ಸೂರ್ಯ = ಬಿಳಿ ಅನ್ನ

ಗೋಪಾಲ ವಾಜಪೇಯಿ

ಸೋದರಿ ಗಾಯತ್ರಿ ದೇಶಕುಲಕರ್ಣಿ ತಮ್ಮ ಮುದ್ದು ಮಗಳ ಬಾಯಿಂದ ಹೊರಬೀಳುವ ‘ಆಣಿಮುತ್ತು’ಗಳಲ್ಲಿ ಕೆಲವನ್ನು ಪಟ್ಟಿಮಾಡಿ ನನಗೆ ಓದಲು ಕಳಿಸಿದ್ದಾರೆ. ಅವುಗಳಲ್ಲಿ ಇಷ್ಟವಾದ ಕೆಲವನ್ನು ಆಯ್ದು ನಿಮ್ಮೆದುರು ಇಡುತ್ತಿದ್ದೇನೆ. ಓದಿ, ಎಂಜಾಯ್ ಮಾಡಿ. ನಿಮ್ಮ ಪುಟ್ಟ / ಪುಟ್ಟಿ ಆಡುವ ಅದ್ಭುತ ಮಾತುಗಳನ್ನು ಉಳಿದವರೊಂದಿಗೆ ಹಂಚಿಕೊಳ್ಳಿ. ‘ಸಿನ್ದ್ರೆಲ್ಲಾ…’ = ದಿನವು ಕಸಗುಡಿಸುವ ಮನೆ ಒರೆಸುವ ಕೆಲಸದಾಕೆ. ‘ಸೂರ್ಯ’ = ಬಿಳಿ ಅನ್ನ. ‘ಚಂದ್ರ’ = ಮೊಸರನ್ನ. ‘ಎಳನೀರು ಮತ್ತದರಲ್ಲಿರುವ ಸ್ಟ್ರಾ’ = ಮೆಂಡರ್ ಹಾಗೂ ಅದರಲ್ಲಿ ಹಾಕಿದ ಪೆನ್ಸಿಲ್.   ಸೂರ್ಯನನ್ನು ಈಕೆ ‘ಲಾಲಿ ಹಾಡಿ’ ಮಲಗಿಸುತ್ತಾಳಂತೆ…! ಆತ ಹಾಗೆ ಮಲಗುವಾಗ ‘ಬೆಳಕು ಅವನ (ಸೂರ್ಯನ) ಬಳಿ’ ಸುಳಿಯಬಾರದಂತೆ…! ‘ಹನುಮಂತನ ಅಜ್ಜಿ ಯಾರು…?’ ಅಂತ ಈಕೆಯ ಚಿಂತೆಯಂತೆ…!   ಈಗ ಹೇಳಿ, ಇಂಥ ಅದ್ಭುತ ಕಲ್ಪನೆಗಳ, ಮುದ್ದು ಮಾತಿನ, ಮುದ್ದು ಮಗುವಿನ ತಾಯಿ ಅದೃಷ್ಟವಂತೆ ಅಲ್ಲವೇ…?  ]]>

‍ಲೇಖಕರು G

May 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. sumathi

  i like avadhi because it gives live update daily and all current issues also i love the art and articles on avadhi, one of the super active blog
  sumathi, bengaluru

  ಪ್ರತಿಕ್ರಿಯೆ
 2. suresha deshkulkarni

  Sreeman Gopala Vajapeyi yavare, nimma lekhana nodi bahala santhoshavayithu. Makkala muddu maathugalu yaarige ishtavaguvudilla heli. Gayathri Deshkulkarni yavara magalu aaduva animuthugalannu neevu holapu maadi jodisi namagellarigu thalapuvanthe maaduththiruva nimage namma pragnapoorvaka namaskaragalu. Neevu helida haageye Gayathri yavaru nijakku adrushtavanthare sari. Maththomme nimma kalakaligalige namma namanagalu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: