fbpx

Category: ಪದಗಳ ಜಗದಲ್ಲಿ

ನಮ್ಮ ಮನೆಯಲ್ಲಿ ಶ್ರಾದ್ಧದ ಆಚರಣೆ ಮುಕ್ತಾಯ ಆಯಿತು..

ನೆನಪು 17 ಆಯಿಯ ನಂಬಿಕೆ- ಅಜ್ಜನ ಶ್ರಾದ್ಧ- ಅಣ್ಣನ ಮುಜುಗರ ನಮಗೆಲ್ಲಾ ಸೋಜಿಗದ ಸಂಗತಿಯೆಂದರೆ ಅತ್ತೆ (ಅಣ್ಣನ ತಂಗಿ) ತಂದು ಕೊಟ್ಟ ಕೆಂಪು ಮಡಿ (ನಮ್ಮನೆಯಲ್ಲಿ ಕೆಂಪು ಮಡಿ ಇರಲಿಲ್ಲವೆಂದು ಆಕೆ ಅವರ ಮನೆಯಿಂದ ತರುತ್ತಿದ್ದಳು. ಮತ್ತೆ ಸಂಜೆ ಹೋಗುವಾಗ ಒಯ್ಯುತ್ತಿದ್ದಳು.)...

ಸುಳ್ಳು ಸುಳ್ಳೇ ಅನುವಾದಕರಿದ್ದಾರೆ ಎಚ್ಚರಿಕೆ!

ಅಜಯ ವರ್ಮ ಅಲ್ಲೂರಿ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಹೊಸ ತಲೆಮಾರಿನವರ ದೊಡ್ಡ ಸವಾಲೆಂದರೆ ಸುಳ್ಳು ಸಾಹಿತ್ಯದ ಪ್ರಚಾರ ಮಾಡುವ ಕೆಲವು ಕೀಚು ಪೀಚುಗಳನ್ನು ನೋಡುತ್ತಾ ಹೇಗೆ ಸುಮ್ಮನಿರುವುದು ಎನ್ನುವುದು. ಶ್ರೇಷ್ಠ ಕಥೆಗಾರ ಚೆಖೊವ್, ಖ್ಯಾತ ಕಾದಂಬರಿಗಾರ್ತಿ ಟೋನಿ ಮಾರಿಸನ್ ಎಂದೂ ಬರಿಯದೇ ಇರುವ ಕವಿತೆಗಳನ್ನು...

ಕೊನೆಗೂ ಆತ ಬ್ಯಾಂಕಿಗೆ ಹೋಗುವುದನ್ನೇ ಬಿಟ್ಟ..

 ೧೬ ಕನ್ನಡ ಶಾಲೆಯ ಮಾಸ್ತರನಾದ ಅಣ್ಣನ ನಿವೃತ್ತಿ ಅಂಚಿನ ಪಗಾರ ಆಗುತ್ತಿರುವುದು ಹೊನ್ನಾವರದ SBI ನಲ್ಲಿ. ತಿಂಗಳಿಗೆ ಎರಡು ಬಾರಿ ಮಾತ್ರ ಆತ ಬ್ಯಾಂಕಿಗೆ ಹೋಗುತ್ತಿದ್ದ. ಪಗಾರ (ತಿಂಗಳ ಸಂಬಳ) ಬಂದಾಗ ಒಮ್ಮೆ, ಮತ್ತೆ ತಂದ ಹಣ ಎಲ್ಲಾ ಖರ್ಚಾದ ಮೇಲೆ...

ಎಂ ಎಸ್ ಆಶಾದೇವಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಾತ್ಮಕ ಸಣ್ಣ ಟಿಪ್ಪಣಿಯಷ್ಟೇ ಇದು.

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ- “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು...

ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ..

ನೆನಪು 15. ಹೊಗಳಿಕೆಯಿಲ್ಲದ ನಿಷ್ಟುರ ಮಾತು ಅವನಿಗೆ ಇಷ್ಟ ಯಾರನ್ನೂ ಆತ ತಾದಾತ್ಮ್ಯದಿಂದ ಆಲಿಸುತ್ತಿದ್ದ. ಹೊಸ ಅಂಶ ಸಿಕ್ಕಿದರೆ ತಕ್ಷಣ ನೋಟ್ ಮಾಡಿಕೊಳ್ಳುತ್ತಿದ್ದ. ಅವರ ಮಾತು ಬರಹಗಳಲ್ಲಿ ಒಂದು ಹೊಸ ಅಂಶ ಸಿಕ್ಕರೂ ಸಾಕು ಅವರನ್ನು ಮತ್ತೆ ಮತ್ತೆ ಆಲಿಸುತ್ತಿದ್ದ. ಅವರ...

