fbpx

Category: ತೇಜಸ್ವಿ!

ಬೈಗಿನಗುಡ್ಡದಲ್ಲಿ ‘ನಿರುತ್ತರ’

ತೇಜಸ್ವಿ ನೆನಪುಗಳನ್ನು ಜೀವಂತವಾಗಿಡಲೆಂದೇ ಹುಟ್ಟಿದ ಸಂಸ್ಥೆ -ನಿರುತ್ತರ. ಶಿವಪ್ರಸಾದ್ ಪಟ್ಟಣಗೆರೆ ಹಾಗೂ ಗೆಳೆಯರ ಕನಸು ಇದು. ಬೆಂಗಳೂರು ವಿಶ್ವವಿದ್ಯಾಲಯದ ಬೈಗಿನಗುಡ್ಡದಲ್ಲಿ ತೇಜಸ್ವಿ ೮೦ನೆಯ ಹುಟ್ಟುಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ನಿರುತ್ತರ ತೇಜಸ್ವಿ ನೆನಪಿಗೆ ಕಾದಂಬರಿ ಪುರಸ್ಕಾರವನ್ನೂ ನೀಡುವ ಮೂಲಕ ಹೊಸ ರೂಪ...

ಮತ್ತೆ ಸಿಕ್ಕರು ತೇಜಸ್ವಿ..

ಪೂರ್ಣಚಂದ್ರ ತೇಜಸ್ವಿ ಅವರ ಖ್ಯಾತ ಕೃತಿ ‘ಕರ್ವಾಲೋ’ ಜರ್ಮನ್ ಅನುವಾದ ಇಂದು ಲೋಕಾರ್ಪಣೆಗೊಂಡಿತು. ಪ್ರೊ ಬಿ ಎ ವಿವೇಕ ರೈ ಹಾಗೂ ಕತ್ರಿನಾ ಬಿಂದರ್ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜೇಶ್ವರಿ ತೇಜಸ್ವಿ...

ತೇಜಸ್ವಿ ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

ಯುವಕರೇ ಸೇರಿ ಹೊಸ ಕನಸು ಮತ್ತು ಭರವಸೆಗಳೊಂದಿಗೆ ‘ನಿರುತ್ತರ ಪುಸ್ತಕ‘ ಎಂಬ ಪ್ರಕಾಶನ ಸಂಸ್ಥೆಯನ್ನು ಕಟ್ಟಿದ್ದೇವೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ. ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ...

ತೇಜಸ್ವಿಯಂತವರು ಬೇಡ ; ತೇಜಸ್ವಿಯೆ ಸಾಕು! 

                  ಸದಾಶಿವ್ ಸೊರಟೂರು        ತೇಜಸ್ವಿಯಂತವರು ಬೇಡ ; ತೇಜಸ್ವಿಯೆ ಸಾಕು!ಸುಮ್ಮನೆ ತನ್ನ ಪಾಡಿಗೆ ತಾನು ನಡೆದು ಹೋಗುವ ಇರುವೆಯೂ ಕೂಡ ನನಗೆ ಸಾವಿರ ಕೂತೂಹಲಗಳನ್ನು ಕೆರಳಿಸುತ್ತದೆ. ಅದು...