ಮತ್ತೆ ಓಲ್ಗಾ: ‘ಸೀತೆ ಮತ್ತು ಶೂರ್ಪನಖಿ ಮಾತಿಗೆ ನಿಂತರೆ ಹೇಗೆ ?’

ಸಮಾಗಮ ತೆಲುಗು: ಓಲ್ಗಾ ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ ಸೂರ್ಯಾಸ್ತವಾಗುತ್ತಿದೆ.ಕಾಡು ಒಂದೆಡೆಗೆ ಕೆಂಗಾಂತಿಯಿಂದ ಮತ್ತೊಂದೆಡೆಗೆ ಹಬ್ಬಿ ಬರುತ್ತಿರೋ ಕತ್ತಲೊಡನೆ ಕಪ್ಪು ಹೊಗೆಯನ್ನೂದುತ್ತಿರುವ ಉರಿಗುಲುಮೆಯಂತಿದೆ. ಆಗಸದಲ್ಲಿ ಹಕ್ಕಿಗಳು ಗುಂಪುಗಟ್ಟಿ ಗೂಡು ಸೇರುತಲಿವೆ.ಚಿಗರೆಗಳ ಗುಂಪೊಂದು ಹಗಲಿನ…

ಓಲ್ಗಾ ಕಥೆ ‘ಮೃಣ್ಮಯನಾದ’

ತೆಲುಗಿನಲ್ಲಿ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಓಲ್ಗಾ ಅವರ ‘ವಿಮುಕ್ತ’ಎಂಬ ಸಂಕಲನದ ಒಂದು ಮಹತ್ವದ ಕಥೆ. ಈ ಕಥೆ  ಇದುವರೆಗೂ ಒಂಬತ್ತು ಭಾಷೆಗಳಿಗೆ ಅನುವಾದಗೊಂಡಿದೆ  ಮೃಣ್ಮಯನಾದ _________________ ತೆಲುಗು…

ಆ ನಂತರ ಯಾಕೋ ಮಾತಾಡಬೇಕು ಅನ್ನಿಸುವ ಹುಮ್ಮಸ್ಸು ಸತ್ತು ಹೋಯಿತು..

ಗೆರೆಗಳು ಬಿ ವಿ ಭಾರತಿ  ಫೋನ್ ಕಟ್ ಮಾಡಿದ ಸುರಭಿ ಒಂದೈದು ನಿಮಿಷ ಮತ್ತೆ ಕಾಯುತ್ತ ಕುಳಿತಳು ಚಂದ್ರಿಕಾಗೆ ತನ್ನ ತಪ್ಪಿನ ಅರಿವಾಗಿ ಕಾಲ್ ಬರಬಹುದೋ ಏನೋ ಎಂದು ಅದೇನೂ ಬರದೇ ಹೋದಾಗ ಸಿಟ್ಟು ಮತ್ತಿಷ್ಟು…

ಕರುಳ ಹಸಿವ ಚೀರಾಟದ ಲಾಲಿಗೆ..

ನಾದ ಮಣಿನಾಲ್ಕೂರು ಮುಂಜಾವಾನೇ ಎದ್ದು ಸೌದೆ ಕಡ್ದು ತಲೆಹೊರೆ ಹೊತ್ತು ಊರಿಗೆ ತಂದಿದ್ದಳು ಅವ್ವ. ಊರ ದಾರಿಗಳಲ್ಲಿ ‘ಸೋದೆ ಸೋದೆ …’ ಅಂತ ಗಂಟಲು ಹರ್ಕೊಂಡು ಮಧ್ಯಾಹ್ನ ದಾಟೋವರೆಗೆ ಓಡಾಡಿದ್ರೂ ನಯಾಪೈಸೆಯ ವ್ಯಾಪಾರ ಆಗ್ಲಿಲ್ಲ.…

ಎಲುಗನೆಂಬ ಪ್ರಧಾನಿಯೂ, ಚವುಡನೆಂಬ ಪ್ರೇತಾತ್ಮವೂ..

