ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಪಿ ಸಾಯಿನಾಥ್ ಇಷ್ಟವಾಗುವುದೇ ಇದಕ್ಕೇ. ವಿ ವಿ ಗಿರಿ ಮೊಮ್ಮಗ ಎಂಬ ಕೋಡು ಇಟ್ಟುಕೊಂಡು ನಡೆದಾಡಿದವರಲ್ಲ. ‘ಬ್ಲಿಟ್ಜ್’ ಪತ್ರಿಕೆ ಝಗಮಗ ಅಂತಾ ಹೊಳೀತಾ ಇದ್ದ ದಿನಗಳಲ್ಲೇ ಈ ಪೇಜ್ ೩ ಜರ್ನಲಿಸಂ ನನಗಲ್ಲ ಅಂತ ದೊಡ್ಡ ಪ್ಯಾಕೆಟ್ ಸಂಬಳಕ್ಕೆ ಗುಡ್ ಬೈ ಹೇಳಿ ಎದ್ದು ಬಂದವರು. ಮುಂಬೈನ ಮಹಾನ್ ಅಸೈನ್ಮೆಂಟ್ ಗಳು ಅವರನ್ನ ಯಾವತ್ತೂ ಅಲುಗಾಡಿಸಲಿಲ್ಲ. ನನ್ನ ಕೆಲಸ ಇರೋದು ಇಲ್ಲಲ್ಲ ಅಂತ ಅವ್ರಿಗೆ ಗೊತ್ತಾಗಿ ಹೋಗಿತ್ತು. ‘ಟೈಮ್ಸ್ ಆಫ್ ಇಂಡಿಯಾ’ ಬಾಗಿಲು ತಟ್ಟಿದರು. ಹಳ್ಳಿ ಹಳ್ಳಿ ಸುತ್ತೋಕೆ ನಾನ್ ರೆಡಿ ಇದ್ದೀನಿ. ಸುತ್ತೋದಕ್ಕೆ ಬೇಕಾಗಿರೋ ಶಕ್ತಿ ಕೊಡಿ. ಸುತ್ತಿದ್ದು ಹೇಳೋದಿಕ್ಕೆ ಪೇಪರ್ ನಲ್ಲಿ ಒಂದಿಷ್ಟು ಜಾಗ ಕೊಡಿ ಅಂದ್ರು. ಟೈಮ್ಸ್ ಆಫ್ ಇಂಡಿಯಾ ಕೊಟ್ಟ ಫೆಲೋಶಿಪ್ ಅನ್ನ  ಬಗಲಿಗಿಟ್ಟುಕೊಂಡು ಸಾಯಿನಾಥ್ ಹಳ್ಳಿ ಹಳ್ಳಿ ಸುತ್ತೋದಿಕ್ಕೆ ರೆಡಿ ಆಗ್ಬಿಟ್ರು. ಮಾಧ್ಯಮಕ್ಕೆ ಎಂದೂ ಗೊತ್ತಿರದ ಒಂದು ಲೋಕ ಬಿಚ್ಚಿಕೊಳ್ಳೋದಿಕ್ಕೆ ಶುರುವಾಯ್ತು
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

November 24, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This