fbpx

Category: ಲಹರಿ

ಬಿಸಿ ಬಿಸಿ ಕಜ್ಜಾಯವೂ ಕೆಲವರಿಗೆ ಸಿಕ್ಕಿತು..

ಗೀತಾ ಹೆಗ್ಡೆ / ಕಲ್ಮನೆ  ಗಣಪ ಅಂದರೆ ಸಾಕು ನೆನಪಾಗುವುದು ದೊಡ್ಡ ಕಿವಿ, ಸೊಂಡಿಲ ಮೂತಿ, ಚಂದ ಕಣ್ಣು, ಡೊಳ್ಳು ಹೊಟ್ಟೆ.  ಹಾವು ಸುತ್ತಿಕೊಂಡು ತುಂಬಿದೊಟ್ಟೆ ಒಡೆಯದಿರಲೆಂದು ಕಟ್ಟಿಕೊಂಡ ಗಣಪ ಅಂತ ಅಮ್ಮ ಹೇಳುವ ಕಥೆಯೂ ನೆನಪಾಗದೇ ಇರದು.  ಅಷ್ಟು ಮುದ್ದು...

ಕಾಡು ಹೇಳಿದ ಕಾನೂರಿನ ಕಥೆ

ಕಾಡು ಹೇಳಿದ ಕಾನೂರಿನ ಕಥೆ    ಗಂಗಾಧರ ಕೊಳಗಿ ಮುಂಗಾರು ಮಳೆ ಶುರುವಾಗಲಿದ್ದ ಮುಂಚಿನ ದಿನಗಳು. ಇನ್ನೇನು ಒಂದು ವಾರದಲ್ಲಿ ಮಳೆ ಹಿಡ್ಕಬಹುದು ಎಂದು ರೈತಾಪಿ ಜನಗಳೆಲ್ಲ ಪರಸ್ಪರ ಭರವಸೆ ವ್ಯಕ್ತಪಡಿಸುತ್ತ ಅದನ್ನೆದುರಿಸುವ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಇಬ್ಬನಿಯಂತೆ ಸೋನೆ ಮಳೆ ಆಗೀಗ...

ಅಮ್ಮನೆಂಬ ನಾವೆ..

   ಸತೀಶ ಕುಲಕರ್ಣಿ                                                      ...

ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ!

ಗೀತಾ ಹೆಗ್ಡೆ, ಕಲ್ಮನೆ  ಎಂದಿನಂತೆ ಬೆಳಿಗ್ಗೆ ಪಟಕ್ಕಂತ ಏಳಲು ಹೋದೆ.  ಎದ್ದೆ.  ಆದರೆ ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ! ಎಡಗಾಲು ಮಡಿಸಲು ಆಗ್ತಿಲ್ಲ ಮಂಡಿ ವಿಪರೀತ ನೋವು, ಒಂದೆಜ್ಜೆ ಇಡಲಾಗದಷ್ಟು ಯಾತನೆ.  ಮತ್ತಾಂಗೆ ಕೂತೆ ಮಂಚದ ಮೇಲೆ.  ಕಾಲು ಮಾತ್ರ ಕದಂ...

ಮೊರೆಯುವ ಗಾಳಿಯ ಶಿಳ್ಳೆಯನ್ನ, ದಪ್ಪ ಹನಿಗಳ ಮಳೆಯನ್ನ ವಿವರಿಸಲು ಸಾಧ್ಯವೇ ಇಲ್ಲ..

ಗಂಗಾಧರ ಕೊಳಗಿ  ಪ್ರಾಯಶ: ಕಳೆದ 12-13 ವರ್ಷಗಳಿಂದ ಸುರಿದಿರದ ಮಳೆ ಈ ಬಾರಿ ಮಲೆನಾಡಿನಲ್ಲಿ ಸುರಿಯುತ್ತಿದೆ. ಅದೇನು ವಿಸ್ಮಯವೋ ಮಳೆ, ಬಿಸಿಲು, ಚಳಿ ಎಷ್ಟೇ ಭೀಕರವಾಗಿದ್ದರೂ ನಂತರ ಮರೆತುಹೋಗಿಬಿಡುವದು ಪ್ರಾಯಶ: ಬಹುತೇಕರ ಅನುಭವ. ಅವನ್ನು ಯಥಾವತ್ತಾಗಿ ನೆನಪಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವದಿಲ್ಲ. ಕಳೆದ...

ಮಳೆಯಲ್ಲೂ ಚಕೋರನ ಅರಸುತ್ತಾ..

ಸುನೀತ. ಕುಶಾಲನಗರ “ಜಿಲ್ಲೆಯಾದ್ಯಂತ ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ” -ಜಿಲ್ಲಾಧಿಕಾರಿ. ಬಿಳಿ ಚೌಕಟ್ಟಿನ ವಾಟ್ಸಾಪ್ ಇನ್‍ಬಾಕ್ಸ್ ಗೆ ಬಂದು ಬಿದ್ದ ಎಸ್.ಎಂ.ಎಸ್ ನೋಡಿ ಸಂತೋಷದ ಜೊತೆಗೆ ಜಡಿ ಮಳೆಗೆ...

ಶಿರಾ ಮಾಡಲ್ಲೆ ಬರ್ತನೆ…?

      ಗೀತಾ ಹೆಗ್ಡೆ ಕಲ್ಮನೆ    ಶಿರಾ ಅಂದರೆ ಚಿರೋಟಿ ರವೆಯಿಂದ ಮಾಡುವ ಮಲೆನಾಡಿನ ಸಿಹಿ ಖ್ಯಾಧ್ಯ.  ಇದನ್ನು ಕೇಸರಿ ಬಾತ್ ಅಂತಲೂ ಕರೆಯುತ್ತಾರೆ ಆ ಸೀಮೆಯವರಲ್ಲದ ಉಳಿದ ಮಂದಿ.  ಇದು ಬೆಳೆಯುವ ಮಕ್ಕಳಿಗೆ ಪೌಸ್ಟಿಕ ಆಹಾರವೂ ಹೌದು.  ...

‘ನಾಯಿನೆಕ್ಕ’ ‘ಹಂದಿವಡೆ’ ‘75 Rats’

ಅಡ್ಡ ಹೆಸರಿನ ಉದ್ದ ಕಥೆಗಳು!           ಡಾ ಬಿ ಆರ್ ಸತ್ಯನಾರಾಯಣ  ಅಡ್ಡ ಹೆಸರು ಎಂದರೇನು? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ, ಇರುವ ಹೆಸರು ಬಿಟ್ಟು, ಬೇರೊಂದು ಹೆಸರಿನಲ್ಲಿ ವ್ಯಕ್ತಿಯನ್ನು ಗುರುತಿಸಿದರೆ, ಆ...

ಅವಳು ಬೇಸರ ಮಾಡಿದಾಗೆಲ್ಲಾ..

ಸೋಂಕು ಧನಂಜಯ ಆಚಾರ್ಯ  ಪ್ರತೀ ಬಾರಿಯೂ ಅವಳು ಬೇಸರ ಮಾಡಿದಾಗೆಲ್ಲಾ , ಮಾತು ನಿಂತ ಸಮಯಕ್ಕೆಲ್ಲಾ, ಯಾವುದಾದರೂ ಕಾರಣ ಸಿಗುತ್ತದೆಯೇ ಎಂದು ಹುಡುಕುವುದೇ ಕೆಲಸವಾಗಿದೆ. ಧಮ್ಮು ಕಟ್ಟಿ ನಿಂತ ಉಸಿರು ಕಣ್ಣಾಲಿಯನ್ನು ಒದ್ದೆ ಮಾಡದೇ ಇದ್ದರೂ ಬಿಗಿತ ಹೆಚ್ಚಿಸಿ ಕೆಂಪು ಮಾಡುವಲ್ಲಿ...

ಸುಬ್ಬಿ ಮತ್ತು ಸುಂದರಿ..

ಡಾ ಲಕ್ಷ್ಮಿ ಶಂಕರ ಜೋಶಿ ಸುಬ್ಬಿ ಮತ್ತವಳ ಮಗಳ ಹೆಸರೇ ಸುಂದರಿ. ಸುಬ್ಬಿ ಏನು ಸುಂದರಿ ಅಂತೀರಿ? ಅದನ್ನು ಬೀದಿ ಆಕಳು ಅನ್ನೋ ಹಾಗೇ ಇಲ್ಲ. ಅಷ್ಟು ಸಾಧು… ಮನೆಯ ಹೊರಗಡೆ ಯಾವಾಗಲೂ ದನಗಳಿಗಾಗಿ ಕುಡಿಯುವ ನೀರು ಇಟ್ಟಿರ್ತೇವೆ. ದನಗಳ ನೀರಿನ...