ಓದಿದುದರಲ್ಲೇ ಇಷ್ಟ ಆದುವುಗಳನ್ನು ಹೇಳುತ್ತೇನೆ
ಟಾಪ್ ೧೦ ಅಂತಲ್ಲಾ , ನಂಗೆ ಹಿಡಿಸಿದ ಹತ್ತು ಪುಸ್ತಕಗಳು ಅಂತನ್ನೆಬಹುದೇನೋ.
೧. ಮಂದ್ರ – ಭೈರಪ್ಪ
೨.ತೇರು– ರಾಘವೇಂದ್ರ ಪಾಟೀಲ
೩.ಜುಗಾರಿ ಕ್ರಾಸ್– ತೇಜಸ್ವಿ
೪.ದಾಟು– ಭೈರಪ್ಪ
೫.ಸಿಂಗಾರೆವ್ವ ಮತ್ತು ಅರಮನೆ– ಕಂಬಾರ
೬.ಅಮೃತಬಳ್ಳಿ ಕಷಾಯ– ಕಾಯ್ಕಿಣಿ
೭.ಸ್ವಾಮಿ ಮತ್ತು ಅವನ ಗೆಳೆಯರು – ಮೂಲ: ಆರ್ .ಕೆ ನಾರಾಯಣ. ಅನುವಾದ: ಶಾರದಾಪ್ರಸಾದ್.
೮.ಹಿಮಾಲಯನ್ ಬ್ಲಂಡರ್– ಮೂಲ: ಜಾನ್ ದಳವಿ, ಅನುವಾದ: ರವಿ ಬೆಳಗೆರೆ
೯.ಮಹಾ ಪಲಾಯನ: ತೇಜಸ್ವಿ
೧೦. ಗೃಹಭಂಗ– ಭೈರಪ್ಪ
ನನ್ನ ಹುಚ್ಚಾಟಗಳ ಜಾಲ
I think the below mentioned link is Santosh’s not Satish..
Confirm it..