ಸೈಡ್ ವಿಂಗ್ ನಲ್ಲಿ ನಾವಿರ್ತೀವಿ

love-drama
ಬೆಳ್ಗಿರೋದಕ್ಕೆ ಹಾಲು ಅಂತಾರೆ, ಕಪ್ಗಿರೋದಕ್ಕೆ ಕಾಡ್ಗೆ ಅಂತಾರೆ
ನಿಮ್ಮನ್ನೆಲ್ಲ ರಸಿಕರು ಅಂತಾರೆ…
ತಿರ್ಗಿ ತಿರ್ಗಿ ಹೇಳೋ ಬದ್ಲಿ, ಸುತ್ತಿ ಬಳ್ಸಿ ಕಾಡೋ ಬದ್ಲಿ
ನೇರ್ವಾಗೆ ಹೇಳ್ತೀನಿ ನೋಡಿ, ಆಮೇಲೆ ‘ನೀನ್ ಹೇಳ್ಲೇ ಇಲ್ಲ’ ಅನ್ಬೇಡಿ.
ಇವತ್ತು ಎಲ್ಲಾದಕ್ಕೂ ವೆಬ್ ಸೈಟ್ ಇದೆ, ದುನಿಯಾ ಪೂರ್ತಿ ವೆಬ್-ಬ್ಲಾಗ್ ನಲ್ಲಿದೆ
ನಮ್ದುಗೆ ನಿಮ್ದುಗೆ ಇಮೇಲ್ ಐಡಿ ಇದೆ
ನಾಟ್ಕಕ್ ಏನಿದೆ?
ಹೀಗಾಗೆ ನಾವ್ ನಾಟ್ಕಕ್ ಅಂತಾನೆ ಒಂದ್ ಬ್ಲಾಗ್ ಶುರುಮಾಡಿದೀವಿ
ಅದ್ರಲ್ ನಾಟ್ಕಕ್ ರಿಲೇಟೆಡ್ ಎಲ್ಲಾನೂ ಹಾಕ್ತಿವೀ
ಅದಕ್ಕಾಗೆ ನಿಮಗೂ ಹೇಳ್ತಾ ಇದಿವೀ
ಗಮನ ಇಟ್ ಕೇಳಿ…
www.sidewing.wordpress.com ಅಂತ ಬ್ಲಾಗ್ ನೇಮು
ಮೇಫ್ಲವರ್ ಮೀಡಿಯಾದ ಹೊಸ ಥೀಮು
ಈಗಾಗ್ಲೇ ಬಂದಿದೆ ಅದ್ರಲ್ಲಿ ತುಂಬ ಟೀಮು
ನಿಮ್ದೂ ಬರೋದ್ ಬೇಡ್ವ?
ಹಾಗಾದ್ರೆ ಈಗ್ಲೆ ಬ್ಲಾಗ್ ವಿಸಿಟ್ ಮಾಡಿ
ನಾಟ್ಕದ್ ಏನಿದ್ರೂ ನಮಗ್ ತಿಳ್ಸಿ
ನಾಟಕದಲ್ಲಿ ನೀವ್ ಇರ್ತೀರಾ
ಸೈಡ್ ವಿಂಗ್ ನಲ್ಲಿ ನಾವಿರ್ತೀವಿ
ಸೈಡ್ ವಿಂಗ್ ಟೀಮ್ ……..
www.sidewing.wordpress.com
[email protected]
doo – 9449865392

‍ಲೇಖಕರು avadhi

January 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. Sathyaudupi

  ನಾನು ಸತ್ಯ ಉಡುಪಿ. ರಂಗ ಕಲಾವಿದ(??!!)ಸದ್ಯ ಬೆಂಗಳುರಿನಲ್ಲಿ ಸರಕಾರಿ ದಾಸ್ಯ. ಪ್ರತಿ ಭಾನುವಾರ ರಂಗಶಂಕರಕ್ಕೆ ಅಧವಾ ಹತ್ತಿರ ಇರುವ ಹೆಚ್,ಎನ್ ಕಲಾಕ್ಷೇತ್ರಕ್ಕೆ ಹೋಗ್ತೀನಿ .ಇದುವರೆಗೆ ಮೂರ್ನಾಲಕ್ಉ ತುಳು ನಾಟಕಗಳನ್ನ ರಂಗರೂಪ, ಅನುವಾದ ಅಂತೆಲ್ಲಾ ಮಾಡಿದೀನಿ. ಹೊಸ ನಾಟಕ ಬೆಂಗಳುರಿನಲ್ಲಿತಯಾರಾದಕ್ಷಣ ನಂಗೆ ತಿಳಿಸಿ. [email protected]. ನಂದೇ ಇನ್ನೊಂದು ಬ್ಲಾಗ್ ನೋಡಿ naataki.wordpress.com

  ಪ್ರತಿಕ್ರಿಯೆ
 2. ನಾಟಕಿ ಬೆಂಗಳೂರು

  ಅಂಬಾರಿ ಸಾಂಸ್ಕ್ರತಿಕ ಕಲಾ ವೇದಿಕೆ ಯವರ ‘ಮಾಯೆ ಅಂದ್ರೆ ಮಾಯೆ’ ನೋಡಿದೆ.
  ನಿರ್ದೇಶಕನೇ ಇನ್ನಷ್ಟು ಪಳಗಬೇಕು. ಸಂಯೋಜನೆ ಅದ್ಭತವಾಗಿದ್ದರೂ ನಟರನ್ನು ಬಳಸುಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ ಅಥವಾ ನಟರೇ ನಿರ್ದೇಶಕರನ್ನು ಅರ್ಥಮಾಡಿಕೊಂಡಿಲ್ಲ. ಿಡೀ ನಾಟಕದಲ್ಲಿ , ರಾಚಿ, ಗೌಡ ಮತ್ತು ಗಂಗ್ಯಾರನ್ನು ಬಿಟ್ಟರೆ ಮತ್ಯಾರೂ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: