ಹಾಗಾದರೆ ನನ್ನ ಪ್ರೀತಿಸು

ಮೂಲ : ತೆಲುಗು ಜಯ

ಅನುವಾದ : ರವಿ ವರ್ಮ .ಡಿ

ಚಿತ್ರ: ವೆಂಕಟ್ರಮಣ ಭಟ್

ನನ್ನಂದವನ್ನು ನೋಡಿ ನನ್ನ ಪ್ರೀತಿಸುತ್ತೀಯ, ಹಾಗಾದರೆ ನನ್ನ ಪ್ರೀತಿಸಬೇಡ, ಸ್ಪಷ್ಟವಾಗಿ ಪ್ರಕಾಸಿಸುತ್ತಿರುವ ಅದ್ಬುತವಾದ,, ಸೂರ್ಯನನ್ನು ಪ್ರೀತಿಸು .. ನನ್ನ ಯೌವ್ವನವನ್ನು ನೋಡಿ ನನ್ನ ಪ್ರೀತಿಸುತ್ತೀಯ, ಹಾಗಾದರೆ ನನ್ನ ಪ್ರೀತಿಸಬೇಡ,. ಪ್ರತಿವರ್ಷವೂ ಹೊಸ ಚೆಲುವನ್ನು ತರುವ ವಸಂತನನ್ನು ಪ್ರೀತಿಸು ನನ್ನ ಸಿರಿತನವನ್ನು ನೋಡಿ ನನ್ನ ಪ್ರೀತಿಸುತ್ತೀಯ , ಹಾಗಾದರೆ ನನ್ನ ಪ್ರೀತಿಸಬೇಡ, ಆಳವಾದ,ಅದ್ಭುತವಾದ ಕಡಲನ್ನು ಪ್ರೀತಿಸು. ಅಮೂಲ್ಯ ಮುತ್ತು ನಿನ್ನ ಪ್ರೇಮಿಯಾಗಲಿ. ನನ್ನ ಮೇಲಿನ ಒಲವಿನಂದ ನನ್ನ ಪ್ರೀತಿಸುತ್ತೀಯಾ, ಹಾಗಾದರೆ ಬಾ ಪ್ರಿಯೆ ಸೂರ್ಯನಿಗಿನ್ತ,ವಸಂತನಿಗಿಂತ ,ಹೆಚ್ಚಾಗಿ ಪ್ರೀತಿಸು ನನ್ನನ್ನು, ನನ್ನ ಪವಿತ್ರ ಹೃದಯವನ್ನು ನಿನಗರ್ಪಿಸುತ್ತೇನೆ.  ]]>

‍ಲೇಖಕರು G

March 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

4 ಪ್ರತಿಕ್ರಿಯೆಗಳು

  1. D.RAVI VARMA

    ಅವಧಿ ಬಳಗಕ್ಕೆ ನಾನು ಕೃತಜ್ಞ ,ನೀವು ನನ್ನನ್ನು ಬರೆಯಲು uttejisuttidderi ನನ್ನ ಕಳೆಜುದಿನಗಲೇ ವಿಭಿನ್ನವಾಗಿದ್ದವು,ಒಂದೆಡೆ,ವತ್ಸವವಾಡಿ ವಿಸ್ವಾನಥರೆದ್ಡಿ,ಮತ್ತೊಂದೆಡೆ,ಮರ್ಕ್ಷ್ವಾದಿಚಿನ್ತಕ ಸ.ಸ. ಹಿರೆಮಟ ಮಾತೊಂದೆದೆ ಇಡೀ ಬದುಕನ್ನೇ ಜನಪದ ಜೊತೆ ಕಳೆದ ಬಸವರಾಜ್ mallasetty ನಾನು ಈ ಮೂವರ ಮದ್ಯೆ ಎಲ್ಲು ಕಳೆದು ಹೋಗಿದ್ದೇನೋ ತಿಳಿಯದು. ಒಮ್ಮೆ ಭಾರತಾಂಬೆ ಬಗ್ಗೆ ಕವನ ಬರೆದಿದ್ದೆ, ವಿಸ್ವಾನಾಥರೆದ್ದ್ಯ್ಯವರಿಗೆ ತೋರಿಸಿದ್ಫೆ, ಅಲ್ಲಯ ನೀನು ಭಾರತಾಂಬೆಯನ್ನು ಯಾವಾಗ ನೋಡಿದೆ, ಎಲ್ಲಿ ಈ ಕಾಲೇಜಿನಲ್ಲಿ ಇಸ್ಟೊಂದು ಹುಡಿಗಿರಿಯನ್ನು ನೋಡುತ್ತಿದ್ದಿ, ನಿನಗೆ ಏನು ಅನಿಸುವುದಿಲ್ಲವೇ, ಅಂತ ಅವರು ಹೇಳಿಕೊತ್ರೆ, ಮರ್ಕ್ಷ್ವಾದಿ ಚಿಂತಕ ಹಿರೆಮಟ್ರು ‘ ಮಬ್ಬು ಗತಲಾಗಿತ್ತು, ಸಭೆ ಮುಗಿಸಿ ಮನೆಗೆ ಹೊರಟಿದ್ದೆ,ಅಲ್ಲಿ ಮುನಿಸಿಪಾಲಿಟಿ ಕಚೇರಿ ಮುಂದೆ ಯಾರೋ ಸನ್ನೆ ಮಾಡಿ ಕರೆದಂತಾಯಿತು , ಹೋಗಿ ನೋಡಿದೆ,ನಮ್ಮವ್ವನ ವಯಸ್ಸಾಗಿತ್ತು, ಥೇಟ್ ಮದರ್ ಇಂದಿಯದಸ್ತು ” ಹೀಗೆ ಅವರ ಕಾವ್ಯ ಪ್ರರಂಬವಗುವುದು, ಹಾವು aatavannoನ್ನೋ, ಕರಡಿ ಆಡಿಸುವನನ್ನೋ, ತತ್ವಪದ ಹಾದುವರನ್ನೋ ಹೇಳುವ ಮಲ್ಲಸೆತ್ತಿ ಸರ್ ನಾವಂತೂ , ಪೂರ ಕಾಮ್ಫುಸಿಒನ್ ಸ್ಟೇಟಸ್ವು ನಲ್ಲಿದ್ದೆವು ಒಂದಿಸ್ತು ಓದು,ಹಾಡು, ಸಭೆ,ಚರ್ಚೆ, ಮುಸ್ಕರಗಳು, ಹೀಗೆ ಕಲ ಕಳೆದೆವು, ಆಗ ಚಿಕಮಂಗಲೋರೆ ಎಲೆಕ್ಷನ್ ನಲ್ಲಿ ಗಾಯತ್ರಿ ಮೇಲೆ ಫೈರಿಂಗ್ ಹಾಗಿ ಆಕೆ ಸತ್ತಿದ್ದಳು. ರಾಜ್ಯಾದಂತ ಸ,ಫ,ಇ ಮುಸ್ಕರ haamikondiddaga ,ತೇಜಸ್ವಿನಿ, ಆರಾದ್ಯ ಹೊಸಪೇಟೆ ಮುಸ್ಕರದಲ್ಲಿ ಅರ್ರೆಸ್ಟ್ ಆಗಿದ್ದರು, ಅದೆಲ್ಲ ಒಂದು ವಿಸಿತವಾದ ಅನುಭವ,ಹಾಗು ಮರೆಯಲಾರದ ಅನುಭವ, ಅಂದಿನ ನನ್ನ ಆತ್ಮೀಯ ಸಂಗಸತಿ ಗುರುಶಾಂತ್ ಇಂದಿನ ರಾಜ್ಯಮಟ್ಟದ ಮರ್ಕ್ಷ್ವಾದಿ ಪಕ್ಷದ ಮುಕಂಡ,ಆ ಕಾಲಿನ ಥ್ರಿಲ್ಲಿಂಗ್ ಅನುಭವಗಳು ಮತ್ತೊಮ್ಮೆ ಹಂಚಿಕೊಳ್ಳುವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: