ಭೂಪಾಲ್ ದುರಂತದ ಕಹಿ ನೆನಪಿನಲ್ಲಿ..

ನಾ ದಿವಾಕರ “ ಯಾವುದೇ ಸಮಾಜವು ತನ್ನ ಜನಸಮುದಾಯಗಳಿಗೆ ನ್ಯಾಯ ಒದಗಿಸದಿದ್ದರೆ ಜನರ ಅಪೇಕ್ಷೆಗಳು ಖಿನ್ನತೆಯಾಗಿ ಪರಿವರ್ತಿತವಾಗುತ್ತವೆ. ಖಿನ್ನತೆ ಭೀತಿಗೆ ಎಡೆಮಾಡಿಕೊಡುತ್ತದೆ. ಭೀತಿ ಕ್ರಮೇಣವಾಗಿ ಹತಾಶೆಯಾಗಿ ಮಾರ್ಪಾಟಾಗುತ್ತದೆ. ಹತಾಶೆ ಅಂತಿಮವಾಗಿ ಭಯೋತ್ಪಾದಕತೆಯಲ್ಲಿ ಕೊನೆಗೊಳ್ಳುತ್ತದೆ. ಈ…

ಶಬರಿಮಲೆ – ಅಸ್ಪೃಶ್ಯತೆಯ  ಮತ್ತೊಂದು ಆಯಾಮ

ನಾ ದಿವಾಕರ ಶಬರಿಮಲೆ – ಅಸ್ಪೃಶ್ಯತೆಯ  ಮತ್ತೊಂದು ಆಯಾಮ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಕುರಿತು ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಭಾರತದ ಸಾಂಪ್ರದಾಯಿಕ ಸಮಾಜಕ್ಕೆ ಜಾಗೃತಿಯ ಸಂದೇಶವಾಗಬೇಕಿತ್ತು. ದೇಶದ ಪ್ರಜ್ಞಾವಂತ ಜನತೆಯ…

ಮೇಧಾ ಪಾಟ್ಕರ್ ಅವರಿಂದ ಸರ್ದಾರ್ ಪಟೇಲ್ ಅವರಿಗೆ ಬಹಿರಂಗ ಪತ್ರ

ಸರ್ದಾರ್ ಪಟೇಲ್ ಅವರಿಗೆ ಬಹಿರಂಗ ಪತ್ರ ಮೇಧಾ ಪಾಟ್ಕರ್ ಅನುವಾದ : ನಾ ದಿವಾಕರ ಸನ್ಮಾನ್ಯ ಸರ್ದಾರ್ ಪಟೇಲ್‍ರವರೇ , ನಮಸ್ಕಾರ ! ನೀವು ಎಲ್ಲೇ ಇದ್ದರೂ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಅನನ್ಯ…

ಹೌದು; ನಾವು ಜನರಿಗೆ ಸತ್ಯ ತಿಳಿಸೋಣ; ಮರ್ಯಾದಸ್ಥ ಮನುಷ್ಯರಾಗೋಣ.

ಬರಗೂರು ರಾಮಚಂದ್ರಪ್ಪ ಚಿತ್ರದುರ್ಗದಲ್ಲಿ 2018ರ ಅಕ್ಟೋಬರ್ 13 ಮತ್ತು 14 ರಂದು ನಡೆದ `ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’ ವಿಚಾರ ಸಂಕಿರಣದ ಉದ್ಘಾಟನಾ ಭಾಷಣ.  ಭಾರತದ ಭಾವೋದ್ರೇಕೀರಣ  ಇಂದು ನಮ್ಮ…

#Me Too ಈ ರೀತಿ ಯೋಚಿಸಲು ಒಂದು ವೇದಿಕೆಯನ್ನು ನಿರ್ಮಿಸಿದೆ

ನಾ ದಿವಾಕರ  ಶಬರಿ ಮಲೆಯ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಸುತ್ತ ನಡೆಯುತ್ತಿರುವ ಚರ್ಚೆ ಮತ್ತು ಸಂವಾದ ಭಾರತದ ಸಾಮಾಜಿಕ ವಲಯದಲ್ಲಿ ಅಡಗಿದ್ದ…

No your honour.. No..

ಶಂಕರ್. ಎನ್.ಎಸ್  Me Too-  ಅಭಿಯಾನದ ಹಿನ್ನೆಲೆಯಲ್ಲಿ ನೆನಪಾದದ್ದು ಈ ‘ಪಿಂಕ್’ ಸಿನಿಮಾ. ಅನಿರುದ್ಧ ರಾಯ್ ಚೌಧರಿ ನಿರ್ದೇಶನದ ಈ ಸಿನಿಮಾ ಹೆಣ್ಣುಮಕ್ಕಳ ಮೇಲೆ ನಡೆದ ಅತಿಕ್ರಮಣ ಮತ್ತು ಆ ಹೆಣ್ಣುಮಕ್ಕಳು ನಡೆಸುವ ಹೋರಾಟವನ್ನು…

#MeToo ಮಹಿಳೆ ಏಕೆ ಸದಾ ಪ್ರಶ್ನೆಯಾಗಿಯೇ ಉಳಿಯುತ್ತಾಳೆ ?

ನಾ ದಿವಾಕರ   ಮಹಿಳೆಯನ್ನು ಭೋಗದ ವಸ್ತುವಿನಂತೆ ನೋಡುವುದು ಪುರುಷ ಪ್ರಧಾನ ಸಮಾಜ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ಸಾರ್ವತ್ರಿಕ ಗುಣ. ಏಕೆ ಹೀಗೆ ಎಂಬ ಪ್ರಶ್ನೆ ಎದುರಾದಾಗ ಹೊಳೆಯುವ ಉತ್ತರಗಳು ಹಲವಾರು. ಪುರುಷರ…

ಹೀಗೊಂದು Me too … ಚರ್ಚೆ

ಪ್ರಸಾದ್ ರಕ್ಷಿದಿ  ಮಿ..ಟೂ ದಾರಿ ತಪ್ಪುತ್ತಿದೆ, ಕೆಲವರು ಇದನ್ನು ಬ್ಲಾಕ್ ಮೇಲ್ ತಂತ್ರವಾಗಿಸುತ್ತಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ನೆನಪಿಸಿಕೊಂಡು ಚಾರಿತ್ರ ಹನನ ಮಾಡುತ್ತಿದ್ದಾರೆ. ಆಗ ಮಾಡಿದ್ದು ತಪ್ಪೇ ಆದರೂ ಈಗ…

ಶಿವರಾಮ ಕಾರಂತ, ಅಪ್ಪ ಮತ್ತು ನಾನು..

ಸಂವರ್ಥ ಸಾಹಿಲ್  ಆವಾಗ ನಾನಿನ್ನೂ ಶಾಲೆಗೆ ಹೋಗುತ್ತಿದ್ದ ಬಾಲಕ. ಪಠ್ಯ ಪುಸ್ತಕಗಳಲ್ಲಿ ಶಿವರಾಮ ಕಾರಂತರ ಹೆಸರು ಓದಿದ್ದೆ ಮತ್ತು ಆ ದಿನಗಳಲ್ಲಿ ಕಾರಂತರು ನಮ್ಮ ಊರಿಗೆ ಹತ್ತಿರದಲ್ಲೇ ಇರುತ್ತಾರೆ ಎಂಬ ಬಗ್ಗೆ ಒಂದು ವಿಚಿತ್ರವಾದ…

ಪೊಲೀಸರಿಗೇನಾಗಿದೆ..??

ಮಾನ್ಯರೆ, ‘ಶಿವ’ ಎಂಬ ನಾಟಕದ ಪ್ರದರ್ಶನವಾಗದಂತೆ ವಿಶ್ವ ಹಿಂದೂ ಪರಿಷದ್ ಸಂಘಟನೆ ಮಾಡುತ್ತಿರುವ ದುರಾಗ್ರಹದ ಸುದ್ದಿ ಅಕ್ಟೋಬರ್ 15ರ ಪ್ರಜಾವಾಣಿಯಲ್ಲಿ ಓದಿ ಈ ಪತ್ರ. ಆ ಸಂಘಟನೆಯ ಮೂರು ತಂಡಗಳು ಜಾಗೃತಿ ರಂಗಮಂದಿರಕ್ಕೆ ಹೋಗಿ…