ಪ್ರಕಾಶ ಹೆಗಡೆ, ಹರ್ಷ ಭಟ್, ಸುರೇಖಾ ಕಂಡಂತೆ ಸಂಭ್ರಮ ಹೀಗಿತ್ತು..

‘ಸುಶ್’ ಎಂದೇ ಕರೆಯಲ್ಪಡುವ ಸುಶ್ರುತ ದೊಡ್ಡೇರಿ ಹಾಗೂ ‘ನಿಧಿ’ ಎಂದೇ ಗುರುತಿಸಲ್ಪಡುವ ಶ್ರೀನಿಧಿ ಈ ಇಬ್ಬರ ಸಂಕಲನಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು . ಜೋಗಿ, ಎಚ್ ಎಸ ವೆಂಕಟೇಶ ಮೂರ್ತಿ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಕೃತಿಗಳನ್ನು ಬಿಡುಗಡೆ ಮಾಡಿದರು.

ಹೂವು ಹೆಕ್ಕುವ ಸಮಯ ಮತ್ತು ಹೊಳೆ ಬಾಗಿಲು ಬರೆದ ಇಬ್ಬರನ್ನೂ ‘ಆದರ್ಶ ದಂಪತಿಗಳು’ ಎಂದು ಜೋಗಿ ಗುರುತಿಸಿ ಗೌರವಿಸಿದರು. ಪ್ರಕಾಶ ಹೆಗಡೆ, ಹರ್ಷ ಭಟ್, ಸುರೇಖಾ ಕಂಡಂತೆ ಸಂಭ್ರಮ ಹೀಗಿತ್ತು.

15

10 20

30

IMG_3404 IMG_3402

16 28

DSC_0142 DSC_0199

‍ಲೇಖಕರು avadhi

August 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

7 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  ೧) ಸುಶ್ ಮತ್ತು ಶ್ರೀನಿಧಿ – ಇಬ್ಬರಿಗೂ ಮತ್ತೊಮ್ಮೆ ಅಭಿನಂದನೆಗಳು.

  ೨) >>>”ಹೂವು ಹೆಕ್ಕುವ ಸಮಯ ಮತ್ತು ಹೊಳೆ ಬಾಗಿಲು ಬರೆದ ಇಬ್ಬರನ್ನೂ ‘ಆದರ್ಶ ದಂಪತಿಗಳು’ ಎಂದು ಜೋಗಿ ಗುರುತಿಸಿ ಗೌರವಿಸಿದರು.”

  ಇಲ್ಲಿ ಸೆಕ್ಷನ್ 377ರ ರಾದ್ಧಾಂತ ಆಗುವುದಿಲ್ಲ ಎಂದುಕೊಳ್ಳುವೆ.

  ೩) ಚಿತ್ರಗಳಿಗೆ ಅಡಿಬರಹ ಅಥವಾ ಟಿಪ್ಪಣಿ ಹಾಕಿದರೆ ಯಾರು ಯಾರು ಎಂದು
  ತಿಳಿಯುವುದು ಸುಲಭವಾಗುತ್ತದೆ.

  ಪ್ರತಿಕ್ರಿಯೆ
 2. ಶ್ರೀನಿವಾಸಗೌಡ

  ಚೆನ್ನಾಗಿವೆ ಪೋಟೋಗಳು, ಸುರೇಕಾ ಪರ್ಸನಲ್ ಆಸಕ್ತಿ ತೆಗೆದುಕೊಂಡ ಹಾಗಿದೆ ಹೌದಾ….

  ಪ್ರತಿಕ್ರಿಯೆ
 3. umesh desai

  ಜೋಶಿ ಸರ್ ಹೇಳೋದು ಖರೇ ಕಾಮೆಂಟ್ ಇದ್ರ್ ಸುಲಭವಾಗಿಗುರ್ತು ಹಿಡೀಬಹುದು

  ಪ್ರತಿಕ್ರಿಯೆ
 4. Vijaya Kumar

  pustakada bagge brief review iddidare chennagittu. sannavara energy level nodoke kushi agutte

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: