ಸ್ವಲ್ಪ ಕವಿತೆ..ಸ್ವಲ್ಪ ಮಾತುಕತೆ

ಆತ್ಮೀಯರೇ, ಇದೇ ಶನಿವಾರ, ಜುಲೈ 3 ರಂದು ಬೆಳಗ್ಗೆ 10.30ಕ್ಕೆ ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಡೆ ಬನ್ನಿ. ಸಂವೇದನ ತಂಡದ ಒಂದು ಒಳ್ಳೆಯ ಕಾರ್ಯಕ್ರಮ “ಕವಿಸ್ಮಯ” ತಮಗಾಗಿ ಕಾದಿದೆ. ಕಾರ್ಯಕ್ರಮದಲ್ಲಿ ಕನ್ನಡದ ಪ್ರಮುಖ ಕವಿ  ಬಿ ಆರ್ ಲಕ್ಷ್ಮಣ ರಾವ್ ಅವರೊಂದಿಗೆ “ಸ್ವಲ್ಪ ಕವಿತೆ …….ಸ್ವಲ್ಪ ಮಾತುಕತೆ” ಇರುತ್ತದೆ. ಜೊತೆಗೆ ಉಪಾಸನ ತಂಡದ ಯುವ ಪ್ರತಿಭೆಗಳಿಂದ ಲಕ್ಷ್ಮಣ ರಾಯರ ಭಾವಗೀತೆಗಳ ಗಾಯನ ಸಹ ಇರುತ್ತದೆ. ತಾವು ಬನ್ನಿ, ತಮ್ಮ ಸ್ನೇಹಿತರನ್ನು ಕರೆ ತನ್ನಿ. ಧನ್ಯವಾದಗಳೊಂದಿಗೆ, -ಪೂರ್ಣಪ್ರಜ್ಞ 98450 44486]]>

‍ಲೇಖಕರು avadhi

July 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This