‘ಛಂದ’ದಲ್ಲಿ ಸಡಗರ

ಈ ದಿನ ಬೆಂಗಳೂರಿನಲ್ಲಿ ಪುಸ್ತಕಗಳ ಸಡಗರ. ಪುಸ್ತಕ ಪ್ರೇಮಿಗಳಿಗೆ ತಾವು ಎಲ್ಲಿರಬೇಕು ಎಂದು ಗೊಂದಲ ಹುಟ್ಟಿಸಿದ ದಿನ. ವರ್ಲ್ಡ್ ಕಲ್ಚರ್ ನಲ್ಲಿ ವಸುಧೇಂದ್ರರ ಛಂದ ಪುಸ್ತಕ ತನ್ನ ವಾರ್ಷಿಕ ಪುಸ್ತಕ ಪ್ರಶಸ್ತಿಯನ್ನು ಕಥೆಗಾರ ಸಂದೀಪ ನಾಯಕ ಅವರ ‘ಗೋಡೆಗೆ ಬರೆದ ನವಿಲು’ ಕೃತಿಗೆ ನೀಡಿ ಗೌರವಿಸಿತು. ಜೊತೆಯಲ್ಲೇ ಸುಮಂಗಲಾ ಅವರ ‘ಕಾಲಿಟ್ಟಲ್ಲಿ ಕಾಲುದಾರಿ’ ನಾಗರಾಜ ವಸ್ತಾರೆ ಅವರ ನೀಳ್ಗತೆ ‘ಮಡಿಲು’ ಸಂಕಲನವನ್ನು ಬಿಡುಗಡೆ ಮಾಡಿತು.

ಅಂಕಿತ ಪ್ರಕಾಶನದ ಅಂಗಳದಲ್ಲಿ ಮೂರು ಪುಸ್ತಕ ಬಿದುಗದೆಗೊಂದವು ಶಾಂತಾ ನಾಗರಾಜ್ ಅವರ ‘ಪಟ್ಟದ ಗೊಂಬೆಯೂ, ಪರದೇಶವೂ’ ಹಾಗೂ ಮಹಾಬಲ ಸೀತಾಳಭಾವಿ ಅವರ ‘ಆಂಟನ್ ಚೆಕಾಫ್ ಕಥೆಗಳು’ ಹಾಗೂ ‘ನೂರೆಂಟು ಸುಭಾಷಿತಗಳು’ ಬಿಡುಗಡೆಯಾಯಿತು.

ಬಿ ಎಂ ಶ್ರೀ ಪ್ರತಿಷ್ಠಾನದಲ್ಲಿ ರಜನಿ ಬಾಲಸುಬ್ರಹ್ಮಣ್ಯ ಅವರ ‘ನನ್ನ ಅಜ್ಜಿಯ ಲೋಕ’ ಬಿಡುಗಡೆಯಾಯಿತು.

ಈ ಪೈಕಿ ಛಂದ ಪುಸ್ತಕದ ಸಡಗರ ಇಲ್ಲಿದೆ. ಪ್ರಕಾಶ್ ಹೆಗಡೆ, ರೇಖಾ ಕೀಲಾವರ ಹಾಗೂ ಜಯಂತ ಕಾಯ್ಕಿಣಿ ‘ಅವಧಿ’ಗಾಗಿ ಪ್ರೀತಿಯಿಂದ ಫೋಟೋಗಳನ್ನು ತೆಗೆದಿದ್ದಾರೆ. ಅವರಿಗೆ ಥ್ಯಾಂಕ್ಸ್.

ಉಳಿದ ಸಮಾರಂಭದ ಫೋಟೋಗಳು ನಾಳೆ ನಿಮ್ಮ ಮುಂದೆ

c22

c10 c9 (1)

c16

IMG_2002 IMG_1995

c15

c4 (1) IMG_2016

c21

IMG_2015 IMG_2022

c23

‍ಲೇಖಕರು avadhi

July 5, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

3 ಪ್ರತಿಕ್ರಿಯೆಗಳು

  1. Guruprasad

    What are we supposed to do if you keep hiding things? Details please. Have mercy on paradEsis, fellas

    Guru

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: