ಹೊಸ ಓದು: ಈ ವರ್ಷದ ಬರವೊಂದು ಮುಗಿಯಲಿ…

ಕೂಸು ಮಾರಾಟಕ್ಕಿದೆ…

– ರಘು . ಎಸ್ . ಪಿ

ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ಚೆಂದದ ಕೂಸು , ಅಂದದ ಕೂಸು ನೀವು ಮೆಚ್ಚುವ ಕೂಸು , ನಿಮ್ಮನ್ನು ಮೆಚ್ಚಿಸುವ ಕೂಸು ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ನನ್ನ ಪ್ರೀತಿಯ ಅಂದರದ ಕೂಸು ನನ್ನ ಕನಸನ್ನು ಹಂಚಿಕೊಂಡ ಕೂಸು ಅವರಪ್ಪನನ್ನು ಪದೇ ಪದೇ ನೆನಪಿಸುವ ಕೂಸು ಕೂಸು ಮಾರಾಟಕ್ಕಿದೆ ಕೊಳ್ಳುವಿರೇನು ತಾ ಮಾರಾಟವಾಗಿ , ತಮ್ಮ ತಂಗಿಯರ ಸುಖ ಬಯಸುವ ಕೂಸು ಒಂದೊಪ್ಪತ್ತು ಕೂಳಿಗೆ ದಾರಿಯದ ಕೂಸು ಕೊಂಡ ಮನೆಯ ಆಳಾಗಿ ದುಡಿಯುವ ಕೂಸು ಕೂಸು ಮಾರಾಟಕ್ಕಿದೆ ಕೊಳ್ಳುವಿರೇನು ದುಡ್ಡು ದುಗ್ಗಾಣಿ ಹೆಚ್ಚೇನು ಬೇಡ ಸಂಸಾರದ ವಾರೋಪ್ಪತ್ತು ಕೂಳು ನೀಗಿಸಿರಲ್ಲ ಕೊಳ್ಳಲಾಗದಿದ್ದರು ಅಡ್ಡಿಯಿಲ್ಲ ಅಡಮಾಡಿ ಒಂದಷ್ಟು ಕಾಸು ನೀಡಿರಣ್ಣ ಈ ವರ್ಷದ ಬರವೊಂದು ಮುಗಿಯಲಿ ಮಳೆಯೊಂದು ಬೀಳಲಿ ! ಮುಚ್ಚಟ್ಟೆ ಕೂಸ ಮನೆಗೆ ಒಯ್ಯುವೆನಯ್ಯ ? ಕೂಸು ಮಾರಾಟಕ್ಕಿದೆ ಕೊಳ್ಳುವಿರೇನು ?]]>

‍ಲೇಖಕರು G

August 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This