ಕ್ವಿಜ್: ಬಂತು ಸರಿ ಉತ್ತರ. ಕಂಗ್ರಾಟ್ಸ್ ಅಹಲ್ಯಾ ಬಲ್ಲಾಳ್

ಎಷ್ಟೆಲ್ಲಾ ಹೆಸರುಗಳು, ಎಷ್ಟೆಲ್ಲಾ ಊಹೆಗಳು.. ಅಂತೂ ಸರಿ ಉತ್ತರ ಬಂತು. ಅಹಲ್ಯಾ ಬಲ್ಲಾಳ್, ಶಾಂತಲಾ ಭಂಡಿ, ಸಂದೀಪ್ ಕಾಮತ್, ಪ್ರೀತಿ ಸರಿ ಉತ್ತರ ಕೊಟ್ಟಿದ್ದಾರೆ. ಈ ಪೈಕಿ ಮೊದಲು ಸರಿ ಉತ್ತರ ನೀಡಿದ ಅಹಲ್ಯಾ ಬಲ್ಲಾಳ್ ಅವರಿಗೆ ಬಹುಮಾನ ಘೋಷಿಸಲಾಗಿದೆ.
ಅಹಲ್ಯಾ ಬಲ್ಲಾಳ್ ಅವರೇ, ನಿಮಗೆ ಬಹುಮಾನ ಕಳಿಸಬೇಕಾದ ವಿಳಾಸವನ್ನು [email protected] ಗೇ ಕಳಿಸಿಕೊಡಿ.
ಸರಿ ಉತ್ತರ ಪ್ರಕಾಶ್ ರೈ
ಪ್ರಕಾಶ್ ರೈ ಹಾಗೂ ಬಿ ಸುರೇಶ ಜಂಟಿಯಾಗಿ ನಿರ್ಮಿಸುತ್ತಿರುವ ‘ನಾನೂ. ನನ್ನ ಕನಸೂ’ ಚಿತ್ರದ್ದು
ತಾಳೆ ನೋಡಿ-

‍ಲೇಖಕರು avadhi

March 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೀನೋ ಮೀನು..

ಮೀನೋ ಮೀನು..

ನೀವು ಎಷ್ಟು ಥರದ ಮೀನು ತಿಂದಿದ್ದೀರಿ  ನೋಡೋಣ ಹೇಳಿ ಎಂದು ಅವಧಿ ಕೇಳಿತ್ತು. ಅದಕ್ಕೆ ಬಂದ ಉತ್ತರ ಇಲ್ಲಿದೆ. ಈಗ ನೀವು ಹೇಳಿ ಅವರು ಹೇಳಿದ...

Quiz: ಈ ಜಾಗ ಗೊತ್ತಿದ್ದವರು ತಿಳಿಸಿ

Quiz: ಈ ಜಾಗ ಗೊತ್ತಿದ್ದವರು ತಿಳಿಸಿ

ಬೆಂಗಳೂರಿನ ಮಂದಿಗೆ ಗೊತ್ತೆ ? ಈ ದಾರಿ ಬದಿಯ ತುಪ್ಪದ ದೋಸೆ ಅಂಗಡಿ ಎಲ್ಲಿದೆ? ಯಾರದ್ದು? ಎಂದು... ನಾ ಬೆಂಗಳೂರಿನಲ್ಲಿ ಇದ್ದ ಅಷ್ಟೂ...

Yes, ಇವರು ಡಾ ವೆಂಕಿ

ಈ ಚಿತ್ರದಲ್ಲಿ ಇರುವ ಮಾಡೆಲ್ ಯಾರು? ಎಂಬ ಪ್ರಶ್ನೆ ಕೇಳಿದ್ದೆವು. ಪಾಪ ಕಷ್ಟ ಆಗಬಹುದೇನೋ ಅಂತ- ಅಪಾರ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ...

42 ಪ್ರತಿಕ್ರಿಯೆಗಳು

 1. ಪರಶುರಾಮ ಕಲಾಲ್

  ಇವರು ಖಂಡಿತ ಗಿರೀಶ್ ಕಾರ್ನಾಡ
  – ಪರಶುರಾಮ ಕಲಾಲ್, ಹೊಸಪೇಟೆ.

  ಪ್ರತಿಕ್ರಿಯೆ
 2. Esskay

  ಇದು ಬಹುಶಃ ನಮ್ಮೆಲ್ಲರಿಗೂ ಪ್ರತಿ ಗುರುವಾರ ತಪ್ಪದೇ “ಹಾಡು ಹುಟ್ಟಿದ ಸಮಯ” ದರ್ಶನವನ್ನ ಮಾಡಿಸುವ ಶ್ರೀಯುತ.ಎ.ಆರ್.ಮಣಿಕಾಂತ್ ಅವರೇ ಇರಬೇಕು.
  – ಸುನೀಲ್ ಕೇಳ್ಕರ್

  ಪ್ರತಿಕ್ರಿಯೆ
 3. RJ

  ಕನ್ನಡಿಗರಿಗೆ ಹೊಸ ಲೋಕವನ್ನು ಪರಿಚಯಿಸಿದ
  ಪ್ರೇಮಲೋಕದ ಹಂಸಲೇಖ.

  ಪ್ರತಿಕ್ರಿಯೆ
 4. mahesh murthy surathkal

  svalpa kamal … svalpa hams …. aadroo kamal andrene eko samadhana … oohe tappayitaa???

  ಪ್ರತಿಕ್ರಿಯೆ
 5. ರವೀಂದ್ರ ಮಾವಖಂಡ

  ಡಾವೆಂಕಿ ?! (ಡಾ.ವೆಂಕಟೇಶ್. ಎಂ. ರಾವ್)

  ಪ್ರತಿಕ್ರಿಯೆ
 6. ರೋಹಿತ್

  ಹೆಚ್ ವೈ ಶಾರದಾಪ್ರಸಾದ್ ಅಥವಾ ಶ್ರೀನಿವಾಸರಾಜು..?

  ಪ್ರತಿಕ್ರಿಯೆ
 7. ಹೆಚ್.ವಿವೇಣುಗೋಪಾಲ್

  ಖಂಡಿತ ಇವರು ಹಂಸಲೇಖ

  ಪ್ರತಿಕ್ರಿಯೆ
 8. ಹರಿ

  ಕನ್ನಡದ ಖ್ಯಾತ ಬಂಡಾಯ ಸಾಹಿತಿ “ಕುಂ.ವೀರಭದ್ರಪ್ಪ”.

  ಪ್ರತಿಕ್ರಿಯೆ
 9. ಶಿವ

  ಸರಿ ಉತ್ತರ ಕೊಟ್ಟ ಇತರರಿಗೂ ಸಮಾಧಾನಕರ ಬಹುಮಾನ ಘೋಷಿಸಬೇಕು
  ಎಂದು ಆಗ್ರಹಿಸುತ್ತೇವೆ:)

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: