ಕಳೆದ ಶನಿವಾರ ನನ್ನ ಬಳಿ ಎರಡು ಆಯ್ಕೆಗಳಿದ್ದವು.
ಒಂದು : ಸ್ನೇಹಿತರ ಜೊತೆ ಉಪೇಂದ್ರನ ‘ಬುದ್ಧಿವಂತ’ ಕ್ಕೆ ಹೋಗೋದು .
ಎರಡು : ಮೇ ಫ್ಲವರ್ ನ ‘ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮಕ್ಕೆ ಹೋಗೋದು .
ನಾನು ‘ಬುದ್ಧಿವಂತ’ಕ್ಕೆ ಹೋಗಿ ದಡ್ಡನಾಗದೆ ಮೇ ಫ್ಲವರ್ ಗೆ ಹೋಗಿ ಬುದ್ಧಿವಂತನಾದೆ!
‘ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಸಾಹಿತ್ಯಿಕ ವಲಯಕ್ಕೆ ಸಂಬಂದ ಪಟ್ಟ ಬಹಳಷ್ಟು ಜನ ತಮಗೆ ಇಷ್ಟವಾದ ಪುಸ್ತಕದ ಬಗ್ಗೆ ಮಾತಾಡೋದಕ್ಕೆ ಅಂತ ‘ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮ ಆಯೋಜಿಸಿತ್ತು ‘ಮೇ ಫ್ಲವರ್’.
ಸಿಕ್ಕಾಪಟ್ಟೆ interesting ಆದ ಈ ಬರವಣಿಗೆಯ ಸಂಪೂರ್ಣ ಓದಿಗೆ ಭೇಟಿ ಕೊಡಿ: ಓದುಬಜಾರ್, ಕಡಲತೀರ
ಈ ಪುಸ್ತಕ ನಂಗಿಷ್ಟ ಬಗ್ಗೆ ಇತರ ಬ್ಲಾಗ್ನಲ್ಲೂ ಓದಲು ಭೇಟಿ ಕೊಡಿ- ಸಿಗ್ನಲ್ ಟವರ್, ಚಂಪಕಾವತಿ, ಹಳ್ಳಿ ಕನ್ನಡ, ಒಳಗೂ..ಹೊರಗೂ..
Nimma karayakrma nooduva bhagya kledukondidaru
blog nlli vishya thilidukolluva avkasha
miss madkolalla…fish market
yavaglu rush market agirli…..
kamath maam writes antaagbEkittallvaa?