ಸಾಣೇಹಳ್ಳಿಯಲ್ಲಿ ರಂಗ ಚಿಂತನೆ

ಕಾವ್ಯಶ್ರೀ ಯುವ ರಂಗ ನಿರ್ದೇಶಕಿ. ತಾಯಿ ಸರ್ವಮಂಗಳ ಬರೆದ ‘ಕಾಗೆ ಕಾಗೆ ಕವ್ವಾ’ ನಾಟಕವನ್ನು ರಂಗಕ್ಕೇರಿಸಿದ್ದಾರೆ. ಮೊನ್ನೆ ಸಾಣೆಹಳ್ಳಿಯಲ್ಲಿ ದೇಶದ ತುಂಬಾ ಸುದ್ದಿ ಆಗಬೇಕಾದ ಒಂದು ಮಹತ್ವದ ಚಿಂತನೆ ನಡೆಯಿತು. ದೇಶದ ಮಾತು ಬಿಡಿ, ಚಿತ್ರದುರ್ಗ ದಾಟಿ ಅದು ಆಚೆ ಸುದ್ದಿಯಾಗಲೇ ಇಲ್ಲ. ಕಾವ್ಯಶ್ರೀ ಮುತುವರ್ಜಿಯಿಂದ ಅದರ ಫೋಟೋ ದಾಖಲೆ ಮಾಡಿದ್ದಾರೆ. ನಿಮಗಾಗಿ ಕೆಲವು ಇಲ್ಲಿದೆ. ಥ್ಯಾಂಕ್ಸ್ ಕಾವ್ಯಶ್ರೀ..
‍ಲೇಖಕರು avadhi

May 31, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವನ ತಲ್ಲಣ..

ಅವನ ತಲ್ಲಣ..

ನಂದಿನಿ ಹೆದ್ದುರ್ಗ 'ಸುಸೀಲಾ...ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ. ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ. ಒಂದು ಕಿತ...

4 ಪ್ರತಿಕ್ರಿಯೆಗಳು

 1. ಕಾವ್ಯ

  ಸರ್, ನನಗೂ ಬೇಸರವಾಯಿತು ಅಷ್ಟು ಒಳ್ಳೆಯ ಕಾರ್ಯಕ್ರಮ ಇನ್ನಷ್ಟು ಜನರಿಗೆ ತಲುಪಬೇಕಿತ್ತು.

  ಪ್ರತಿಕ್ರಿಯೆ
 2. ಮುರಳೀಧರ ಸಜ್ಜನ.

  ಧನ್ಯವಾದಗಳು ಕಾವ್ಯಾರವರೆ, ಕಾರ್ಯಕ್ರಮಕ್ಕೆ ಬರಬೇಕೆನಿಸಿದರೂ ವಿಧಿ ಬಿಡಬೇಕಲ್ಲ. ನೀವು ಕಳಿಸಿದ ಪೋಟೊಗಳು ಅವಧಿಯ ಮೂಲಕ ನಮ್ಮಂಥ ಓದುಗರಿಗೆ ತಲುಪಿವೆಯಲ್ಲಾ ಅಷ್ಟು ಸಾಕು. ಯಾವ ಪುಣ್ಯಾತ್ಮ ಕ್ಯಾಮೆರಾ, ಅಂತರ್ಜಾಲವನ್ನು ಕಂಡುಹಿಡಿದನೋ ಗೊತ್ತಿಲ್ಲ. ಅದರ ಫಲದಿಂದಾದರೂ ನಾವು ದೂರದಲ್ಲಿದ್ದರೂ ನೋಡುವ ಭಾಗ್ಯ ಒದಗಿದೆಯಲ್ಲಾ ಸಾಕಷ್ಟೆ. ಪೋಟೊಗಳನ್ನು ಚೆನ್ನಾಗಿ ದಾಖಲಿಸಿರುವಿರಿ . All the best………..

  ಪ್ರತಿಕ್ರಿಯೆ
 3. Tharakeshwar

  Photo jotege yaavudara bagge discussion ayitu, yenu ayitu antaanu iddidre upayoga aagtittu.

  ಪ್ರತಿಕ್ರಿಯೆ
 4. Vasanth

  Please conduct such program in Mysore also. I request Halemene sir to organize similar program in Mysore. Good photos

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: