ಹೀಗೂ ಒಂದ್ಕತೆ

ಷ್ಟು ದೊಡ್ಡ ಮನೆ.

ಬೆಕ್ಕು ಮತ್ತು ನಾಯಿ ಕೈಯಲ್ಲಿ ಮನೆ ಕೊಟ್ಟು ಮನೆ ಮಂದಿಯೆಲ್ಲ ಸಂಬಂಧಿಕರ ಮದ್ವೆಗಂತಾ ಹೋಗಿದ್ರು.

ಬೆಕ್ಕು ಒಳಗಿತ್ತು. ನಾಯಿ ಹೊರಗೆ. ಮಧ್ಯಾಹ್ನ ಊಟಗೀಟ ಮುಗಿಸಿದ ಅವೆರಡೂ ಸ್ವಲ್ಪ ಹೊತ್ತು ಮಲ್ಕೊಳ್ಳುವಾ ಹೇಳಿ ಮಲಗಿಕೊಂಡವು. ಯಥಾಪ್ರಕಾರ ಬೆಕ್ಕು ಒಳಗೆ, ನಾಯಿ ಹೊರಗೆ.

ಇಬ್ಬರಿಗೂ ಜೋರು ನಿದ್ದೆ. ಅಂತಾ ನಿದ್ದೆಯಲ್ಲೇ ನಾಯಿ ಧಡಕ್ಕನೆ ಎದ್ದಿತು. “ಬೆಕ್ಕಣ್ಣಾ, ಬೆಕ್ಕಣ್ಣಾ ಒಳ್ಗೆ ಏನೋ ಬಿದ್ದಂಗಾಯ್ತಲ್ಲೋ, ಏನೂಂತಾ ನೋಡೂ” ಎಂದಿತು. ಬೆಕ್ಕು ಎದ್ದು ಒಂದು ರೌಂಡು ಮನೆಯೊಳಗೆ ಓಡಾಡಿ, “ಅದೇನಿಲ್ಲವೊ, ರಾಗಿಕಾಳು” ಎಂದಿತು.

‍ಲೇಖಕರು avadhi

March 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                      ...

4 ಪ್ರತಿಕ್ರಿಯೆಗಳು

 1. Tina

  ಇದು ಕತೆಯೆ? ಅಥವ ’ಅವಧಿ’ ಇದನ್ನ ಪೂರ್ತಿಯಾಗಿ ಹಾಕಿಲ್ಲವೆ? ನನಗೆ ಈ ಕಥೆ
  “ಅದೇನಿಲ್ಲವೊ, ರಾಗಿಕಾಳು” ಎಂದಿತು. – ವರೆಗೆ ಮಾತ್ರ ಕಾಣುತ್ತಿದೆಯಲ್ಲ!!

  ಪ್ರತಿಕ್ರಿಯೆ
 2. G N Mohan

  ತುಂಬಾ ಚೆನ್ನಾದ ಕಥೆ. ಇದನ್ನು ನಾನು ‘ಹಂಗಾಮಾ’ದಲ್ಲಿ ಓದಿದ್ದೆ. ಆ ನಂತರ ಇದನ್ನು ನಾನು ಸದಾ ನನ್ನ ಉದ್ಯೋಗಕ್ಕೆ ಒಂದು ಉಪಮೆಯಾಗಿ ಬಳಸುತ್ತಿರುತ್ತೇನೆ. ಎಲೆಕ್ಟ್ರಾನಿಕ್ ಮದ್ಯಮದಲ್ಲಿ ವರದಿಗಾರ ಹಾಗು ಕ್ಯಾಮರ ಎರಡೂ ಮುಖ್ಯ. ಆ ಕಾರಣಕ್ಕಾಗಿಯೇ ವರದಿಗಾರ ಹಾಗೂ ಕ್ಯಾಮೆರಮನ್ ಸಂಬಂಧ ಹೇಗಿರಬೇಕೆಂದರೆ ಈ ಕಥೆಯ ಬೆಕ್ಕು ನಾಯಿಯಂತೆ. ವರದಿಗಾರನಿಗೆ ಒಂದು ರಾಗಿ ಕಾಳು ಬಿದ್ದರೂ ಗೊತ್ತಾಗುವನ್ತಿರಬೇಕು. ಕ್ಯಾಮೆರ ಮ್ಯಾನ್ ಗೆ ಹಾಗೆ ಬಿದ್ದ ರಾಗಿಕಾಳು ಕಾಣಬೇಕು. ಅಲ್ಲವಾ?
  -ಜಿ ಎನ್ ಮೋಹನ್

  ಪ್ರತಿಕ್ರಿಯೆ
 3. Tina

  Mohan,
  Thank you for explaining this to a moron!! 🙂 Can’t believe I didn’t get such a simple thing. Whew.
  -Tina

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: