ಸುರಿಯದ ಮುಂಗಾರು ಮಳೆ -2

ಮಂಗಾರು ಮಳೆ ಸುರಿದ ಹಾಗೇ ಮುಂಗಾರು ಮಳೆ -2 ಸುರಿಯಲಿಲ್ಲ. ಚಿತ್ರ ಬಿಡುಗಡೆಗೂ ಮುನ್ನ ಮುಂಗಾರು ಭರ್ಜರಿಯಾಗಿ ಸುರಿದು ಪ್ರೇಕ್ಷಕರ ಮನದಲ್ಲಿ ಭರ್ಜರಿ ಬೆಳೆ ಬೆಳೆಯುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಆದರೆ ಮುಂಗಾರು ಮಳೆ 2 ಮಳೆ ಸುರಿಸದೆ ಮರೆಯಾಯಿತು.

mm2ಮುಂಗಾರು ಮಳೆ ಚಿತ್ರದ ದಾಖಲೆಗಳನ್ನು ಮುಂಗಾರು ಮಳೆ 2 ಚಿತ್ರ ಅಳಿಸಿ ಹಾಕುತ್ತದೆ ಎನ್ನುವುದು ಚಿತ್ರ ಬಿಡುಗಡೆಗೂ ಮುನ್ನ ಗಾಂಧೀನಗರದಲ್ಲಿ ಎದ್ದ ಸುದ್ದಿ. ಚಿತ್ರ ಬಿಡುಗಡೆಯ ನಂತರ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ನಿಲ್ಲಿಸಲಿಲ್ಲ. ಕೆಲವೊಮ್ಮೆ ಗುಡುಗು ಮಿಂಚುಗಳೇ ಜಾಸ್ತಿಯಾದರೂ ಮಳೆ ಕೈಕೊಡುತ್ತದೆ ಎಂಬುದಕ್ಕೆ ಮುಂಗಾರು ಮಳೆ 2 ಸಾಕ್ಷಿ.

mm_2ಎರಡನೇ ಸಾರಿ ಸುರಿಯಲು ಬಂದ ಮಳೆ ಸುರಿಯದೆ ಹೋಗಿರುವುದಕ್ಕೆ ಚಿತ್ರ ಪ್ರೇಮಿಗಳಿಗೆ ಬರಗಾಲದ ಅನುಭವವಾಗಿದೆ. ಕರ್ನಾಟಕ ಜನತೆ ಟೋಳು ಕಥೆಯುಳ್ಳ ಚಿತ್ರಗಳನ್ನು ನೋಡುವುದಿಲ್ಲ ಎನ್ನುವುದು ನಿರ್ದೇಶಕರಿಗೆ ಸ್ಪಷ್ಟವಾದಂತಾಗಿದೆ.

‍ಲೇಖಕರು Admin

September 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ...

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿಅಣಕು ಬರಹ ರಚನೆ : ಶಿವು ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This