fbpx

Category: ಫ್ರೆಂಡ್ಸ್ ಕಾಲೊನಿ

ಹೆಚ್ಚಿಗೆ ಲೈಕ್ ಗಳೇ ಸಿಗುವುದಿಲ್ಲ..

ಅಂಟಿಕೊಳ್ಳುವ ಗುಣ ಸಿದ್ಧರಾಮ ಕೂಡ್ಲಿಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ತಮ್ಮ ಗೋಳನ್ನು ತೋಡಿಕೊಂಡಿದ್ದರು ‘ನಾನೆಷ್ಟು ಚೆನ್ನಾಗಿ ಬರೆದರೂ, ಚಿತ್ರಗಳನ್ನು ಹಾಕಿದರೂ ಹೆಚ್ಚಿಗೆ ಲೈಕ್ ಗಳೇ ಸಿಗುವುದಿಲ್ಲ’ ಎಂದು. ಮತ್ತೊಬ್ಬರು ‘ಇಲ್ಲಿ ಬರೀ ತಮಗೆ ಬೇಕಾದವರಿಗಷ್ಟೆ ಲೈಕ್ ಗಳು ಕಮೆಂಟ್ ಗಳು,...

ಇವರು ಶೂದ್ರ ಶ್ರೀನಿವಾಸ್..

 ವಿಜಯೇಂದ್ರ  ಸೆಂಟ್ರಲ್ ಕಾಲೇಜಿನ ಸಾಮಿಪ್ಯ ನನಗೆ ಅಸಂಖ್ಯಾತ ಗೆಳೆಯರನ್ನು ಗಳಿಸಿಕೊಟ್ಟಿತ್ತು. ನನ್ನ ಎಲ್ಲಾ ಚಟುವಟಿಕೆಗಳಿಗೆ ಬ್ಯಾಟರಾಯನಪುರ ದೂರವೆನಿಸಿದಾಗ, ಗೆಳೆಯ ಸತ್ಯೇಂದ್ರನಿಗೆ ನಿಲ್ಲಲು ನೆಲೆ ಇಲ್ಲದ ಕಾರಣ ಕಬ್ಬನ್ ಪೇಟೆಯಲ್ಲಿ ಸಣ್ಣದೊಂದು ಕೊಠಡಿ ಬಾಡಿಗೆಗೆ ಪಡೆದಿದ್ದೆ. ಸಂಜೆಯಾಗುತ್ತಿದ್ದಂತೆ ಬೇರೆಲ್ಲೂ ಕಾರ್ಯಕ್ರಮವಿಲ್ಲದಿದ್ದಲ್ಲಿ ರೂಮೇ ನಮ್ಮ...

ಕುವೆಂಪು ‘ಕೋಳಿಪುರಾಣ’

ಚಂದ್ರಶೇಖರ ನಂಗಲಿ  ಕುವೆಂಪು ಕಾದಂಬರಿಗಳಲ್ಲಿರುವ ‘ತಿರ್ಯಕ್ ಆಲಂಬನ'( = ಆನಿಮೇಷನ್) ಕುರಿತು ಮರುಚಿಂತನೆ ನಡೆಯಬೇಕಾಗಿದೆ. ಈ ದೃಷ್ಟಿಯಿಂದ ಕಾದಂಬರಿಗಳಲ್ಲಿರುವ ಶ್ವಾನ ಪುರಾಣ, ಕುಕ್ಕುಟ ಪುರಾಣಗಳು ಗಮನಾರ್ಹ! ಇಂಥ ತಿರ್ಯಕ್ ಪುರಾಣಗಳು ಅಂತಿಮವಾಗಿ ಮಾನವ ಪುರಾಣವಾಗಿ ಪರಿವರ್ತನೆ ಗೊಳ್ಳುವುದನ್ನು ಗ್ರಹಿಸದಿದ್ದರೆ, ಹಣ್ಣಿನ ತಿರುಳನ್ನು ಎಸೆದು ಸಿಪ್ಪೆಯನ್ನು...

ಬಾಸ್ ಅಂದ್ರೆ ಧೋನಿ.. ಧೋನಿ ಅಂದ್ರೆ ಬಾಸ್…!

ಸನತ್ ರೈ ಮಹೇಂದ್ರ ಸಿಂಗ್ ಧೋನಿ. ರಿಯಲ್ ಗೇಮ್ ಚೇಂಚರ್. ತೀಕ್ಷ್ಣ ನೋಟದಿಂದಲೇ ಬೌಲರ್‍ ಗಳನ್ನು ಧ್ವಂಸ ಮಾಡುವ ಗ್ರೇಟ್ ಗೇಮ್ ಫಿನಿಶರ್. ಕೊನೆಯ ಓವರ್ ತನಕ ಕ್ರೀಸ್‍ನಲ್ಲಿದ್ರೆ ಸಾಕು ಗೆಲುವನ್ನೇ ಕಸಿದುಕೊಳ್ಳುವ ಮಾಸ್ಟರ್. ಸೋಲು -ಗೆಲುವಿನ ಲೆಕ್ಕಚಾರದಲ್ಲಿ ಹಾವು ಏಣಿಯಂತೆ...

ಗಾಂಧಿ ನಕ್ಕಂತೆ ಭಾಸವಾಯಿತು..

ಶ್ರೀಕಾಂತ್ ಪ್ರಭು  ಕೊಕ್ಕರೆ ಬೆಳ್ಳೂರಿನಲ್ಲಿ ನೆಲೆಸಿರುವ ಮನು ಒಬ್ಬ ಇಂಜಿನೀಯರಿಂಗ್ ಪದವೀಧರ. ಕೊಕ್ಕರೆಗಳ ಮೈಗ್ರೇಷನ್, ಅವುಗಳ ಉಳಿವು, ಬೆಳವಣಿಗೆ ಇತ್ಯಾದಿಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ಅವರು “ಪೆಲಿಕಾನ್ ಮೇನ್” ಎಂದೇ ಕೆಲವು ವಲಯಗಳಲ್ಲಿ ಪರಿಚಿತರು. ಎಲ್ಲ ವ್ಯಾವಸಾಯಿಕ ಅವಕಾಶಗಳನ್ನು ಬಿಟ್ಟುಕೊಟ್ಟು ಆ ಹಳ್ಳಿಯಲ್ಲಿ...

ದಕ್ಷಿಣಾಯಣ ಕರ್ನಾಟದೊಂದಿಗೆ ಬನ್ನಿ..

 ದಕ್ಷಿಣಾಯಣ ಕರ್ನಾಟಕ ಭಾರತದ ಖ್ಯಾತ ಬರಹಗಾರರು ಭಾಷಾತಜ್ಞರು ಆಗಿರುವ ಗಣೇಶ್ ದೇವಿಯವರು ಮಹಾರಾಷ್ಟ್ರದ ಧಾಭೋಲ್‌ಕರ್, ಪಾನ್ಸರೆ ಹಾಗೂ ಕರ್ನಾಟಕದ ಕಲಬುರ್ಗಿಯವರ ಹತ್ಯೆಗಳ ನಂತರ ಸಾಹಿತ್ಯವಲಯದಲ್ಲಿ ನಡೆದ ಪ್ರತಿಭಟನೆಯ ಬಹುದೊಡ್ಡ ಅಭಿಯಾನದಲ್ಲಿ ಭಾಗಿಯಾಗಿ ತಮ್ಮ ಪ್ರಶಸ್ತಿಯನ್ನು ವಾಪಸ್ಸು ಮಾಡಿದರು. ತಮ್ಮ ವೃತ್ತಿ ಜೀವನದ...

ರೈತ ಸಂಭ್ರಮಿಸುವ ಖುಷಿಯಲ್ಲಿಲ್ಲ..

ಬಹುರೂಪಿ ಸಂಕ್ರಾಂತಿ           ಡಾ.ಅರುಣ್ ಜೋಳದಕೂಡ್ಲಿಗಿ ಸಂಕ್ರಾಂತಿಯು ರೈತರೊಂದಿಗೆ, ಬೆಳೆದ ಬೆಳೆಯೊಂದಿಗೆ, ತಮಗೆ ಹೆಗಲುಕೊಡುವ ಎತ್ತು, ದನ ಕರುಗಳೊಂದಿಗೆ, ಭೂಮಿಯೊಂದಿಗೆ, ನದಿ ಹೊಳೆಯೊಂದಿಗೆ ಬೆಸೆದುಕೊಂಡಿದೆ. ಈ ಎಲ್ಲವುಗಳೂ ಸೂರ್ಯ ಪಥ ಬದಲಿಸಿದಂತೆ, ತಾವೂ ಪಥ ಬದಲಿಸುತ್ತಿವೆ....

ಅಕ್ಷತಾ ಎಂಬ 'ದಣಪೆ'..

ಜಿ ಎನ್ ಮೋಹನ್  ಇದು ಮುಯ್ಯಿಗೆ ಮುಯ್ಯಿ ಪ್ರೀತಿಯ ಮುಯ್ಯಿ ನನ್ನ ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕೃತಿಗೆ ಪುತಿನ ಕಾವ್ಯ ಪ್ರಶಸ್ತಿ ಬಂದಾಗ ಅಕ್ಷತಾ ತುಂಬು ಪ್ರೀತಿಯಿಂದ ಅವರ ಗೆಳೆಯರೆಲ್ಲರೂ ಕೂಡಿ ನಡೆಸುತ್ತಿದ್ದ ಬ್ಲಾಗ್ ‘ನಾವು ನಮ್ಮಲ್ಲಿ..’ ಗೆ ಒಂದು ಪ್ರೀತಿಯ ಬರಹ...

ನನ್ನ ಗೆಳೆಯ ಬರಗೂರು..

ಬಹು ಹಿಂದೆ ತನ್ನ ಆತ್ಮೀಯ ಗೆಳೆಯ ಬರಗೂರು ರಾಮಚಂದ್ರಪ್ಪನವರ ಕುರಿತು ಆರ್. ವಿ. ಭಂಡಾರಿಯವರು ಬರೆದ ಅಪ್ರಕಟಿತ ಲೇಖನ ಇದು. ಬರಗೂರು ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಈ ಹೊತ್ತಿನಲ್ಲಿ ಈ ಲೇಖನ ನಿಮ್ಮ ಮುಂದೆ..   ಬಂಡಾಯದ ಗೆಳೆಯರಾಗಿ ಬರಗೂರು ರಾಮಚಂದ್ರಪ್ಪ...

ಕಟ್ಪಾಡಿ ಎಂಬ ಹೃದಯವಂತ ಕತೆಗಾರ..

ಫಕೀರ್ ಮಹಮ್ಮದ್ ಕಟ್ಪಾಡಿ ಎಂಬ ಹೃದಯವಂತ ಕತೆಗಾರ…!! ಗಿರಿಧರ ಕಾರ್ಕಳ  ಸೂಕ್ಷ್ಮ ಸಂವೇದನೆಯ ಅನನ್ಯ ಕತೆಗಾರರು, ನನ್ನ ಬಹುಕಾಲದ ಗೆಳೆಯರೂ ಆಗಿರುವ ಕಟ್ಪಾಡಿಯವರನ್ನು ನೋಡಲು ನಿನ್ನೆ ಅವರ ಮನೆಗೆ ಹೋಗಿದ್ದೆ. 1981 ರಲ್ಲಿ ನಾನು ಮೂಡಿಗೆರೆಯಲ್ಲಿದ್ದಾಗ ನನಗೆ ಪರಿಚಯವಾದವರು.ಆಗಅವರು SBI ನಾನು SBM. ಆಗಲೇ ಕತೆಗಾರರಾಗಿ...