ಹಾಯ್ ಶೇಕ್ಸ್ ಪಿಯರ್..

basavaraja puranik
ಬಸವರಾಜ ಪುರಾಣಿಕ

pro s chandrashekharಶೇಕ್ಸ್ ಪಿಯರ್  ಕುರಿತ ಅಧ್ಯಯನಗಳು ಆಗಣಿತ. ಆತನ ಅಪ್ರತಿಮ ಪ್ರತಿಭೆ ಸೆಳೆತ ದೇಶಾತೀತ, ಕಾಲಾತೀತ.

ಆತನ ಗಹನ ಅಧ್ಯಯನವನ್ನು ಇನ್ನೋರ್ವ ಶ್ರೇಷ್ಠರೇ ಮಾಡಿದ್ದು ನನಗೆ ಆಶ್ಚರ್ಯಕರ ಹಾಗೂ ಉದ್ಬೋಧಕವಾಗಿದೆ. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ.
ಭಾರತಜನ್ಯ – ಅಮೇರಿಕನ್  ಎಸ‍್ ಚಂದ್ರಶೇಖರ ಅವರಿಗೆ 1983ರಲ್ಲಿ ಅವರ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗೆ (1933ರಲ್ಲಿ ಅವರು ಪ್ರತಿಸ್ಥಾಪಿಸಿದ ಸಿದ್ಧಾಂತಕ್ಕೆ 50 ವರ್ಷಗಳ ನಂತರ  ಪಾರಿತೋಷಕ  ದೊರೆತದ್ದು ವೈಚಿತ್ರ್ಯ)  ನೋಬೆಲ್ ಪಾರಿತೋಷಕ  ಸಂದಿತು.

ಆ ಸಂದರ್ಭದಲ್ಲಿ  ಒಬ್ಬ ಪತ್ರಕರ್ತ ಅವರನ್ನು  ಪ್ರಶ್ನಿಸಿದ:

“ಪ್ರೊಫೆಸರ್, ಈಗ ನೀವು ನೊಬೆಲ್ ಲಾರೆಟ್ (N.L.). ಮುಂದೆ ಏನು ಮಾಡಬೇಕೆಂದಿರುವಿರಿ?”

ಪ್ರೊ. ಚಂದ್ರಶೇಖರ ನಿಧಾನವಾಗಿ  ಉತ್ತರಿಸಿದರು:

” ನನಗೆ ಬಹಳ ದಿನಗಳಿಮದಲೂ ಒಂದು ಇಚ್ಛೆ ಇದೆ.

I want to read Shakespeare between the lines  ಈಗ ಆರಾಮಾಗಿ  ಓದಬಲ್ಲೆ”.

ಅವರ ಆ ಅಧ್ಯಯನದ ಫಲಶೃತಿ 1987 ರಲ್ಲಿ ಅವರ ಈ  ಕೃತಿ ರೂಪದಲ್ಲಿ  ಪ್ರಕಟವಾಯಿತು.:

0226100871Truth and Beauty

Aesthetics and Motivations in Science.

The University of Chicago Press.

ಆ ಅಮೋಘ ಕೃತಿಯ ಮೂರನೆಯ ಅಧ್ಯಾಯ,

Shakespeare, Newton and Beethoven or Patterns of Creativity

ನಿಮ್ಮ  ಓದಿಗೆ  ಹೊಸ ಬಾಗಿಲು ತೆರೆಯುತ್ತದೆ. ವಿರಳ ಒಳಾರ್ಥಗಳ ಸೊಗಸಿದೆ.

ನೀವು ಇದನ್ನಾಗಲೆ ಗಮನಿಸಿದ್ದರೆ, ನೀವು ಭಾಗ್ಯಶಾಲಿಗಳು  ಸಮಮನಸ್ಕರಿಗೆ ತಿಳಿಸಿ

ಆ ಲೇಖನ ಇಲ್ಲಿದೆ ಓದಿ 

‍ಲೇಖಕರು admin

August 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

3 ಪ್ರತಿಕ್ರಿಯೆಗಳು

  1. Anonymous

    Speaking to Lalitha (wife of Dr. Chandrasekhar), Mr. Hutchins, then President of University of Chicago, seems to have said: “The best thing I did for the University of Chicago was to appoint your husband to the faculty…” What a fabulous compliment to Dr. Chandrasekhar!

    ಪ್ರತಿಕ್ರಿಯೆ
  2. Palahalli Vishwanath

    This book is very interesting. One of the articles I really liked was the comparison between Shakespeare, Newton and Beethoven. I wrote a populr science book ಭೂಮಿಯಿ೦ದ ಬಾನಿನತ್ತ (ನವಕರ್ನಾಟಕ) several years ago . I had these lines there (ಇಲ್ಲಿ ಕೆಲವು ನನ್ನ ಪದಗಳು – ಚ೦ದ್ರಶೆಖರ್ ರ ಒ೦ದು ಲೇಖನದಲ್ಲಿ ಆವರು ನ್ಯೂಟನ್, ಶೇಕ್ಸ್ಪಿಯರ್, ಮತು ಬೀಥೋcಅನ್ ರ ಜೀವನ್ಗಳನ್ನು ಹೋಳಿಸ್ದ್ದಾರೆ . ಶೆಕ್ಸ್ ಪಿಯ್ರ್ ಮೊದಲಿ೦ದ ಕಡೆಯವರಿಗೆ ಬೆಳೆಯುತ್ತಲೇ ಬ೦ದ ವ್ಯಕ್ತಿ. ಹ್ಯಾಮ್ಲೆಟ್ ನ ಆಳ ಗೌರೀಶ೦ಕ್ರದಷ್ಟೇ ಎತ್ತರ. ಹಾಗೂ ತನ್ನ ಕಡೆಯ ನಾಟಕಗಳಲ್ಲಿ ತನ್ನದೇ ಪರ್ವತ್ವನ್ನು ಹತ್ತಿ ಯುಧಿಷ್ತಿರನ೦ತ್ತೆ ಮಹಾ ಪ್ರಸ್ಥಾನ ಮಾಡಿದನು. ಬೀಥೋವನ ಎಲ್ಲ ಮಹಾಸೂರ್ಯರ೦ತೆ ಬಹು ಆತ್ಮವಿಶ್ವಾಸದ ಮನುಷ್ಯ….. ಅವನ ೫೦ನೆಯ ವಯಸ್ಸಿನಲ್ಲಿ ಹುಟ್ಟಿದ್ದವು ಮಹಾರಚನೆಗಳು .. ಅವನ ೯ನೆಯ ಸಿ೦ಫೊನಿ ಕೇಳಿದಾಗ ಆಗುವುದು ಬರೆ ಸ್೦ಅತೋಶವಲ್ಲ. ಖ್ಯಾತಿಗೆ ಹೋರಾಡುತ್ತಿದ್ದ ಯುವ ಸ೦ಗೀತಕಾರ ತನ್ನ ಕಡೆಯ ದಿನಗಳಲ್ಲಿ ಮಹಾ ಉಪನಿಶತ್ತನ್ನು ಸೃಷ್ಟೀಸಿದ್ದನು…’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: