ಕ್ವಿಜ್: ಕಂಗ್ರಾಟ್ಸ್ ಪ್ರಣವ್ ..

ಅತ್ಯಂತ ತಿಣುಕಾಟ ನೀಡಿದ ಕ್ವಿಜ್ ಇದು. ಎಷ್ಟೊಂದು ಹೆಸರುಗಳು? ಎಷ್ಟೊಂದು ಊಹೆ..?

ವೀರೇಂದ್ರ ಪಾಟೀಲ್, ಜ್ಯೋತಿ ಬಸು, ನೋಮ್ ಚೋಮ್ಸ್ಕಿ, ಸ್ಟೀಫನ್ ಹಾಕಿನ್ಸ್, ಲಂಕೇಶ್, ಗೋಕಾಕ್, ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಅಶ್ವಥ್, ವಿಷ್ಣುವರ್ಧನ್, ಖುಷ್ವಂತ್ ಸಿಂಗ್, ಬೊಮ್ಮಾಯಿ, ಶಾಂತಿನಾಥ ದೇಸಾಯಿ,  ನಾಗತಿಹಳ್ಳಿ ಚಂದ್ರಶೇಖರ್, ವ್ಯಾಸರಾಯ ಬಲ್ಲಾಳ್, ವೈ ಎನ್ ಕೆ, ಹಬೀಬ್ ತನ್ವೀರ್, ಸುಭಾಷ್ ಚಂದ್ರ ಬೋಸ್, ಚಂಪಾ, ಪಾಟೀಲ ಪುಟ್ಟಪ್ಪ,  ಆರ್ ಡಿ ಬರ್ಮನ್, ಕೆ ಎಸ್ ನ, ಜಯಪ್ರಕಾಶ್ ನಾರಾಯಣ್…. ಕೊನೆಗೆ ಇಂದಿರಾ ಗಾಂಧೀ ಹೆಸರೂ ಬಂದು ಹೋಯ್ತು..

ಆದರೆ ಸರಿ ಉತ್ತರ ಯಾವುದು ನೀವೇ ನೋಡಿ…

ಸರಿ ಉತ್ತರ ನೀಡಿದ್ದು ಪ್ರಣವ . ಕಂಗ್ರಾಟ್ಸ್ ಪ್ರಣವ. ನಿಮ್ಮ ಕೊರಿಯರ್ ವಿಳಾಸವನ್ನು [email protected] ಮೇಲ್ ಗೆ ಕಳಿಸಿದಲ್ಲಿ ಮೇಫ್ಲವರ್ ಮೀಡಿಯಾ ಹೌಸ್ ನೀಡುವ ವಿಶೇಷ ಬಹುಮಾನ ನಿಮ್ಮದಾಗುತ್ತದೆ.

Courtesy: Mayank Austen Soofi


‍ಲೇಖಕರು avadhi

April 21, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

37 ಪ್ರತಿಕ್ರಿಯೆಗಳು

  1. Chaya Bhagavathi

    He is Mr. Noam Chomsky, the famous thinker and
    philosopher.

    Chaya Bhagavathi

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: