‘ಇಲ್ಲಿಬರಲ್‍ ಇಂಡಿಯಾ’ದಲ್ಲಿ ಕಂಡ ಗೌರಿ

ಪರಮೇಶ್ವರ ಗುರುಸ್ವಾಮಿ  “ತಮ್ಮದೇ ಸರಿ ಅಂದುಕೊಳ್ಳುವ ಬಲಪಂಥೀಯರಿಗೆ, ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ.…

ನನ್ನ ಅಧಿಕೃತ ಕುಟುಂಬದ ಬಗ್ಗೆ ಹೇಳಲೋ ಅಥವಾ ಅನಧಿಕೃತ ಕುಟುಂಬಗಳ ಬಗ್ಗೆ ಹೇಳಲೋ?

ಪ್ರಸಾದ್ ನಾಯ್ಕ್ ಆಕೆ ತನ್ನ ತಲೆಯ ಮೇಲಿದ್ದ ನೀರಿನ ದೊಡ್ಡ ಬಕೆಟ್ಟೊಂದನ್ನು ಮೆಲ್ಲನೆ ಕೆಳಗಿಳಿಸಿದಳು. ಈ ಕ್ರಿಯೆಯಲ್ಲಿ ಬಕೆಟ್ಟಿನಿಂದ ಕೊಂಚ ಹೊರಚೆಲ್ಲಿದ ನೀರು ಆಕೆಯ ಬೆವರಿನೊಂದಿಗೆ ಬೆರೆತು ಆಕೆಯನ್ನು ಮತ್ತಷ್ಟು ತೋಯಿಸಿತು. ನಡೆಯಲು ಹೆಜ್ಜೆಹಾಕಿದರೆ…

‘ಹೆಣ್ಣಾಗಿಯೇ ಅನುಭವಿಸಿ ಬರೆದೆ’ ಎನ್ನುವ ಜಗದೀಶ ಕೊಪ್ಪರ ‘ಮರುಭೂಮಿಯ ಹೂ’

ಆತ್ಮವಿಶ್ವಾಸ ಒಂದಿದ್ದರೆ ಬದುಕನ್ನು ಗೆಲ್ಲಬಹುದು – ವಾರಿಸ್ “ಅಯ್ಯ…. ಇನ್ನೂ ಮೂಗು ಚುಚ್ಚಿಸಿಲ್ಲ? ಮೂಗು ಚುಚ್ಚಿಸದೇ ಮದುವೆ ಹೇಗಾಗ್ತಿ?” ಮನೆಗೆ ಬಂದ ಪರಿಚಯದವರೊಬ್ಬರು ನಾನೇನೋ ಮಹಾ ಅಪರಾಧ ಮಾಡಿದ್ದೆನೆ ಎನ್ನುವಂತೆ ಪ್ರಶ್ನಿಸಿದ್ದರು. ಅವರು ಕೇಳಿದ…

ಮೀನೋ ಮೀನು..

ನೀವು ಎಷ್ಟು ಥರದ ಮೀನು ತಿಂದಿದ್ದೀರಿ  ನೋಡೋಣ ಹೇಳಿ ಎಂದು ಅವಧಿ ಕೇಳಿತ್ತು. ಅದಕ್ಕೆ ಬಂದ ಉತ್ತರ ಇಲ್ಲಿದೆ. ಈಗ ನೀವು ಹೇಳಿ ಅವರು ಹೇಳಿದ ಮೀನಿನ ಹೆಸರನ್ನಾದರೂ ನೀವು ಕೇಳಿದ್ದೀರಾ..?? ಬಂಗಡೆ, ತಾರ್ಲೆ, ನೊಗಲಾ,…

ಶಿರಾ ಮಾಡಲ್ಲೆ ಬರ್ತನೆ…?

      ಗೀತಾ ಹೆಗ್ಡೆ ಕಲ್ಮನೆ    ಶಿರಾ ಅಂದರೆ ಚಿರೋಟಿ ರವೆಯಿಂದ ಮಾಡುವ ಮಲೆನಾಡಿನ ಸಿಹಿ ಖ್ಯಾಧ್ಯ.  ಇದನ್ನು ಕೇಸರಿ ಬಾತ್ ಅಂತಲೂ ಕರೆಯುತ್ತಾರೆ ಆ ಸೀಮೆಯವರಲ್ಲದ ಉಳಿದ ಮಂದಿ.  ಇದು…

ಧೋ ಧೋ ಮಳೆಯಲ್ಲಿ Hemingway

ಎರಡು ಮೂರು ದಿನಗಳಿಂದ ಎಡೆಬಿಡದ ಮಳೆ ನಮ್ಮೂರಲ್ಲಿ. ಹೊನ್ನಾವರದಂಥ ಊರಲ್ಲೂ ಚಳಿ ಹುಟ್ಟೋ ಹಾಗೆ. ನಮ್ ಕಡೆ ಅಂತಾರೆ, ‘ ಎರಡು ಬೇಳೆ ಇದ್ದವ ಹೊರಗೆ ಬೀಳೋದಿಲ್ಲ’ ಅಂತ ಅಂಥ ಮಳೆ. ಎರಡು ಬೇಳೆ…

ಕೆಂಪಾದ ಕೆನ್ನೆಯ ರಂಗನು ಅಳಿಸಲು ಯತ್ನಿಸುತ್ತೇನೆ..

-ದಾಕ್ಷಾಯಣಿ ನಾಗರಾಜ ಮಸೂತಿ   ಈಗೀಗ ನನ್ನದೇ ಭಾವಗಳಿಗೆ, ತರತರದ ಮುಖವಾಡಗಳ ಪ್ರಯೋಗ ಮಾಡುತ್ತೇನೆ; ನೋವಿನ ಗೀರುಗಳು ಕಾಣದಂತಿರಲು, ನಗುವಿನ ಬಣ್ಣ ಹಚ್ಚುತ್ತೇನೆ ನಿನಗೆ ತೋರದಿರಲು,,,,, ಯಾವುದೋ ಸವಿನೆನಪಿಗೆ ಕೆಂಪಾದ ಕೆನ್ನೆಯ ರಂಗನು ಅಳಿಸಲು…

ಅವತ್ತು ಬೆಸಗರಹಳ್ಳಿ ರಾಮಣ್ಣ..

          ಕೇಶವರೆಡ್ಡಿ ಹಂದ್ರಾಳ    ನಾನು 1998 ರಿಂದ 2000 ರವರೆಗೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಕ್ಯಾತನಹಳ್ಳಿ ರಾಮಣ್ಣ ಮತ್ತು ‘ದೇವದಾಸು’ ಕಾದಂಬರಿಯನ್ನು ಕನ್ನಡೀಕರಿಸಿದ್ದ ಖ್ಯಾತ…

ಬನ್ನಂಜೆ ಸಂಜೀವ ಸುವರ್ಣ ಅವರ ಅಪೂರ್ಣ ಆತ್ಮಕಥನ..

ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಅಪೂರ್ಣ ಆತ್ಮಕಥನ ‘ಸಂಜೀವನ’ ಬಿಡುಗಡೆಯಾಗಿದೆ.  …………………………………. ಹಿಂದುಗಡೆ ಚಪ್ಪಟೆಯಾಗಿದ್ದು ರಸ್ತೆಯಲ್ಲಿ ರಾಜಮರ್ಜಿಯಲ್ಲಿ ಚಲಿಸುತ್ತಿದ್ದ ಕನಸಿನ ಪೆಟ್ಟಿಗೆಗಳಂತಿದ್ದ ಕಾರುಗಳನ್ನು ಮುಟ್ಟುವುದರಲ್ಲಿಯೇ ಮಜಾ ಅನುಭವಿಸುತ್ತಿದ್ದ ದಿನಗಳಲ್ಲಿ ಅದನ್ನು ಮನಸಾರೆ…

ಬಲು ಕಿಲಾಡಿ ಪದಗಳಿವು ತೂಕಕೆ ನಿಲುಕಲಾರವು..

ಖಾಯಂ ವಿಳಾಸ       ಡಾ.ಲಕ್ಷ್ಮಣ ವಿ ಎ    ತಾಲ್ಲೂಕಾಫೀಸಿನ ಸ್ವರ್ಗದ ಬಾಗಿಲಿನಲಿ ನಿಂತಿರುವೆ ಗವಾಕ್ಷಿಯಿಂದ ಗುಮಾಸ್ತ ಕೇಳುತ್ತಾನೆ “ಖಾಯಂ ವಿಳಾಸ ಖಾಯಂ ವಿಳಾಸ “ ಇವನ ಮರ್ಜಿ ಕಾದ ಮೇಲಷ್ಟೆ…