fbpx

Author: sakshi

ಇನ್ನೊಮ್ಮೆ ದಾರಿ ತಪ್ಪಿಸು ದೇವರೇ..!!

ಕಳೆದ ವಾರ ಬಿಡುಗಡೆಯಾದ ಉಡುಪಿಯ ಮಂಜುನಾಥ ಕಾಮತರ ‘ದಾರಿ ತಪ್ಪಿಸು ದೇವರೇ’ ಪುಸ್ತಕದ ಒಂದು ಲೇಖನ ನಿಮ್ಮಓದಿಗಾಗಿ.. ಮಂಜುನಾಥ್ ಕಾಮತ್ ಸೀತಾನದಿ ಹಾಗೂ ವಾರಾಹಿ ನದಿಗಳ ನಡುವಣ ಕುಂದಾಪುರ ತಾಲೂಕಿನ ಊರುಗಳು ಬಹಳ ಕುತೂಹಲದ್ದು. ಇಲ್ಲಿನ ಹಳ್ಳಿಗಳು ಹಲವು ವಿಶೇಷಗಳ ತವರು.ಹಲವು ಹಳೆಮನೆಗಳು...

ಹಾಳಾದದ್ದು ಈ ಪುಸ್ತಕದ ಅಂಗಡಿ..

      ಚಿನ್ನಸ್ವಾಮಿ ವಡ್ಡಗೆರೆ         ಹಾಳಾದದ್ದು ಈ ಪುಸ್ತಕದ ಅಂಗಡಿಗೆ ಹೋದಗಾಲೆಲ್ಲ ಈ ನಾಡು ಕಂಡ ಸಭ್ಯ ರಾಜಕಾರಣಿ, ಗುಂಡ್ಲುಪೇಟೆಯ ಮರೆಯಲಾಗದ ಮಾಣಿಕ್ಯ ಅಬ್ದುಲ್ ನಜೀರ್ ಸಾಬ್ ಅವರ ಜೀವನದಲ್ಲಿ ನಡೆದ ಘಟನೆಯೊಂದು ನನ್ನನ್ನು...

ಮಿಸ್ಯೂಹ್ ಇಬ್ರಾಹಿಂ ಆಂಡ್ ಹಿಸ್ ಸನ್

ಕೆ ನಲ್ಲ ತಂಬಿ ಮಿಸ್ಯೂಹ್ ಇಬ್ರಾಹಿಂ (Monsieur Ibrahim) 2003ರಲ್ಲಿ ಬಿಡುಗಡೆಯಾದ 1960ರ ಕಥೆಯನ್ನು ಹೇಳುವ ಫ್ರೆಂಚ್ ಚಿತ್ರ. ವೆನಿಸ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಸೆಸರ್ ಅವಾರ್ಡ್, ಐದು ವಿದೇಶಿ ಉತ್ತಮ ಚಿತ್ರಗಳಲ್ಲಿ ಒಂದಾಗಿ ಆಯ್ಕೆಯಾದ ಚಿತ್ರ. ಓಮರ್ ಷರೀಫ್ ಮತ್ತು...

ಖರ್ಗೆ ಎಂಬ ‘ವಜ್ರದೇಹಿ, ಮೃದು ಹೃದಯಿ’

    ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಾಲಿನ ದಿ ಡಿ ದೇವರಾಜ ಅರಸು ನೆನಪಿನ ಪ್ರಶಸ್ತಿ ಘೋಷಿಸಲಾಗಿದೆ.  ಮಲ್ಲಿಕಾರ್ಜುನ ಖರ್ಗೆ ಅವರ ಮೃದು ಹೃದಯದ ಈ ಬರಹ ಓದಿ    ಸಂಗಮೇಶ್ ಮೆನಸಿನಕಾಯಿ   ನಾವು ಉತ್ತರ...

‘ಡ್ರಾಮಾ ಜೂನಿಯರ್ಸ್’ ನೋಡುತ್ತಾ..

      ಶ್ರೀಪಾದ ಹೆಗಡೆ      ಈಗ ಒಂದೆರಡು ವಾರದಿಂದ ‘ಡ್ರಾಮಾ ಜೂನಿಯರ್ಸ್’ ಆಯ್ಕೆ ಕಾರ್ಯಕ್ರಮ ನೋಡುತ್ತಿದ್ದಾಗ ನನ್ನ ಗಮನಕ್ಕೆ ಬಂದ ಒಂದು ವಿಷಯ ಅಂದರೆ ದಕ್ಷಿಣೋತ್ತರ ಜಿಲ್ಲೆಗಳಿಂದ ಬಂದ ಸ್ಪರ್ಧಿಗಳಲ್ಲಿ ಅನೇಕರ ಆಯ್ಕೆ ‘ಯಕ್ಷಗಾನ’ ದ ಪಾತ್ರಾಭಿನಯ....

ಅವನು ಮತ್ತೆ ಬರೆಯಲೇ ಇಲ್ಲ..

        ಸಂವರ್ತ ‘ಸಾಹಿಲ್’               ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಭೇಟಿ ಆದ ಬಾಲ್ಯ ಮಿತ್ರನೊಬ್ಬ ನಾನು ಅನುವಾದ ಮಾಡಿದ ಪುಸ್ತಕಕ್ಕೆ ಅಭಿನಂದಿಸಿ, “ಶಾಲಾ ಸಮಯದಲ್ಲಿ ನಿನಗೆ ಓದು ಬರಹ...

ತುಸು ನಿಲ್ಲು ಕಾಲವೇ

               ವಿಷ್ಣು ಭಟ್ ಹೊಸ್ಮನೆ     ನೀಲಿ ಬಾನಲ್ಲಿ ಬಿಸಿಲು-ಮಳೆಹನಿಯ ಸರಸಕ್ಕೆ ಹರಡಿಕೊಂಡ ಕಾಮನಬಿಲ್ಲು ಕಣ್ಣು ತುಂಬಿಕೊಳ್ಳುವ ಕಾಲಕ್ಕೆ ನಿಲ್ಲು ಕಾಲವೇ ತುಸು ನಿಲ್ಲು   ನೀಲಿ ಸಾಗರದಲ್ಲಿ ನೇಸರಾಂಬುಧಿಗೆ ಇಳಿವ ಕಾಲಕೆ ಕೆಂಬಣ್ಣದ ಚಿತ್ತಾರದ ಅಲೆಯೊಡನೆ...

ಬರೆದು ಬೆತ್ತಲಾದ ಮೇಲೆ..

ನಾನು ಕತೆ ಮತ್ತು ಕವಿತೆ ಸಂದೀಪ್ ಈಶಾನ್ಯ  ಹಗುರಾಗಿ ಉಸಿರಾಡಲಾಗದೆ ಗಂಟಲುಬ್ಬಿಸಿಕೊಂಡೆ ನಾನೇ ನನಗೆ ಸಾಕೆನ್ನುವಷ್ಟು ಹಿರಿದುಕೊಂಡೆ ಕೈ ಕಾಲುಗಳನ್ನು ಬೇಕಾದಂತೆ ವಕ್ರವಾಗಿಸಿ ತಿರುಗಿಸಿಕೊಂಡೆ   ಬೋರಲಾಗಿ ಮಲಗಿದೆ ಹಿಮ್ಮುಖವಾಗಿ ಕೈ ಚಾಚಿ ಎದೆಯ ಅಳತೆ ತೆಗೆದುಕೊಂಡೆ ಈಗ ಎಲ್ಲವೂ ಅನೈಸರ್ಗಿಕ...

‘ಒನ್ ಅವರ್ ಹೋಟೆಲ್ಲಾ?’

ಉಸಿರಿರೋವರೆಗೂ ದುಡಿತ ಜಮೀಲ್ ಸಾವಣ್ಣ       ಮೊದಲನೇ ಸಲ ನನ್ನ ಮಿತ್ರರೊಬ್ಬರು ಆ ಹೊಟೇಲ್ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು. ‘ಒನ್ ಅವರ್ ಹೊಟೇಲ್ಲಾ?’ ಎಂದೆ. ‘ಹೌದು. ಅಲ್ಲಿ ಇಡ್ಲಿ, ದೋಸೆ ಸಿಗುತ್ತೆ. ಆದರೆ ಬೆಳಗ್ಗೆ 8ರಿಂದ 9ರ ವರೆಗೆ ಮಾತ್ರ. ಅಲ್ಲಿ...

ಬನ್ನಿ ಸಾಧನಕೇರಿಗೆ..

ರಾಜಕುಮಾರ ಮಡಿವಾಳರ ಅವರು ಫೇಸ್ ಬುಕ್ ನಲ್ಲಿ ಬೇಂದ್ರೆಯವರ ಸಾಧನಕೇರಿ ಹೇಗಿದೆ ಎನ್ನುವುದಕ್ಕೆ ಉದಾಹರಣೆಯಾಗೋ ಒಂದು ಫೋಟೋ ಪೋಸ್ಟ್ ಮಾಡಿದ್ದರು. ಸಾಧನಕೇರಿಯ ಈ ಬಸ್ ಸ್ಟಾಂಡ್ ಅದೇ ತನ್ನ ಕಥೆಯನ್ನು ಹೇಳಿಬಿಡುತ್ತದೆ ಈ ಬಸ್ ನಿಲ್ದಾಣದಲ್ಲಿ ಏರುವವರಿಲ್ಲ ಬರೀ ಇಳಿಯುವವರೇ.. ಅದಕ್ಕೇ ಹಾಗೆ...