ಹೆಣ್ಣು ಭ್ರೂಣದ ಪಾಡು

ಳೆದ ವಾರ “ಗಾಳಿ ಬೆಳಕು” ಕಾಲಂನಲ್ಲಿ ನಟರಾಜ್ ಹುಳಿಯಾರ್ ಬರೆದ ಹೆಣ್ಣು ಭ್ರೂಣ ಹತ್ಯೆ ಕುರಿತ ವಿಚಾರಕ್ಕೆ ಮೂರು ಗಂಭೀರ ಪ್ರತಿಕ್ರಿಯೆಗಳು ಬಂದಿವೆ. ಸಮಸ್ಯೆಯ ಆಳವನ್ನು ಹೇಳುವ ಪ್ರತಿಕ್ರಿಯೆಗಳು ಅವು. ನಮ್ಮ ಸುತ್ತಲೇ ಎಂಥ ಸೋಗಿನ ಮತ್ತು ಎಂಥ ಕ್ರೂರ ವ್ಯವಸ್ಥೆ ಇದೆ ಎಂಬುದನ್ನು ಇವು ಬಿಚ್ಚಿಟ್ಟಿವೆ. ಪ್ರತ್ಯೇಕವಾಗೇ ಗಮನಿಸಬೇಕಾದ ಬಲು ಮಹತ್ವದ ನೋಟಗಳೆಂಬ ಕಾರಣಕ್ಕಾಗಿ ಅವನ್ನು ಇಲ್ಲಿ ಕೊಡುತ್ತಿದ್ದೇವೆ. ಪ್ರತಿಕ್ರಿಯಿಸಿದ ಮೂವರಿಗೂ – ಡಾ. ಸತ್ಯನಾರಾಯಣ ಭಟ್, ಮಾಲತಿ ಎಸ್, ಶ್ರೀ – ಕೃತಜ್ಞತೆಗಳು.

‍ಲೇಖಕರು avadhi

August 7, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This