fbpx

Author: Avadhi

ಕಾನೂನು ಸಚಿವರ ಪತ್ರಿಕಾಗೋಷ್ಠಿಗೆ ‘ಬಾಯ್ಕಾಟ್’

ಪತ್ರಿಕೆಯಲ್ಲಿ ವರದಿಗಾರರಿಗಿರುವ ವಿಪುಲ ಅವಕಾಶವೆಂದರೆ ‘ಬಾಯ್ಕಾಟ್’ ಮಾಡುವುದು. ಯಾರಿಗೆ ಬೇಕಾದರು ‘ಬಾಯ್ಕಾಟ್’ ಮಾಡಬಹುದು. ಆದರೆ ಸಕಾರಣವಿರಬೇಕು. ಮೊದಲು ಇದು ಮಾಮೂಲಿಯಾಗಿತ್ತು. ಈಗ ‘ಬಾಯ್ಕಾಟ್’ ಎನ್ನುವುದೇ ಗೊತ್ತಿಲ್ಲ. ಇದಕ್ಕೆ ಕಾರಣವೆಂದರೆ ಈಗ ಇಲೆಕ್ಟ್ರಾನಿಕ್ ಮಾಧ್ಯಮಗಳಿವೆ. ನೀವು ಪ್ರಕಟಿಸದಿದ್ದರೂ ಬೇರೆಯವರು ಪ್ರಕಟಿಸುತ್ತಾರೆ. ಎಲ್ಲರನ್ನೂ ಪ್ರಕಟಿಸದಂತೆ...

‘ಸಂಗಾತ’ದಲ್ಲಿ ಹೆಮಿಂಗ್ವೇ ಓದಿ..

ಸಿದ್ದು ಯಾಪಲಪರವಿ. ಈಗ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ ಅರ್ನೆಸ್ಟ್ ಹೆಮಿಂಗ್ವೇನ ಸಂದರ್ಶನದ ಅನುವಾದ ಓದಿದೆ. ಬದುಕು-ಬರಹ ಬೇರೆ ಅಲ್ಲ ಎಂದು ನಂಬಿದ್ದ ನೇರ ಬರಹಗಾರನ ಮಾತುಗಳು ವಿಚಲಿತಗೊಳಿಸಿದವು. ಎಂ.ಎ. ಅಧ್ಯಯನದ ಕಾಲದಲ್ಲಿ ಬರೀ ಓದಿದ ನೆನಪು. ಆದರೆ ಈಗ ಓದುವದು ಪೂರ್ಣ...

ಈಸಿ-ಜೈಸಿದವನ ರೋಚಕ ಕಥೆ.

      ರಾಘವನ್ ಚಕ್ರವರ್ತಿ    “ದೇವರೆಲ್ಲೋ ನಿನ್ನ ಆಯುಸ್ಸನ್ನು ಕಲ್ಲುಬಂಡೆಯ ಮೇಲೆ ಬರೆದಿದ್ದಾನೆ”. -ಯಾವುದೋ ಅಪಘಾತದಲ್ಲಿ ಕೂದಲೆಳೆಯಲ್ಲಿ ಪಾರಾದವರನ್ನು, ಇನ್ನ್ಯಾವುದೋ ಅಪಾಯದಿಂದ ಬದುಕುಳಿದವರನ್ನು ಕುರಿತು ಈ ರೀತಿ ಪ್ರತಿಕ್ರಿಯಿಸುವುದುಂಟು. ಮೊನ್ನೆ ಥಾಯ್ ಲ್ಯಾಂಡ್ ನ ಗುಹೆಗಳಲ್ಲಿ ಸಾವನ್ನು ಚಪ್ಪರಿಸಿ,...

ಒಂದು ಹಿಡಿ ಬೆಳಕು ಕೊಡಿ ಪ್ಲೀಸ್…

ಕಗ್ಗತ್ತಲೆಯ ಖಂಡದಲ್ಲಿರುವ ಅಂಗೋಲಾದ ಕತ್ತಲೆಯ ಬಗ್ಗೆ ಬರೆಯಲೋ ಬೇಡವೋ ಎಂಬ ತಾಕಲಾಟಗಳ ನಡುವೆಯೇ ಈ ಬಾರಿ ಒಂದಿಷ್ಟು ಬರೆದುಬಿಟ್ಟೆ. ಅಂಗೋಲಾದಲ್ಲಿದ್ದಷ್ಟು ದಿನ ಕತ್ತಲು ನಮ್ಮನ್ನು ಅಷ್ಟಾಗಿ ಹೆದರಿಸಿರಲಿಲ್ಲ. ಏಕೆಂದರೆ ನಾವೊಂದು ಬೆಚ್ಚನೆಯ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಆರಾಮಾಗಿಯೇ ಇದ್ದೆವು. ಬೆಚ್ಚನೆಯ ಸೂರಿನಲ್ಲಿ ಸುರಕ್ಷಿತವಾಗಿದ್ದವರಿಗೆ...

ಶಂಕು ಕುತ್ತಿಗೆಯ ತಿರುವು.. ಹೊಕ್ಕಳ ಸುಳಿಯ ಆಳ..

ಹೆಣ್ಣೇ ಮಾಯೆ ಎಂದು ಘೋಷಿಸಿದವನಿಗೆ ತನ್ನ ಮಾತನ್ನು ಉಳಿಸಿಕೊಳ್ಳುವ ಭ್ರಮೆ ತನ್ನದೇ ಮದ್ದಳೆಯ ಸದ್ದಿಗೆ ಹೆಜ್ಜೆಯಿಟ್ಟವಳನ್ನು ಕಡೆಗಣ್ಣಲ್ಲೂ ನೋಡಲಾರ ಮದ್ದಳೆಯನ್ನೇ ನೆಟ್ಟ ನೋಟದಿಂದ ದಿಟ್ಟಿಸುತ್ತಿದ್ದರೂ ಎದುರು ನರ್ತಿಸುವ ಹೆಣ್ಣಿನ ಹೆಜ್ಜೆಯ ಗತಿಯನ್ನು ಎದೆ ಬಡಿತದ ಲಯವನ್ನು ಅವನಿಗಿಂತ ಹೆಚ್ಚು ಬಲ್ಲವರಿಲ್ಲ ಒಮ್ಮೆಯಾದರೂ...

ಬತ್ತಲೆಯ ಬದುಕಿದವ..

ನೂತನ ದೋಶೆಟ್ಟಿ ಉದ್ದಾನುದ್ದ ಕೈ ಸುತ್ತ ಹಬ್ಬಿದ ಬಳ್ಳಿಗಳು ಗಾಳಿಯ ಮೊರೆತವೊ ಬಿಸಿಲ ಬೇಗೆಯೊ ಉಕ್ಕುವ ಆಗಸವೋ ಇತ್ತ ಪರಿವೆಯೇ ಇಲ್ಲ ಐಭೋಗ ಐಸಿರಿಗೆ ಮುಚ್ಚಿದ ಕಂಗಳ ಒಳಗೆ ಹೊತ್ತಿತು ಬೆಳಕು ಆಭರಣ ವಸ್ತ್ರಾದಿಗಳ ಪೀಡೆ ಬೇಡವೇ ಬೇಡ ನಿಜದಿಟ್ಟಿಯಲ್ಲಿ ನಿಂತುಬಿಟ್ಟಿತು...

ನಾನು ಮಾತ್ರ ಬೇಸ್ತು ಬಿದ್ದಿದ್ದೆ..

ವಿಜಯೇಂದ್ರ  ಶೃಂಗೇರಿ ಮೂಲದ ಗಣೇಶ್ ರಾಜ್ ಎನ್ನುವವರು ಅಂದು ಕಾಂಗ್ರೇಸ್ ಪಕ್ಷದ ಓರ್ವ ಗಮನಾರ್ಹ ಕಾರ್ಯಕರ್ತರಾಗಿದ್ದರು‌. ನೆಹರೂ ಕುಟುಂಬಕ್ಕೆ ಸಾಮೀಪ್ಯ ಸಾಧಿಸಿದ್ದರು. ಸಂಜಯ್ ವಿಚಾರ ಮಂಚ ಹೆಸರಿನ ಸಂಘಟನೆಯ ರಾಜ್ಯ ಪ್ರವರ್ತಕರೂ ಅಗಿದ್ದರು. ಗಾಂಧಿನಗರದಲ್ಲಿ ಅಂದಿನ ಐಬಿಹೆಚ್ ಪ್ರಕಾಶನದ ಎದುರು ಸುಸಜ್ಜಿತ ಕಚೇರಿ ಹೊಂದಿದ್ದ...

’ಆಹಾ!’ ನಾಟಕೋತ್ಸವ

ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಪುಟ್ಟ ಮಕ್ಕಳಿಗೆಂದೇ ಏರ್ಪಡಿಸಲಾದ ನಾಟಕೋತ್ಸವ. ದೇಶದಲ್ಲಿ ರಂಗಭೂಮಿಗೆಂದೇ ಮೀಸಲಾಗಿರುವ ಕೆಲವೇ ಕೆಲವು ಉತ್ಕೃಷ್ಟ ಸ್ಥಳಗಳಲ್ಲಿ ರಂಗ ಶಂಕರಕ್ಕೆ ಎತ್ತರವಾದ ಸ್ಥಾನವಿದೆ. ’ದಿನಕ್ಕೊಂದು ನಾಟಕ’ ಎಂಬ ಧ್ಯೇಯವನ್ನಿಟ್ಟುಕೊಂಡು ಕಳೆದ ಹದಿನಾಲ್ಕು ವರ್ಷಗಳಿಂದ ರಂಗ ಶಂಕರದಲ್ಲಿ 4500ಕ್ಕೂ ಹೆಚ್ಚು...

ಪ್ರೀತಿ ಎಂದರೆ ಅಷ್ಟೇ ಸಾಕೆ..??

ಅದೊಂದು ದಿನ ಮೈಸೂರಿನ ದಸರಾ ಕವಿಗೋಷ್ಟಿಯ ಸಂಭ್ರಮ. ಹೊರಗೆಲ್ಲೋ ಹೋಗಿದ್ದ ನನಗೆ ಪಕ್ಕದಲ್ಲಿ ಗಡಿಬಿಡಿಯಿಂದ ಬರುತ್ತಿದ್ದ ಹಿರಿಯರೊಬ್ಬರು ಕಾಣಿಸಿದರು. “ಕವಿಗೋಷ್ಟಿ ನಡಿತಿದೆಯಾ?’ ನನ್ನನ್ನೇ ಕೇಳಿದರು. “ಹೌದು ಸರ್ ಈಗಷ್ಟೇ ಪ್ರಾರಂಭವಾಗಿದೆ” ಎಂದೆ. ಪಟಪಟನೆ ಸ್ಟೇಜ್ ಗೆ ಹೊರಟವರನ್ನು ನಾನೇ ನಿಲ್ಲಿಸಿದೆ. “ಸರ್...