ಮೇಷ್ಟ್ರ ಶಿಷ್ಯನಾಗಿದ್ದು ಅಂಥಾ ಭಾಗ್ಯ..

ಸುರೇಶ್ ಕಂಜರ್ಪಣೆ ನಾನು ಊರಲ್ಲಿದ್ದಾಗ ಬರೆದ ಪದ್ಯಗಳನ್ನು ಯು.ಆರ್ ಎ. ಮೇಷ್ಟ್ರಿಗೆ ಅಂಚೆಯಲ್ಲಿ ಕಳಿಸುತ್ತಿದ್ದೆ. ಅವರು ಆ ಪುಟಗಳ ಮಾರ್ಜಿನ್ನಲ್ಲಿ ಕಮೆಂಟ್ ಹಾಕಿ ಮತ್ತೆ ಪೋಸ್ಟ್ ಮಾಡೊರು. ಕವನಗಳಲ್ಲಿರೋ ನಾಟಕೀಯತೆ, ಸಡಿಲು ಸಾಲು ಎಲ್ಲವನ್ನೂ ಸೂಚಿಸೋರು. ಅಂಥಾ ಒಂದು ಪುಟದಲ್ಲಿ “...

‘ಆರ್ ವಿ ಭಂಡಾರಿ, ಹೊನ್ನಾವರ’ ಅಂತ ಹಾಕಿದರೂ ಸರಿಯಾಗಿ ಮನೆಗೆ ಬರುತ್ತಿತ್ತು..

ನೆನಪು 14. ಬಂಡಾಯ ಪ್ರಕಾಶನದ ಪರದಾಟ ಈಗೇನೂ ತೊಂದರೆ ಇಲ್ಲ. ನೀವು ತಿಂಗಳಿಗೆ ಒಂದು ಪುಸ್ತಕ ಬರೆದರೂ ಪ್ರಕಟಿಸುವ ಪ್ರಕಾಶನ ಸಂಸ್ಥೆಗಳಿವೆ. ಪುಸ್ತಕದಲ್ಲಿ ಏನಿದೆ? ಇದು ಸಮಾಜಕ್ಕೆ ಏನಾದರೂ ಪ್ರಯೋಜನಕಾರಿಯೇ? ಬರೆದ ಲೇಖನ ಸ್ವಂತ ವಿಚಾರವೆ? ಇತ್ಯಾದಿ ಯಾವುದೂ ಮುಖ್ಯವಾಗುವುದಿಲ್ಲ. (ಕೆಲವು...

ಎರಡು ಪಿಎಚ್.ಡಿ. ಮತ್ತು ಒಂದು ಅವಾರ್ಡ್

ನೆನಪು 13 ಅಣ್ಣನ ಎರಡು ಪಿಎಚ್.ಡಿ. ಮತ್ತು ಒಂದು ಅವಾರ್ಡ್ ಸಾಮಾನ್ಯವಾಗಿ ಒಂದು ಪಿಎಚ್.ಡಿ ಮಾಡಿ ಮುಗಿಸುವುದರಲ್ಲೇ ಹೈರಾಣಾಗಿ ಹೋಗುತ್ತೇವೆ. ಅಂತದ್ದರಲ್ಲಿ ಅಣ್ಣ ಎರಡು ಪಿಎಚ್.ಡಿ. ಮಾಡಿ ಮುಗಿಸಿದ. ಆದರೆ ಅವಾರ್ಡ್ ಆಗಿದ್ದು ಒಂದಕ್ಕೆ ಮಾತ್ರ ! ಹಿಂದೆ ವಿಶ್ವವಿದ್ಯಾಲಯದ ಅಧ್ಯಾಪಕರು...

ಆ ಒಂದು ಜಗಲಿ ಕಟ್ಟೆ..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು...

ಪ್ರಶಸ್ತಿಯೇ ಬೇಕಾಗಿಲ್ಲ ಎಂದವರನ್ನು ಪ್ರಶಸ್ತಿ ಹುಡುಕಿ ಬಂತು..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು...