ವೆಂಕಟಲಕ್ಷ್ಮಿ ಇನ್ನಿಲ್ಲ

‘ಚರ್ಚೆಗೊಂದು ಚಾವಡಿ’ಯ ವೆಂಕಟಲಕ್ಷ್ಮಿ ಇನ್ನಿಲ್ಲ

‍ಲೇಖಕರು avadhi

June 27, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

 1. ananda

  she was a good friend full of warmth and affeciton. she used to drop in at Sudha office in the bygone days for a chat. although we had lost touch she never faded from my memeory. but now i have to face the reality…..
  ananda

  ಪ್ರತಿಕ್ರಿಯೆ
 2. Kirankumari

  ಹಿರಿಯ ಪತ್ರಕರ್ತೆ ಮತ್ತು ಅ೦ಕಣಕಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ. ಬಿ.ಎಸ್. ವೆ೦ಕಟಲಕ್ಶ್ಮಿ ಮೇಡ೦ ಅವರು ನಿಧನರಾದ ಸುದ್ದಿ ಕೇಳಿ ಅಘಾತ ಮತ್ತು ನೋವು೦ಟಾಗಿದೆ. ್ ಅವರ ಚರ್ಚೆಗೊ೦ದು ಚಾವಡಿ ಮೂಲಕ ನಾಡಿನ ಅನೇಕ ಯುವ ಮನಸ್ಸುಗಳು ಸಮಕಾಲೀನ ಸಾಹಿತ್ಯ, ಸಾ೦ಸ್ಕೃತಿಕ ವಿಚಾರಗಳನ್ನು ತಮ್ಮ ಹರಿತವಾದ\ಸೂಕ್ಶ್ಮವಾದ ವಿಚಾರ ಮೌಲ್ಯಗಳಿ೦ದ ಚಿ೦ತನ ಮ೦ಥನ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಅವರ ಆ೦ತರಿಕ ತುಮುಲವೇ ಆಗಿದ್ದ ಸ್ತ್ರೀ ಸ೦ವೇದನೆ ಮೌಲ್ಯವ೦ತೂ ನಮ್ಮ೦ಥವರನ್ನು ಎ೦ದಿಗೂ ಸೂಕ್ಶ್ಮಮತಿಗಳಾಗಿರಲು ಪ್ರೇರೇಪಿಸಿದ್ದು..ಅಕ್ಷರಷ: ಸತ್ಯ. ಇ೦ಥ ಮೇಡ೦ ಇ೦ದು ನಮ್ಮೊ೦ದಿಗಿಲ್ಲ. ನಮ್ಮ ಮನಸ್ಸುಗಳಲ್ಲಿ..ಚಿ೦ತನೆಗಳಲ್ಲಿ..ಅವರ ಪ್ರಖರ ತಿಳಿವು ಸದಾ ಇರುತ್ತದೆ. ಲ೦ಕೇಶ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಸ೦ಗ್ರಹ ಮಾಡಬೇಕೆ೦ಬ ಆಶಯ ನನ್ನದ್ದು. ದಯವಿಟ್ಟು ಈ ಕೆಲಸವನ್ನು ಈಗಾಗಲೇ ಯಾರದರೂ ಮಾಡಿದ್ದರೆ..ನನ್ನ ಈ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ. ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: