‘ಅವರ ಮಾತಿನಲ್ಲಿ ಸ್ವರ್ಗ ಲೋಕದ ಬೆಳೆಯಿದೆ’

 

‘ಅವರ ಮಾತಿನಲ್ಲಿ ಸ್ವರ್ಗ ಲೋಕದ ಬೆಳೆಯಿದೆ’ ಎಂದು ಪು ತಿ ನ ಎಕ್ಕುಂಡಿಯವರನ್ನು ಬಣ್ಣಿಸಿದ್ದರು. ಮುಗಿಲಿನ ತುಂಬ ಮುತ್ತಿನ ಬೀಜ ಬಿತ್ತುವವರೇ ಇಲ್ಲ.. ಎಂದು ಕೊರಗಿದ ಎಕ್ಕುಂಡಿ ಕನ್ನಡದ ಓದುಗರ ಎದೆಗೆ ತಂಪು ತಂದವರು.
 
ಸಾಹಿತಿಗಳನ್ನು ತಮ್ಮ ಅಪರೂಪದ ಮೂರನೇ ಕಣ್ಣಲ್ಲಿ ಸೆರೆ ಹಿಡಿದವರು ಎ ಎನ್ ಮುಕುಂದ್.  ಎಕ್ಕುಂಡಿಯವರ ಮುಗ್ದ ನೋಟವನ್ನು ಮುಕುಂದ್ ಸೆರೆಹಿಡಿದಿರುವುದು ಹೀಗೆ. ‘ಸಂಚಯ’ದ ಡಿ ವಿ ಪ್ರಹ್ಲಾದ್ ಎಕ್ಕುಂಡಿ ಹಬ್ಬಕ್ಕೆ ಮುಂದಾಗಿದ್ದಾರೆ. ಆ ನೆಪದಲ್ಲಿ ಈ ಚಿತ್ರಗಳು ನಿಮ್ಮ ಮುಂದೆ.

  

    

 

‍ಲೇಖಕರು avadhi

July 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್ ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This