ನಾನಿರುವೆ ಜೊತೆಯಲಿ ನನ್ನದಲ್ಲವೇ ನಿನ್ನ ಅಳಲು..

ಸರೋಜಿನಿ ಪಡಸಲಗಿ ಅತ್ತ ಇತ್ತ ತೇಲಾಡಿ ಅಲ್ಲಿ ಇಲ್ಲಿ ಹಾರಾಡಿ ದಣಿದ ಯೋಚನೆಯು ನುಸುಳಿತಲ್ಲಿ ಮನದ ಸಂದಿಯಲಿ ಸಿಕ್ಕಿತೊಂದು ಠಾವೆಂದು ವಿಶ್ರಮಿಸುತಿದೆ ಬಸವಳಿದು ಬಳಲಿಬೆಂಡಾಗಿ ತರ ತರದ ರೂಪಗಳ ಆಕಾರ ವಿಕಾರಗಳ ಕಂಡು ಕಣ್ಬಿಟ್ಟು…

ನೀನು ಮುತ್ತು ಸುರಿಸಿದಷ್ಟು ಸಲೀಸಾಗಿ ನಾನು ಪದ ಹೆಣೆಯಲಾರೆ..

ಸತ್ಯಾ ಗಿರೀಶ್ ನೀನು ಮುತ್ತುಗಳ ಸುರಿಸಿದಷ್ಟು ಸಲೀಸಾಗಿ ನಾನು ಪದಗಳನ್ನು ಹೆಣೆಯಲಾರೆ ಕಣೊ ಚೆಲುವ!! ಆದರಿದು ನಿನ್ನ ಗಮನದಲ್ಲಿರಲಿ ನಿನಗಾಗಿ ಸುರಿದ ಪ್ರತಿಅಕ್ಷರವನ್ನೂ ತುಟಿಯಂಚಿಗೆ ತಾಕಿಸಿಯೇ ಮುಂದುವರಿಯುತ್ತೇನೆ!! ಕೊನೆಯ ಸಾಲನ್ನು ತಲುಪುವಷ್ಟರಲ್ಲಿ ನಿನ್ನ ತುಂಟತನದ…

ಬಟ್ಟಲಲ್ಲಿರುವ ಅಮೃತವನ್ನು ಕೊಟ್ಟುಬಿಡುತ್ತೇನೆ

ಲಹರಿ ತಂತ್ರಿ ಒಮ್ಮೆ ವಿಷವಿದ್ದ ಬಟ್ಟಲಲ್ಲೀಗ ಅಮೃತ ತುಂಬಿದ್ದಾರೆ ಕುಡಿಯುವುದು ಹೇಗೆಂಬ ಕಸಿವಿಸಿ ನಂಗೆ! ಅವಳೇನೋ ಎಲ್ಲರನ್ನೂ ದಾಟಿ ಹೋಗಿಬಿಟ್ಟಳು ಕತ್ತಲ ಕೋಣೆಯಲ್ಲಿ ನಾನೊಬ್ಬಳೇ ಉಳಿದವಳೀಗ.. ಕಣ್ಣಲ್ಲಿ ತುಂಬಿಕೊಂಡ ಆಕಾಶ, ಎದೆಯಲ್ಲಿದ್ದ ಬೆರಗು ಎಲ್ಲವೂ…

ಜ್ಯೂಸೇ ಇಲ್ಲ ಬರೇ ಗ್ಯಾಸು!

ಡೇಟಾ ಮೈನಿಂಗ್ ವಿವಾದ ಕಂತು – 3 ಒಂದು ಶಿಕ್ಷೆ ಆಗಬೇಕಿದ್ದರೆ, ಒಂದು ಅಪರಾಧ ಆಗಬೇಕು, ಆಗಿರುವುದು ಅಪರಾಧ ಎಂದು ಸಾಬೀತಾಗಬೇಕು, ಅದನ್ನು ವ್ಯಾಖ್ಯಾನ ಮಾಡುವ ಒಂದು ಕಾನೂನು ಬೇಕು. ಇದ್ಯಾವುದೂ ಇಲ್ಲದೆ ಬರೇ…

ಹಾಯ್ ವಸಂತ..!!

ಎಂ ಆರ್  ಕಮಲ ವಸಂತ ಬಂದ, ಋತುಗಳ ರಾಜ ತಾ ಬಂದ, ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ, ಜಗ್ ಜಗ್, ಪುವ್ವಿ, ಟೂವಿಟ್ಟವೂ ! ಶಾಲೆಯ ಪಠ್ಯಪುಸ್ತಕದಲ್ಲಿದ್ದ…

ಅವರು ಸ್ಮಶಾನದಲ್ಲಿ ನನ್ನನ್ನು ಕೂರಿಸಿಕೊಂಡು ಮಾತನಾಡುತ್ತಲೇ ಹೋದರು….

 ಗಿರಿಜಾಶಾಸ್ತ್ರಿ “ಚಿಕ್ಕ ವಯಸ್ಸಿನಲ್ಲಿ ನಮ್ಮ ಹಳ್ಳಿಯಲ್ಲಿ ಯಾವುದೇ ಹೆಣ ಬಿದ್ರೂ ಸಾಕು ಓಡಿ ಹೋಗಿ ನೋಡಿಕೊಂಡು ಬತ್ತಿದ್ದೆ ಕಳ್ಳತನದಲ್ಲಿ, ಆಮೇಲೆ ನಮ್ಮವ್ವನ ಕೈಲಿ ಚೆನ್ನಾಗಿ ಹುಯ್ಸ್‍ಕೋತಿದ್ದೆ.” –ಇದು ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಗುಣಿತೋಡುವ…

ನಿಮ್ಮೆಲ್ಲರ ಋಣದಲ್ಲಿದ್ದೇನೆ..

ಲಕ್ಷ್ಮಣ್ ವಿ.ಎ ಮನಸು ಅಕ್ಷರಶಃ ಮೂಕ.. ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ. ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ…

ಕುವೆಂಪು ನೋಡಲು ಹೋದ್ರಂತೆ ಅಮಿತ್ ಷಾ

ಬಿ.ಆರ್. ಸತ್ಯನಾರಾಯಣ   ನಿರೀಕ್ಷೆಯಂತೆ ಅಮಿತ್ ಷಾ ಕುಪ್ಪಳಿಗೆ ಹೋಗಿ ಕವಿಗೆ ನಮನ ಸಲ್ಲಿಸಿ ಬಂದಿದ್ದಾರೆ! ದೆಹಲಿಯ ನಾಯಕರಿಗೆಲ್ಲಾ ವಿಧಾನಸಭೆ ಚುನಾವಣೆ ಬಂತೆಂದರೆ, ಆಯಾಯ ರಾಜ್ಯದಲ್ಲಿ ಗೆಲುವಿಗೆ ಏನೇನು ತಂತ್ರ ರೂಪಿಸಬೇಕೆಂದೇ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ.…

ಕೊಟ್ಟದ್ದು ಕೋಲಲ್ಲ; ತಿಂದದ್ದು ಪೆಟ್ಟಲ್ಲ !

ಡೇಟಾ ಮೈನಿಂಗ್ ವಿವಾದ ಕಂತು – 2   ನಿಮಗೆ ಫೇಸ್ ಬುಕ್ ಖಾತೆ ಇದೆಯೇ? ಟ್ವಿಟ್ಟರ್ ಖಾತೆ ಇದೆಯೇ? ನಿಮ್ಮ ಫೇಸ್ ಬುಕ್ ಖಾತೆಯನ್ನು ತೆರೆಯುವಾಗ, ಫೇಸ್ ಬುಕ್ ನ ಎಲ್ಲ ಶರತ್ತುಗಳ…