            ಕುಂ. ವೀರಭದ್ರಪ್ಪ   ಸ್ವರ್ಗಲೋಕ ತನ್ನ ಪ್ರತಿಸ್ಪರ್ಧಿ ನರಕಲೋಕ ಹಲವು ಯೋಜನಗಳಷ್ಟು ದೂರವಿದೆ ಎಂದು ಭಾವಿಸಿತ್ತು. ಆದರೆ ಆ ಪಾಪಿಗಳ ಲೋಕ ತೀರಾ ಹತ್ತಿರವಿದೆ ಎಂದು…

“ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”

        ಕುಸುಮಬಾಲೆ ಅಯರಹಳ್ಳಿ       ಆ ಕಥೆ ಕೇಳಿದಾಗಿಂದ ನಾನು ಯೋಚಿಸುತ್ತಲೇ ಇದ್ದೆ. ಹ್ಞಾಂ, ಆ ಪುಟಾಣಿ ಕಥೆ ನಿಮಗೂ ಹೇಳುವೆ.  ಸಂನ್ಯಾಸಿಯೊಬ್ಬರು ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಗಮನಿಸಿದರು.…

ಅವಳು ಉಳಿಸಿಹೋದ ಹಾಡೇ ಪ್ರತಿಧ್ವನಿಸುತ್ತಿತ್ತು..

ಸಂದೀಪ್ ಈಶಾನ್ಯ   ಹೊಳೆದಂಡೆಯ ನೆನಪುಗಳು ಇಷ್ಟು ದಿನಗಳು ಮಳೆಯಿಲ್ಲದೇ ಒಣಗಿದ್ದ ಆ ಊರಿನ ಹೊಳೆಯೊಂದು ನೀರಿನ ಪಸೆಯಂಬುದನ್ನು ಕಂಡು ದಶಕಗಳೇ ಕಳೆದಿದ್ದವು. ಅವನು ಆ ಕಡೆಗೆ ಗುಡಿಸಲು ಕಟ್ಟಿಕೊಂಡು ಮಗ್ಗುಲಲ್ಲಿ ಗುಲಾಬಿ ಗಿಡವೊಂದನ್ನು…

ಶೇಷಾದ್ರಿ ದಿಗ್ಭ್ರಾಂತಿಯಾಗಿ ಕಣ್ಣು ಬಿಟ್ಟು ಕೂತ..

        ಬಯಲು.. ಸಂದೀಪ್ ಈಶಾನ್ಯ       ಸಂಜೆಯ ಮಳೆಯ ನಂತರ ಮತ್ತೆ ಅಗ್ರಹಾರದ ಬೀದಿ ಬಿಸುಪಾಗುವ ವೇಳೆಗೆ ನಿದ್ರೆಯ ಮಂಪರಿನಲ್ಲಿದ್ದ ಶೇಷಾದ್ರಿ ಹಾಸಿಗೆಯ ಮೇಲಿದ್ದುಕೊಂಡೆ ಸುತ್ತಲೂ ಕಣ್ಣಾಡಿಸಿದ.…

ಅಮಾಯಕಿ ಹನುಮಕ್ಕ..

         ಕು ಸ ಮಧುಸೂದನ ನಾಯರ್    ಹುಲಿಹಳ್ಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹನುಮಕ್ಕ ಕಾಲಿಟ್ಟಾಗ ನಿಂಗಣ್ಣ ಅನ್ನೊ ಆರಡಿಯ ಅಟೆಂಡರ್ ಕಷ್ಟಪಟ್ಟು ಸೊಂಟ ಬಗ್ಗಿಸಿ ಕಸ ಹೊಡೆಯುತ್ತಿದ್ದ.…

ಭಿಕ್ಷುಕನೊಳಗೊಬ್ಬ ತಂದೆ..

        ಮಣಿಕಾಂತ್ ( ಜಿಎಂಬಿ ಆಕಾಶ್ ಅವರ ಬರಹದ ಭಾವಾನುವಾದ) ನೀವೀಗ ಓದಲಿರುವುದು, ಕೌಸರ್ ಹುಸೇನ್ ಎಂಬಾತನ ಕಥೆ. ಅವನೊಳಗಿರುವ ಒಬ್ಬ ಜವಾಬ್ದಾರಿಯುತ ತಂದೆ, ವಿಧಿಯಾಟದಿಂದ ನಲುಗಿದ ಶ್ರೀಸಾಮಾನ್ಯ ಹಾಗೂ…