'ಹಾಸಿಗೆ ಎತ್ತಿ ನೋಡಿದರೆ ಗಾಯವಿನ್ನೂ ತೆರೆದೇ ಇದೆ…!' – ಬಶೀರ್ ಕವಿತೆ

– ಬಿ.ಎ೦.ಬಶೀರ್

  ಗುಜರಿ ಅ೦ಗಡಿ

ಎರಡು ಮಂಚಗಳು

ಮದುವೆಯೆಂದರೆ ಎರಡು ಮಂಚಗಳನ್ನು ಒಂದಾಗಿ ಜೋಡಿಸುವುದೆ? ಯಾವ ಮರದ ಹಲಗೆಯೋ, ಯಾವ ಬಡಿಗ ಕೆತ್ತಿದ ಕಾಲೋ ಮದುವೆಯ ರಾತ್ರಿ ಎರಡು ಮಂಚಗಳನ್ನು ತಂದು ಜೋಡಿಸಿದ್ದಾರೆ! ಹೊದಿಸಿದ್ದಾರೆ ಹಾಸಿಗೆಯನ್ನು ನೀಳ ಗಾಯವೊಂದಕ್ಕೆ ಬಿಳಿ ಬಟ್ಟೆಯೊಂದನ್ನು ಬಿಗಿದು ಕಟ್ಟುವಂತೆ ಅದೆಷ್ಟೋ ರಾತ್ರಿಗಳು ಉರುಳಿವೆ ಹಾಸಿಗೆ ಎತ್ತಿ ನೋಡಿದರೆ ಗಾಯವಿನ್ನೂ ತೆರೆದೇ ಇದೆ…!]]>

‍ಲೇಖಕರು G

February 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

ಮೋಹ ಇದಿರುಗೊಳ್ಳದ ದಿನ

ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ...

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This