ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

‘AK-47 ಅಂದ್ರೇನು?’ ಅಂದೆ. ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು. ಕಣ್ಣು ರೆಪ್ಪೆಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು ಹೊಡೆದ ಹಾಗೇ ಉತ್ತರ ಕೊಟ್ಟರು. ’ಇಷ್ಟೂ ಗೊತ್ತಿಲ್ವ’ ಅನ್ನೋ ಗೆದ್ದ ನಗು ಅವರ ಮುಖದಲ್ಲಿ ಕುಣೀತಿತ್ತು ಓ.ಕೆ,  ಎ.ಕೆ-47 ಅಂತ ಯಾಕೆ ಹೆಸರು ಬಂತು? ಅಂದೆ ಆಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಎ.ಕೆ-47 ಗನ್ ಅನ್ನೋದು ಗೊತ್ತು. ಆದ್ರೆ ಅದರ ಹೆಸರು ಇಟ್ಟದ್ದು ಯಾರಪ್ಪಾ? ಅಂತ ತಲೆಕೆರೆದುಕೊಳ್ಳತೊಡಗಿದರು. ರೂಮಿನಲ್ಲಿ ನಿಶ್ಯಬ್ದ ವಾತಾವರಣ. ಎ.ಕೆ-47 ಅಂದ್ರೆ…? ಅನ್ನುವುದು ಆ ಕ್ಷಣಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಹೋಗಿತ್ತು. ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

August 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This