ಹುರಿ ಮೀಸೆಯ ಒಡೆಯರು

Athree Book Center ಎಂಬುದರಲ್ಲಿ three ಇದೆ ಅವಧಿಯ ಬಳಗದ ಆತ್ಮೀಯ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನ ತಮ್ಮ ಹುರಿಮೀಸೆಗೆ ಹೆಸರಾದವರು. ತಮ್ಮ ಮೀಸೆ ಪುರಾಣವನ್ನು ಅವರೇ ಬರೆದುಕೊಂಡಿದ್ದಾರೆ.
ಈಗ ನೋಡಿದರೆ ಅವರೊಬ್ಬರೇ ಏಕೆ ಜೊತೆಯ ಇನ್ನಿಬ್ಬರೂ ಮೀಸೆ ಮಹಾರಾಜರೇ. ತಂದೆ ಜಿ ಟಿ ನಾರಾಯಣರಾಯರು ತಮ್ಮ ವ್ಯಕ್ತಿತ್ವವನ್ನೇ ಹುರಿಮಾಡಿಟ್ಟುಕೊಂಡಿದ್ದರು. ಈ ಮೂವರು ವ್ಯಕ್ತಿತ್ವದೊಂದಿಗೆ ತಮ್ಮ ಮೀಸೆಗಳನ್ನೂ ಹುರಿ ಮಾಡಿಟ್ಟುಕೊಂಡಿದ್ದಾರೆ.
2667810114_42388bbf77

‍ಲೇಖಕರು avadhi

March 6, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. jinke subbanna

  ಹುರಿಮೀಸೆ ಒಡೆಯರು ಈಗ ಬಿಳಿಮೀಸೆ ಒಡೆಯರು ಆಗಿದ್ದಾರೆ!, ಅವರ ಬ್ಲೋಗ್ ನಲ್ಲಿ ಲೇಖನ ನೋಡಿದಾಗ ಕಳೆದ ೪೦ ವರ್ಷಗಳ ಚಿತ್ರ
  ಸ್ಮೃತಿಪಟಲದಲ್ಲಿ ಹಾದುಹೋಯಿತು. ಮೀಸೆ ಭಾವ ಮೀಸೆ ಮಾವ ಆಗಿ, ಈಗ ಹುರಿ ಬಿಳಿ ಮೀಸೆ ಅಜ್ಜ ಆಗಲು ತಯಾರಿ ನಡೆಸಿದ್ದಾರೆ. ಅವಧಿಯಲ್ಲಿ ಸಿದ್ಧಪಡಿಸಿದ ವಿಶೇಷ ಚಿತ್ರ ಬ್ಲಾಗ್ ನಲ್ಲಿ ಇರಲಿಲ್ಲ. ಅವರು ಹೀಗೂ ಇದ್ದರೋ ಎ೦ದು ಆಶ್ಚರ್ಯ ಆಯಿತು. ವ೦ದನೆಗಳು.
  ಜಿ೦ಕೆ ಸುಬ್ಬಣ್ಣ, ಪುತ್ತೂರು.

  ಪ್ರತಿಕ್ರಿಯೆ
 2. ಅಶೋಕವರ್ಧನ

  ಜಿಂಕೆಸುಬ್ಬಣ್ಣ ಎಡವಿದ್ದಾರೆ. ಇಲ್ಲ, ಇದು ಅವಧಿ ಸಿದ್ಧಪಡಿಸಿದ ವಿಶೇಷ ಚಿತ್ರವೇನೂ ಅಲ್ಲ. ನನ್ನ ಮದುವೆಯ ಸುಮಾರಿಗೆ (೧೯೮೦) ಅತ್ರಿಗಳು (ಅಶೋಕ, ಆನಂದ, ಅನಂತ) ಮೈಸೂರಿನ ಅತ್ರಿ ಮನೆಯ ಮುಂದೆ ಸಂಗಮಿಸಿದಾಗ ತೆಗೆದ ನಿಜ ಚಿತ್ರವಿದು. ನನ್ನ ಮುದಿತನವನ್ನು ಬಹಳ ಗೌರವಪೂರ್ಣವಾಗಿ ದಾಖಲಿಸಿದ್ದಕ್ಕೆ ಕೃತಜ್ಞತೆಗಳು.
  ಅಸಕ್ಕಭಾವ (ಜಿಂಕೆ ಸುಬ್ಬಣ್ಣನಿಗೆ)

  ಪ್ರತಿಕ್ರಿಯೆ
 3. Prof. shiva Billava

  In 1998 when I wrote a book called “Koti-Chennya” in English, I went to Atree book shop at Manglore. After glancing over the book, he purchase 25 books from me. There after this mousstche Ahoka vardhan use to drop a post card every year asking for 15 copies of my books. In turn the money i received will be spent for books from his shop. I always wandering why this man retains his moustche though it is not suits to is slim face. It is interesting to know their family tradition. Prof.shiva , Mumbay

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: