fbpx

Category: ಅವಧಿ ವಿಶೇಷ ಸಂಚಿಕೆಗಳು

ಬಹುರೂಪಿಯ ತೇಜಸ್ವಿ ಹಬ್ಬ

ತೇಜಸ್ವಿಯವರ ಪುಸ್ತಕ ಬಿಡುಗಡೆ ಮಾಡಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ‘ತೇಜಸ್ವಿ ಸಿಕ್ಕರು’ ಕೃತಿಯನ್ನು ಕೈಯಲ್ಲಿ ಹಿಡಿದು, ಅವರೇ ಸಿಕ್ಕಷ್ಟು ಖುಷಿಯಲ್ಲಿ ನಗುವ ವದನ ಬೀರಿದರು. ಬಿಡುಗಡೆ ಸಮಾರಂಭದಲ್ಲಿ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್...

‘ತೇಜಸ್ವಿ’ ಎನ್ನುವ ಮಾಸದ ಅಚ್ಚರಿ!

ವೆಂಕಟೇಶ್ ಬಿ.ಎಂ. ಚಿನ್ನದ ನಗರಿ ಎಲ್ಡೊರಾಡೋ ಕುರಿತ ಕೌತುಕಮಯ ಸಂಗತಿಗಳು, ಅಮೆಜಾನಿನ ಅದ್ಭುತ ಕಾಡಿನಲ್ಲಿ ಹೊರಜಗತ್ತಿನ ಉಸಾಬರಿಯೇ ಇಲ್ಲದೆ ಬದುಕುತ್ತಿರುವ ಅಲ್ಲಿನ ಮೂಲನಿವಾಸಿಗಳ ರಹಸ್ಯಮಯ ಬದುಕು, ಫ್ಲೈಯಿಂಗ್ ಸಾಸರ್ಸ್ ಎಂಬ ಪರಮ ಕೌತುಕ.. ಹೀಗೆ ಜಗತ್ತಿನ ಅನೇಕ ಅನೂಹ್ಯ ರಹಸ್ಯಗಳನ್ನು ಮಾತ್ರವಲ್ಲದೆ...

ತೇಜಸ್ವಿ ಪತ್ರ!

ಸುರೇಶ್ ಕಂಜರ್ಪಣೆ        ನಾನು ಕೆಲಸ ಬಿಟ್ಟು ಊರು ಸೇರಿ ಸಾವಯವ ಪ್ರಯೋಗಕ್ಕೆ ಇಳಿದು ಸಾಲ ಮೈಮೇಲೆ ಎಳಕೊಂಡಾಗ ತೇಜಸ್ವಿಯವರು ಬರೆದ ಪತ್ರ!!! ಓದಲು ಕಷ್ಟವಾದರೆ ಅಂತ ಪತ್ರ ಇಲ್ಲಿ ಟೈಪು ಮಾಡಿದ್ದೇನೆ. ” ಅಯ್ಯಾ ಮಹಾನುಭಾವಾ,ನಿನ್ನ ತೋಟದ...

ತೇಜಸ್ವಿ ಎಂಬ ‘ಮಳೆಗಾಲದ ಚಕ್ರ’

ಗಿರಿಜಾ ಶಾಸ್ತ್ರಿ ಪೂರ್ಣ ಚಂದ್ರ ತೇಜಸ್ವಿ ಎಂದ ಕೂಡಲೇ ಯಾಕೋ ಕಣ್ಣಮುಂದೆ ಬರುವುದು, ಅವರ ಕೊನೆಯ ಗಳಿಗೆಯಲ್ಲಿ ಅವರು ಹೊರಗಲ್ಲೋ ತಮ್ಮ ಸ್ಕೂಟರಿನಲ್ಲಿ ಹೋಗಿ ಬಂದುದು, ಹಾಗೆ ಬಂದ ಅವರು ಸ್ಕೂಟರಿಗೆ ನೇತು ಹಾಕಿದ್ದ ಚೀಲವನ್ನು ತೆಗೆಯಲು ಕೂಡಾ ವ್ಯವಧಾನವಿಲ್ಲದಂತೆ, ಬಿಟ್ಟ...

ತೇಜಸ್ವಿ ಎಡಗೈ ಶಾಸ್ತ್ರ ಮಾಡಲಿಲ್ಲ..

ತೇಜಸ್ವಿ ನೆನಪು …. ಕವಿಶೈಲದಲ್ಲಿ ಅಣ್ಣನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಎಲ್ಲಾ ಚಿತೆಯಮೇಲೆ ಒಂದೊಂದು ಗಂಧದ ಚಕ್ಕೆಯನ್ನಿಡುತ್ತಿದ್ದರು. ನನಗೂ ಹೇಳಿದರು. ನನಗೆ ಇದೊಂದು ಶಾಸ್ತ್ರ ಎಂದು ಗೊತ್ತಿರಲಿಲ್ಲ. ಅಂತಿಮ ಗೌರವ ಈ ರೀತಿ ಸಮರ್ಪಿಸುತ್ತಿದ್ದಾರೆ ಎಂದು ಹೋದೆ‌. ಚಕ್ಕೆ ತೆಗೆದು ಇಡುತ್ತಾ ಇರಬೇಕಾದರೆ...

ಜುಗಾರಿಕ್ರಾಸ್; ಚಕ್ರವ್ಯೂಹದೊಳಗಿನ ಮಾಯಾಲೋಕ

ಗೊರೂರು ಶಿವೇಶ್  ಶ್ರೇಷ್ಠತೆಯ ಜೊತೆಗೆ ಜನಪ್ರಿಯತೆಯನ್ನು ಸಾಧಿಸಿರುವ ಕೆಲವೆ ಕೆಲವು ಲೇಖಕರಲ್ಲಿ ಕೆ.ಪಿ.ಪೂರ್ಣಚಂದ್ರತೇಜಸ್ವಿ ಒಬ್ಬರು. ಅವರ ಜನಪ್ರಿಯತೆಯ ಜಾಡು ಹಿಡಿದು ಹೊರಟರೆ ಸಿಗುವುದು ಅವರ ಕೃತಿಗಳಲ್ಲಿ ಕಂಡುಬರುವ ಪತ್ತೇದಾರಿ ಎಳೆ. ಅವರ ನಿಗೂಢ ಮನುಷ್ಯರು, ಚಿದಂಬರ ರಹಸ್ಯ, ಕರ್ವಾಲೋ ಮುಂತಾದ ಕಾದಂಬರಿಗಳು...

ಕೊಟ್ಟಿಗೆಹಾರದಲ್ಲಿ ತೇಜಸ್ವಿಯನ್ನು ಕಂಡಿರಾ?

ಕೊಟ್ಟಿಗೆಹಾರದಲ್ಲಿ ತೇಜಸ್ವಿ ಪ್ರತಿಷ್ಠಾನದ ಸಭೆ ಈಗ ಜರುಗುತ್ತಿದೆ. ನೀವು ಕೊಟ್ಟಿಗೆಹಾರದಲ್ಲಿ ನಿರ್ಮಿತವಾಗಿರುವ ತೇಜಸ್ವಿ ಕೇಂದ್ರ ನೋಡಿಲ್ಲವಾದರೆ ಇಲ್ಲಿದೆ ಮೊದಲು ಝಲಕ್

ತೇಜಸ್ವಿ ಥರ ನಾನೂ ಟವರ್ ಹತ್ತಿದೆ..

        ಮಂಜುನಾಥ್ ಕಾಮತ್       ತೇಜಸ್ವಿಯವರು ಟೆಲಿಫೋನ್ ಟವರ್ ಹತ್ತಿದ್ದ ಕತೆ ಓದಿದ್ದೆ. ಫೋಟೋ ಕೂಡಾ ನೋಡಿದ್ದೆ. ಅಂದಿನಿಂದ ನನಗೂ ಟವರ್ ಹತ್ತಬೇಕೆಂಬ ಆಸೆ. ಆಗುಂಬೆ ತುದಿಯ ಟವರು ನನ್ನ ಕನಸಾಗಿತ್ತು. ಯಾರ ಬಳಿಯೂ...

‘ಹಾಯ್ ತೇಜಸ್ವಿ..’ ಮಾಡಿದ್ದು ಹೀಗೆ..

        ಪ್ರಸಾದ್ ರಕ್ಷಿದಿ           ಒಂದು ದಿನ ಗೆಳೆಯ ಜಿ.ಎನ್. ಮೋಹನ್‍ರಿಂದ ದೂರವಾಣಿ ಕರೆ ಬಂತು. ಅವರಾಗ ಸಮಯ ಟಿ.ವಿ.ಯ ಪ್ರಧಾನ ಸಂಪಾದಕರಾಗಿದ್ದರು. “ಪ್ರಸಾದ್ ನಿಮ್ಮ ತೇಜಸ್ವಿ ಬರಹಗಳ ಆಧಾರದಮೇಲೆ ಒಂದು...

ಗೌರಿ ದಿನ ಫೋಟೋ ಆಲ್ಬಂ

ನಭಾ ಒಕ್ಕುಂದ ಗೌರಿ ಇಲ್ಲವಾಗಿ ಒಂದು ವರ್ಷ. ಕೋಮುವಾದಿಗಳ ವಿರುದ್ಧ ಎಚ್ಚರಿಕೆಯ ಸಮಾವೇಶವಾಗಿ ಇದನ್ನು ಆಚರಿಸಲಾಯಿತು . ಯುವ ಕವಯತ್ರಿ, ಛಾಯಾಗ್ರಾಹಕಿ ನಭಾ ಒಕ್ಕುಂದ ಕಂಡಂತೆ ಗೌರಿ ದಿನ ಇಲ್ಲಿದೆ-