ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿ
ಸುಗತಕುಮಾರಿ ಟೀಚರ್ ಇಂದು ನಿಧನರಾದರು
ಏನೂ
ಬೇಡದಾದಾಗಲಲ್ಲವೇ
ನಮಗೆ ಹಿಂದೊಮ್ಮೆ
ಬಯಸಿದ್ದೆಲ್ಲ ದೊರಕುವುದು,
ಸಿಗುವುದೆಂದಾದಾಗ
ಅದರ ಮೌಲ್ಯ ಕುಂದುವುದು
ಅಲ್ಲದಿದ್ದರೂ ಕಾಲ ನಂದಿಸದ
ಬೆಂಕಿ ಯಾವುದಿದೆ!
-ಸುಗತಕುಮಾರಿ
ಕನ್ನಡಕ್ಕೆ: ನಾ ದಾಮೋದರ ಶೆಟ್ಟಿ
ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿ
ಸುಗತಕುಮಾರಿ ಟೀಚರ್ ಇಂದು ನಿಧನರಾದರು
ಏನೂ
ಬೇಡದಾದಾಗಲಲ್ಲವೇ
ನಮಗೆ ಹಿಂದೊಮ್ಮೆ
ಬಯಸಿದ್ದೆಲ್ಲ ದೊರಕುವುದು,
ಸಿಗುವುದೆಂದಾದಾಗ
ಅದರ ಮೌಲ್ಯ ಕುಂದುವುದು
ಅಲ್ಲದಿದ್ದರೂ ಕಾಲ ನಂದಿಸದ
ಬೆಂಕಿ ಯಾವುದಿದೆ!
-ಸುಗತಕುಮಾರಿ
ಕನ್ನಡಕ್ಕೆ: ನಾ ದಾಮೋದರ ಶೆಟ್ಟಿ
ಹಸುರು ಹೋಗಿ ಕೆಂಪಾಗುವವರೆಗೆ ಕಾಯಬಾರದು ಬನ್ನಿ ! ನಾಗೇಶ್ ಹೆಗಡೆ (ನಾಳಿನ ಐತಿಹಾಸಿಕ ರೈತ ಜಾಥಾಕ್ಕೆ ಇಲ್ಲಿವೆ ದೊಡ್ಡ ಕಾರಣಗಳು)...
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
0 ಪ್ರತಿಕ್ರಿಯೆಗಳು