ಹೊಸ ಓದು : ಚುಕ್ಕಿ ಜೋಡಿಸದ ರಂಗೋಲಿ

ಹೊಸ ಓದು : ಮರಭೂಮಿಯ ಚಿರತೃಷೆ

– ವಿಜಯ್ ಹೂಗಾರ್

ಸೂರ್ಯ: ನೆರಳು ನೀಡುವ ಕಣ್ಣು ನಕ್ಷತ್ರ : ಚುಕ್ಕಿ ಜೋಡಿಸದ ರಂಗೋಲಿ. ಚಂದ್ರ : ನೆರಳ ಚಿಂದಿ ಆಯುವ ಬೆಸ್ತ . ಅವಳು : ಕದ್ದು ಕಾಣುವ ನೆನಪು. ವ್ಯಾಕುಲ: ನಿನ್ನ ಅಂದ ತೋರಿಸಿದ ದಾರಿ ಕನಸು: ಲೂಟಿಯಾದ ನಿಧಿ. ನೆನಪು: ನೆನೆದಷ್ಟು ನೋವು ಒಲವು : ಒಲಿದಷ್ಟು ಕಾವು. ಮನಸು : ಮುಚ್ಚಿಟ್ಟ ಸಾವು. ಮಳೆ : ಹೊಳೆಯಲ್ಲಿ ಮೂಡುವ ಬಳೆ. ಇರುಳು: ಬೆಳಕಿನ ಸರ್ವಸ್ವವೇ ನುಂಗುವ ಕಪ್ಪು ಗಾಳಿ ಬೆಳಕು : ನಗ್ನತೆ ಜಾಲಾಡುವ ಹೊನಲು. ಕವಿ : ಭಾವಾರ್ಥಿ ಕವಿತೆ : ಉಲ್ಬಣಿಸಿದ ಬಯಕೆಯ ತುಣುಕು. ಕಲೆ : ಅಹಂ ಕರಗಿಸುವ ಬೆಂಕಿ. ಮೈಥುನ : ಮರಭೂಮಿಯ ಚಿರತೃಷೆ  ]]>

‍ಲೇಖಕರು G

September 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: