ಸಂವಾದ ಸಿನೆಮಾ

ಸಿನೆಮಾ ಓದುವುದು ಹೇಗೆ..? (ಮೂರು ದಿನಗಳ ಸಿನಿಮಾ ರಸಗ್ರಹಣ ಶಿಬಿರ) ಸಂವಾದ ಡಾಟ್ ಕಾಂ ಆಗಸ್ಟ್ 27, 28 ಮತ್ತು 29ಕ್ಕೆ ನಡೆಸುತ್ತಿರುವ ಶಿಬಿರಕ್ಕೆ ಪಾಲ್ಗೊಳ್ಳುವವರು ಸಂಪರ್ಕಿಸಿ: ಸಂಪನ್ಮೂಲ ವ್ಯಕ್ತಿಗಳು ಮತ್ತು ಅತಿಥಿಗಳು : ಪಿ. ಶೇಷಾದ್ರಿ , ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು ಗುರುಪ್ರಸಾದ್, ಮಠ ಖ್ಯಾತಿಯ ನಿರ್ದೇಶಕರು. ಶಶಾಂಕ್, ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕರು. ಪುಟ್ಟಸ್ವಾಮಿ, ವಿಮರ್ಶಕರು ಡೇವಿಡ್ ಬಾಂಡ್, ಸಿನೆಮಾ ವಿಮರ್ಶಕರು. ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ. ಶಿಬಿರದ ನಿರ್ವಹಣೆ: ಶೇಖರ್ ಪೂರ್ಣ, ಕನ್ನಡ ಸಾಹಿತ್ಯ ಡಾಟ್ ಕಾಂನ ಸಂಸ್ಥಾಪಕರು ವಿವರಗಳು: ಸ್ಥಳ:  ಓದೇಕರ್ ಎಸ್ಟೇಟ್, ತುಮಕೂರಿನ ಬಳಿ ದಿನಾಂಕ: ೨೭, ೨೮ ಮತ್ತು ೨೯ನೇ ಆಗಸ್ಟ್ ೨೦೧೦ ಶುಲ್ಕ? ಕಾಫಿ, ತಿಂಡಿ, ಎರಡು ಊಟ ವಸತಿ ಸೇರಿ ರೂ.500/- ಎಂದು ನಿಗದಿ ಪಡಿಸಲಾಗಿದೆ. ಸಂಪರ್ಕಿಸಿ: ಈ ಮೇಲ್: [email protected] ಮೊಬೈಲ್: 9900439930/9731755966]]>

‍ಲೇಖಕರು avadhi

August 9, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This