‘ಸಿರಿ’ ಬಂದ ಕಾಲಕ್ಕೆ…

ಈಕೆ ಸಿರಿ ಅರ್ಥಾತ್  ‘ಮೃಗನಯನಿ’.

ತನ್ನ ಕಣ್ಣುಗಳಿಂದ ಕಂಡ ಲೋಕವನ್ನು ಅವಧಿಯಲ್ಲಿ ಬಿಚ್ಚಿಡಲಿದ್ದಾರೆ.

ಹೊಸ ಅಂಕಣ – ಸಿರಿ ಬಂದ ಕಾಲಕ್ಕೆ…

ನಿರೀಕ್ಷಿಸಿ..

‍ಲೇಖಕರು avadhi

August 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

5 ಪ್ರತಿಕ್ರಿಯೆಗಳು

 1. Shwetha, Hosabale

  ‘ಮೃಗನಯನಿ’ಯಿಂದ ಪರಿಚಿತರಾಗಿರುವ ಸಿರಿಗೆ ಸ್ವಾಗತ, ಅವರ ‘ನದಿಗೆ
  ನೆನಪಿನ ಹಂಗು’ ಕಥೆಯನ್ನು ಓದಿದ ನೆನಪು ;ಚೆನ್ನಾಗಿ ಬರೀತಾರೆ.

  ಪ್ರತಿಕ್ರಿಯೆ
 2. srinivasagowda

  ನನ್ನ ಕಣ್ಣುಗಳನ್ನು ದಿಟ್ಟಿಸಬೇಡಿ,
  ಕಳೆದು ಹೋದರೆ ನಾನು ಜವಾಬ್ಧಾರಳಲ್ಲ.
  ಎಂದವಳನ್ನು
  “ಅವಧಿ”ಗೆ ಬಂದರೆ ಸುಮ್ಮನೆ ಬಿಡುತ್ತೇವಾ….!!
  ಕಾಯುತ್ತೇವೆ… ಕಾಯುತ್ತೇವೆ.

  ಪ್ರತಿಕ್ರಿಯೆ
 3. jogi

  ಖುಷಿಯಾಯಿತು.
  ಸಿರಿ ಬಂದ ಕಾಲಕ್ಕೆ ಏನೇನಾಗುತ್ತೋ ನೋಡೋಣ.
  🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: