ಇತ್ತು…
ನಿಮ್ಮ ಫೋತೋಗಲೆಲ್ಲವು ತುಂಬ ಚೆನ್ನಾಗಿ ಇದೆ